Covid-19Bidar

ಮಾನವ ಸಂಪನ್ಮೂಲ ಸರ‍್ಪಕ ಬಳಸಿ, ಮೂಲ ಸೌರ‍್ಯ ಒದಗಿಸಿ : Bidar

ಬೀದರ ಏಪ್ರೀಲ್ ೨೪ (ರ‍್ನಾಟಕ ವರ‍್ತೆ): Bidar ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ, ಸಂಸದರಾದ ಭಗವಂತ ಖೂಬಾ ಅವರ ಸಮ್ಮುಖದಲ್ಲಿ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು ಏಪ್ರೀಲ್ ೨೪ರಂದು ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ, ಕೋವಿಡ್ ಎರಡನೇ ಅಲೆಯ ತಡೆಯ ಕ್ರಮಕ್ಕಾಗಿ ಆರೋಗ್ಯ ಇಲಾಖೆ, ಜಿಲ್ಲಾಡಳಿತಕ್ಕೆ ಹಲವಾರು ಸಲಹೆಗಳನ್ನು ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಭಾಂಗಣದಲ್ಲಿ ಬೆಳಗ್ಗೆ ೧೧.೩೦ಕ್ಕೆ ಆರಂಭಗೊಂಡ ಸಭೆಯು ಸುಧರ‍್ಘ ೪ ಗಂಟೆಗು ಹೆಚ್ಚು ಕಾಲ ನಡೆಯಿತು. “ನಮಗೆ ವೈದ್ಯರು ಲಭ್ಯವಾಗುತ್ತಿದ್ದಾರೆ. ಹಾಸಿಗೆಗಳು, ಆಕ್ಸಿಜನ್, ಇಂಜೆಕ್ಷನ್ ಸಿಗುತ್ತಿವೆ’’ ಎಂದು ಜಿಲ್ಲೆಯ ಜನರಲ್ಲಿ ಬೀದರನ ವೈದ್ಯಕೀಯ ಮಾನವ ಸಂಪನ್ಮೂಲ ಮತ್ತು ಅಗತ್ಯ ಮೂಲ ಸೌರ‍್ಯ ಬಗ್ಗೆ ವಿಶ್ವಾಸ ಮೂಡುವ ಹಾಗೆ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಸೇರಿದಂತೆ ಎಲ್ಲರೂ ಸೇರಿ ಕೆಲಸ ಮಾಡುವ ತರ‍್ತು ಸವಾಲು ಈಗ ನಮ್ಮ ಮುಂದಿದೆ ಎಂದು ಎಲ್ಲ ಜನಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

bidar news 2 Covid-19, Bidar


ರ‍್ಕಾರವು ಕೋವಿಡ್ ತಡೆಗೆ ಸಾಕಷ್ಟು ಕ್ರಮಗಳನ್ನು ವಹಿಸುತ್ತಿದೆ. ಆದಾಗ್ಯು ಕೋವಿಡ್ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಕೆಲಸದ ಸರ‍್ಪಕ ಹಂಚಿಕೆಯ ಮೂಲಕ ಕೋವಿಡ್ ತಡೆಗೆ ಸದಾ ಸಿದ್ದವಿರಬೇಕು ಎಂದು ಸಂಸದರು ಹಾಗೂ ಶಾಸಕರು ಜಿಲ್ಲಾಡಳಿತಕ್ಕೆ ಸಲಹೆ ಮಾಡಿದರು.
