ಮಹಿಳೆಯ ಬರ್ಬರ ಹತ್ಯೆ

ವಿಜಯಪುರ: ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ರೇವಪ್ಪ ಮಡ್ಡಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

IMG 20230613 095241 Vijayapura

40 ವರ್ಷದ ರೇಣುಕಾ ವಾಘ್ಮೋರೆ ಹತ್ಯೆಯಾದವರು. ಇನ್ನೂ ಹರಿತವಾದ ಆಯುಧದಿಂದ ದುಷ್ಕರ್ಮಿಗಳು ರೇಣುಕಾಳನ್ನು ಹತ್ಯಗೈದು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಇಂಡಿ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Latest Indian news

Popular Stories