Vijayapura
Latest Today Breaking vijayapura Live News, Also check vijayapura district city weather news. Headlines in kannada at The Hindustan Gazette Kannada.
-

ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ವಿಶ್ವ ವಿಖ್ಯಾತ ಗೋಳಗುಮ್ಮಟ
ವಿಜಯಪುರ: ವಿದ್ಯುತ್ ದೀಪಾಲಂಕಾರದಿಂದ ವಿಶ್ವ ವಿಖ್ಯಾತ ಗೋಳಗುಮ್ಮಟ ಕಂಗೊಳಿಸಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.ಭಾರತ ಜಿ20 ಶೃಂಗಸಭೆಯ ಅಧ್ಯಕ್ಷತೆಯನ್ನ ವಹಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರದಲ್ಲಿರುವ ವಿಶ್ವಪ್ರಸಿದ್ಧ ಗೋಳಗುಮ್ಮಟಕ್ಕೆ ದೀಪಾಲಂಕಾರ…
Read More » -

ವಿಜಯಪುರ: ಸಕ್ಕರೆ ಕಾರ್ಖಾನೆಯಲ್ಲಿ ವ್ಯಕ್ತಿ ಮೃತ್ಯು
ವಿಜಯಪುರ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಗಲ್ಲ-ಮದರಿ ಗ್ರಾಮದ ಬಳಿಯಿರುವ ಶ್ರೀಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸಲು ಸಾಗಿಸುವ ಕ್ಯಾನಲ್ ಯಂತ್ರದಲ್ಲಿ ಸಿಕ್ಕಿ ವೃದ್ಧ ಅಸುನೀಗಿರುವ ಘಟನೆ…
Read More » -

ಸ್ಟೆಷನರಿ ಅಂಗಡಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕವಾಡ ಗಲಾಟೆ
ವಿಜಯಪುರ : ಸ್ಟೇಷನರಿ ಐಟಂ ಖರೀದಿಗೆ ಹೋಗಿದ್ದ ವೇಳೆ ಅಂಗಡಿಯವರೊಂದಿಗೆ ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕವಾಡ ಗಲಾಟೆ ಮಾಡಿಕೊಂಡಿರುವ ಘಟನೆವಿಜಯಪುರ ನಗರದ ಸೊಲ್ಲಾಪುರ ರಸ್ತೆಯಲ್ಲಿರುವ…
Read More » -

ಶಾಸಕ ಯತ್ನಾಳ ವಿರುದ್ಧ ಎಂ.ಬಿ.ಪಾಟೀಲ ವಾಗ್ದಾಳಿ: ಯತ್ನಾಳ ಹೇಗೆ ಗೆದ್ದು ಬರುತ್ತಾರೋ ನೋಡೋಣ
ವಿಜಯಪುರ : ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೇಟ್ ಮುಸ್ಲಿಂರಿಗೆ ಸಿಗಬೇಕು, ಅಷ್ಟೇ ಅಲ್ಲ ಅವರ ಗೆಲುವಿಗಾಗಿ ನಾನೇ ಮುಂದಾಳತ್ವ ವಹಿಸುವೆ, ಕಳೆದ ಬಾರಿ ಕೆಲವೇ…
Read More » -

ವಿಜಯಪುರದಲ್ಲಿ ಜಮಾತೆ-ಎ-ಇಸ್ಲಾಂ ಕಪಡಾ ಬ್ಯಾಂಕ್ ನೇತೃತ್ವದಲ್ಲಿ ಬಡವರಿಗೆ ಕಂಬಳಿ ವಿತರಣೆ
ವಿಜಯಪುರ: ವಿಜಯಪುರದಲ್ಲಿ ಜಮಾತೆ-ಎ-ಇಸ್ಲಾಂ ಕಪಡಾ ಬ್ಯಾಂಕ್ ನೇತೃತ್ವದಲ್ಲಿ ಬಡವರಿಗೆ ಕಂಬಳಿ ವಿತರಿಸುವ ಕಾರ್ಯ ನಡೆಯಿತು. ನಗರದ ಕೊಳೆಚೆ ಪ್ರದೇಶಗಳಾದ ಸಂಜಯ ಗಾಂಧಿ, ಚುನ್ನಾ ಭಟ್ಟಿ, ಬಾಶಾನಗರಗಳಲ್ಲಿ ವಾಸಿಸುತ್ತಿರುವ…
Read More » -

ಕೈ ಟಿಕೇಟ್ ಗಾಗಿ ಆಕಾಂಕ್ಷಿಗಳ ದಂಡು: ರಾಜಕೀಯ ಚಟುವಟಿಕೆ ಚುರುಕು
ವರದಿ: ಸಮೀವುಲ್ಲಾ ಉಸ್ತಾದ ವಿಜಯಪುರ : ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೈ ಪಾಳಯ ಒಂದು ಹೆಜ್ಜೆ ಮುಂದೆ ಹೋಗಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ದಂಡು…
Read More » -

ವಿಜಯಪುರ : ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕುರಿಗಾಯಿ ಮೃತ್ಯು
ವಿಜಯಪುರ : ಕುರಿಗಾಯಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕುರಿಗಾಯಿ ಸ್ಥಳದಲ್ಲಿ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ಹತ್ತಿರ ಸಂಭವಿಸಿದೆ.ಮೃತ ಕುರಿಗಾಯಿಯನ್ನು…
Read More » -

ಕೆಎಸ್ ಆರ್ ಟಿ ಸಿ ಬಸ್ ಪಲ್ಟಿ: ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ
ವಿಜಯಪುರ : ಕೆಎಸ್ ಆರ್ ಟಿ ಸಿ ಬಸ್ ಬ್ರೇಕ್ ಫೇಲ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬಸ್ ಆಗಿ ಪಲ್ಟಿಯಾಗಿರುವ ಘಟನೆ ತಡವಲಗಾ ಬಳಿ ನಡೆದಿದೆ.…
Read More » -

ಎಲೆಸಸ್ಯ ಫಾಸ್ಮಿಡಾ ವಿಶೇಷ ಕೀಟ ಗೋಚರ
ವಿಜಯಪುರ: ನೋಡಲು ತುಂಬಾ ಕ್ಯೂಟ್.ಜೆಸಿಬಿ ಯಂತ್ರಾಕಾರದ ಅಪರೂಪದ ಪುಟ್ಟ ಕೀಟವೊಂದು ತನ್ನ ಚಿನ್ನಾಟದೊಂದಿಗೆ ಪ್ರತ್ಯಕ್ಷವಾಗಿ ಜನತೆಯ ಗಮನ ಸೆಳೆದು ಕ್ಷಣಕಾಲ ಸಂತಸಾನುಭೂತಿ ನೀಡಿದೆ. ವಿಜಯಪುರ ಜಿಲ್ಲೆಯ ಬಸವನ…
Read More » -

ವಿಜಯಪುರ ಪಾಲಿಕೆ ಗದ್ದುಗೆ ಯಾರಿಗೆ?
ವರದಿ: ಸಮೀವುಲ್ಲಾ ಉಸ್ತಾದವಿಜಯಪುರ : ತೀವ್ರ ಕುತೂಹಲ ಕೆರಳಿಸಿದ್ದ ವಿಜಯಪುರ ಮಹಾನಗರ ಪಾಲಿಕೆ ಫಲಿತಾಂಶ ಪ್ರಕಟಗೊಂಡು ಅನೇಕ ದಿನಗಳು ಉರುಳಿವೆ. ಅತಂತ್ರ ವಿಜಯಪುರ ಮಹಾನಗರ ಪಾಲಿಕೆ ಗದ್ದುಗೆ…
Read More »