ಬ್ರಿಮ್ಸ ಅವ್ಯವಸ್ಥೆ ಮತ್ತೆ ರ‍್ಚೆಗೆ: ಬ್ರಿಮ್ಸನಲ್ಲಿ ಸಕಾಲಕ್ಕೆ ವೈದ್ಯರು ಸಿಗುತ್ತಿಲ್ಲ, ಹಾಸಿಗೆಗಳು ಸಿಗುತ್ತಿಲ್ಲ ಎನ್ನುವ ಕರೆಗಳು ಬರುತ್ತಿವೆ ಎಂದು ಶಾಸಕರಾದ ರಹೀಂ ಖಾನ್ ಮತ್ತು ವಿಜಯಸಿಂಗ್ ಅವರು ಪ್ರಸ್ತಾಪಿಸಿದರು. ಬ್ರಿಮ್ಸ ಅವ್ಯವಸ್ತೆಗೆ ಅಲ್ಲಿನ ವೈದ್ಯರು, ಸ್ಟಾಪ್ ರ‍್ಸ ಸೇರಿದಂತೆ ಇನ್ನೀತರ ವೈದ್ಯಕೀಯ ಕರ‍್ಯ ವ್ಯವಸ್ಥೆಯಲ್ಲಿನ ಲೋಪಗಳೇ ಕಾರಣ ಎಂದು ಇನ್ನೀತರ ಜನಪ್ರತಿನಿಧಿಗಳು ಕೂಡ ದನಿಗೂಡಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಬ್ರಿಮ್ಸನಲ್ಲಿ ಸಮಸ್ಯೆಗಳು ಯಾಕೆ ಪುನರುಕ್ತಿಯಾಗುತ್ತಿವೆ ಎಂದು ಸಭೆಯಿಂದ ಕೇಳಿ ಬಂದ ಪ್ರಶ್ನೆಗಳಿಗೆ, ಅಗತ್ಯ ಮಾನವ ಸಂಪನ್ಮೂಲದ ಕೊರತೆಯೇ ಕಾರಣ ಎಂದು ಬ್ರಿಮ್ಸ ವೈದ್ಯಾಧಿಕಾರಿಗಳು ಪ್ರತಿಕ್ರಿಯಿಸಿದರು. ಬ್ರಿಮ್ಸನಲ್ಲಿ ಈಗ ಕೋವಿಡ್-೧೯ರ ನರ‍್ವಹಣೆ ಹೇಗೆ ನಡೆಯುತ್ತಿದೆ ಎಂದು ಎಲ್ಲ ಜನಪ್ರತಿನಿಧಿಗಳು ವಿವರಣೆ ಕೇಳಿದರು.
ಬ್ರಿಮ್ಸನಲ್ಲಿ ೨೧೮ ವೈದ್ಯರು, ೩೦೦ ಸ್ಟಾಪ್ ರ‍್ಸಗಳಿದ್ದಾರೆ. ಕೋವಿಡ್ ಕೇಸಗಳನ್ನು ನೋಡಿಕೊಳ್ಳಲು ಬೆಳಗಿನ ೮ ರಿಂದ ೨ ಗಂಟೆಯ ಒಂದು ಶಿಪ್ಟಗೆ ೧೨ ವೈದ್ಯರು, ೬೬ ಸ್ಟಾಪ್ ರ‍್ಸಗಳನ್ನು ನಿಯೋಜಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ೪೦೦ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಹಾಸಿಗೆಯಲ್ಲಿರುವಾಗ ಅವರನ್ನು ನೋಡಿಕೊಳ್ಳಲು ಕಡಿಮೆ ಸಂಖ್ಯೆಯಲ್ಲಿ ವೈದ್ಯರು, ರ‍್ಸಗಳನ್ನು ನಿಯೋಜಿಸುವ ಅಸರ‍್ಪಕ ಮಾನವ ಸಂಪನ್ಮೂಲದ ಹಂಚಿಕೆಯೇ ಜನರ ಸಂಕಷ್ಟಕ್ಕೆ ಕಾರಣ ಎಂದು ಸಭೆಯಲ್ಲಿದ್ದ ಎಲ್ಲ ಜನ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾದ್ಯಂತ ಎಲ್ಲಾ ಕಡೆಗಳಲ್ಲಿ ಅಗತ್ಯ ಪ್ರಮಾಣದಲ್ಲಿರುವ ವೈದ್ಯಕೀಯ ಎಲ್ಲಾ ಮಾನವ ಸಂಪನ್ಮೂಲದ ಸರ‍್ಪಕ ಬಳಕೆಯೊಂದೇ ಈಗ ಎದುರಾದ ಕೋವಿಡ್ ಸಂಕಷ್ಟಕ್ಕೆ ಇರುವ ಪರಿಹಾರ ಎಂದು ಸಭೆಯು ಸಲಹೆ ಮಾಡಿತು.
ಕಮೀಟಿ ರಚಿಸಿ ಮಾನಿಟರ್ ಮಾಡಿ: ಈ ವೇಳೆ ಮಾತನಾಡಿದ ಸಚಿವರು, ಕೋವಿಡ್ ಗೆ ಸಂಬಂಧಿಸಿದAತೆ ಪ್ರವೇಶಾತಿ, ಆಕ್ಸಿಜನ್, ವೆಂಟಿಲೇಟರ್, ಔಷಧಿ, ಹಾಸಿಗೆ, ಹೆಲ್ಡಡೆಸ್ಕ್ ಹೀಗೆ ಎಲ್ಲದಕ್ಕೂ ಒಂದೊಂದು ಸಮಿತಿ ರಚಿಸಿ ಅದಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೊಡಲ್ ಅಧಿಕಾರಿಗಳೆಂದು ನಿಯೋಜಿಸಿ, ಅವರಿಂದ ಪ್ರತಿದಿನ ವರದಿ ಪಡೆದು ಮಾನಿಟರ್ ಮಾಡಿರಿ ಎಂದು ಜಿಲ್ಲಾಧಿಕಾರಿಗಳಿಗೆ ಸಲಹೆ ಮಾಡಿದರು.
ಸಿಸಿ ಕ್ಯಾಮರಾ ಅಳವಡಿಸಿ: ಜಿಲ್ಲೆಯಲ್ಲಿನ ಎಲ್ಲಾ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿ ನಾಳೆಯಿಂದಲೇ ಸಿಸಿ ಕ್ಯಾಮರಾಗಳನ್ನು ಅಳವಡಿಸಿದಾಗ ವೈದ್ಯರು, ಸ್ಟಾಪ್‌ರ‍್ಸ್ಗಳ ಕರ‍್ಯವೈಖರಿಯ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ. ಇದರಿಂದಾಗಿ ವೈದ್ಯಕೀಯ ಮ್ಯಾನ್‌ಪವರ್‌ನ್ನು ಮಾನಿಟರ್ ಮಾಡಬಹುದು ಎಂದು ಸಂಸದರು ಸಲಹೆ ಮಾಡಿದರು.
ಶಾಸಕರಾದ ಬಂಡೆಪ್ಪ ಖಾಶೆಂಪೂರ ಅವರು ಮಾತನಾಡಿ, ಬ್ರಿಮ್ಸಗೆ ಇನ್ನಷ್ಟು ವೈದ್ಯರು, ಸ್ಟಾಪ್ ರ‍್ಸಗಳು ಬೇಕಿದ್ದಾರೆ ಎಂದು ಹೇಳುತ್ತ ಹೋಗುವುದರಲ್ಲಿ ರ‍್ಥವಿಲ್ಲ. ಕೊರತೆ ಇರುವ ಕಡೆಗಳಲ್ಲಿ ವೈದ್ಯರು ಮತ್ತು ಸ್ಟಾಪ್‌ರ‍್ಸನ್ನು ಕೂಡಲೇ ತೆಗೆದುಕೊಳ್ಳಲು ಕ್ರಮವಹಿಸಿ ಎಂದು ತಿಳಿಸಿದರು.
ಜೂಮ್ ರ‍್ಚುವಲ್ ಮೂಲಕ ಭಾಗಿ: ಶಾಸಕರಾದ ಈಶ್ವರ ಖಂಡ್ರೆ ಅವರು ಹಾಗೂ ರಾಜಶೇಖರ ಪಾಟೀಲ ಅವರು ಜೂಮ್ ರ‍್ಚುವಲ್ ವೇದಿಕೆಯ ಮೂಲಕ ಸಭೆಯಲ್ಲಿ ಭಾಗಿಯಾದರು. ಈ ವೇಳೆ ಮಾತನಾಡಿದ ಶಾಸಕರಾದ ಈಶ್ವರ ಖಂಡ್ರೆ ಅವರು, ಜಿಲ್ಲೆಯಲ್ಲಿ ಆಕ್ಸಿಜನ್ ಇರುವ ಹಾಸಿಗೆಗಳನ್ನು ಮುಂಚಿತವಾಗಿ ಹೆಚ್ಚಿಸಿಕೊಳ್ಳಬೇಕು. ೨೦೦೦ ಜಂಬೋ ಸಿಲಿಂಡರ್ ಕಾಯ್ದಿರಿಸಿಕೊಳ್ಳಬೇಕು. ರೆಮ್ಡಿಸಿವರ್ ಇಂಜೆಕ್ಣನ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದನ್ನು ತಡೆಯಬೇಕು ಎಂದು ತಿಳಿಸಿದರು. ಕೋವಿಡ್ ರೋಗಿಗಳಿಗೆ ರೆಮ್ಡಿಸಿವರ್ ಇಂಜೆಕ್ಷನ್ ಸರ‍್ಪಕವಾಗಿ ಸಿಗುತ್ತಿಲ್ಲ ಎನ್ನುವ ದೂರುಗಳಿವೆ ಎಂದು ಶಾಸಕರಾದ ರಾಜಶೇಖರ ಪಾಟೀಲ ಅವರು ಸಭೆಯ ಗಮನಕ್ಕೆ ತಂದರು.
ಪ್ರತ್ಯೇಕ ಸಭೆ ನಡೆಸಿ ತಿಳಿಸಿ: ಬ್ರಿಮ್ಸನಲ್ಲಿನ ಜಿಡ್ಡುಗಟ್ಟಿದ ವ್ಯವಸ್ಥೆಯನ್ನು ಸರಿಪಡಿಸಲು ಕೂಡಲೇ ಎಲ್ಲಾ ವೈದ್ಯರ, ಸ್ಟಾಪ್‌ರ‍್ಸಗಳ ಮತ್ತು ಇನ್ನುಳಿದ ಎಲ್ಲಾ ವೈದ್ಯಕೀಯ ಸಿಬ್ಬಂದಿಯ ಸಭೆ ಕರೆದು ರ‍್ಚಿಸಿ, ದೇವರ ಕೆಲಸ ಮಾಡಲು ಸಹಕರಿಸಿ ಎಂದು ವಿನಂತಿಸಿರಿ ಎಂದು ವಿಧಾನ ಪರಿಷತ್ ಸದಸ್ಯರಾದ ರಘುನಾಥ ಮಲ್ಕಾಪೂರೆ ಅವರು ಜಿಲ್ಲಾಧಿಕಾರಿಗಳಿಗೆ ಸಲಹೆ ಮಾಡಿದರು.
ಬ್ರಿಮ್ಸನಲ್ಲಿ ಈಗ ಅಗತ್ಯ ಪ್ರಮಾಣದಲ್ಲಿ ವೈದ್ಯರು, ಸ್ಟಾಪ್‌ರ‍್ಸ ಇದ್ದರೂ ಅಲ್ಲಿನ ರೋಗಿಗಳಿಗೆ ಸೌಲಭ್ಯಗಳ ಕೊರತೆಯಾಗುವುದು ಬೇಸರದ ಸಂಗತಿ ಎಂದು ರಾಜ್ಯ ಕೈಗಾರಿಕಾ ಮತ್ತು ಮೂಲಸೌರ‍್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶೈಲೇಂದ್ರ ಬೆಲ್ದಾಳೆ ಹೇಳಿದರು. ಈ ಸಮಾಜವು ದೇವರಂತೆ ಕಾಣುವ ವೈದ್ಯರು ತಮ್ಮ ಜವಾಬ್ದಾರಿಯನ್ನರಿತು ಕರ‍್ಯಪ್ರವೃತ್ತರಾಗಬೇಕು ಎಂದು ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ ಅವರು ಸಲಹೆ ಮಾಡಿದರು.
ಈ ವೇಳೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಮಾತನಾಡಿ, ಪ್ರತಿದಿನ ತಹಸೀಲ್ದಾರ, ತಾಪಂ ಕರ‍್ಯನರ‍್ವಹಣಾಧಿಕಾರಿಗಳು ಸೇರಿದಂತೆ ತಾಲೂಕುಮಟ್ಟದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಭೆಗಳನ್ನು, ವಿಡಿಯೋ ಸಂವಾದಗಳನ್ನು ನಡೆಸಿ, ವೈದ್ಯಕೀಯ ಮಾನವ ಸಂಪನ್ಮೂಲ ಬಳಕೆ ಮತ್ತು ವೈದ್ಯಕೀಯ ಮೂಲ ಸೌರ‍್ಯದ ಬಗ್ಗೆ ರ‍್ಚಿಸಿ ಕೋವಿಡ್ ತಡೆಗೆ ಸಂಬಂಧಿಸಿದAತೆ ಕರ‍್ಯ ನರ‍್ವಹಣೆಯನ್ನು ಸರ‍್ಪಕವಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ವಿಜಯಕುಮಾರ ಪಾಟೀಲ ಗಾದಗಿ, ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನರ‍್ವಹಣಾಧಿಕಾರಿ ಜಹೀರಾ ನಸೀಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಡಿಎಚ್‌ಓ ಡಾ.ವಿ.ಜಿ.ರೆಡ್ಡಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರತಿಕಾಂತ ಸ್ವಾಮಿ ಹಾಗೂ ಇನ್ನೀತರರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button