Bidar News
-
Bidar

ಪತ್ರಕರ್ತರಿಗೂ, ಸರ್ಕಾರಿ ನೌಕರರಿಗೂ ಉಚಿತ ಹೃದಯ ಸಂಬAಧಿ ಚಿಕಿತ್ಸೆ
ಗುದಗೆ ಆಸ್ಪತ್ರೆಯ ಕ್ಯಾಥಲ್ಯಾಬ್ ಜಿಲ್ಲೆಯ ಪಾಲಿಗೀಗ ದಿವ್ಯ ಸಂಜೀವಿನಿಬಿ.ಪಿ.ಎಲ್ ಕಾರ್ಡ್ಗೆ ಫ್ರೀ, ಎ.ಪಿ.ಎಲ್ ಕಾರ್ಡ್ಗೆ ರಿಯಾಯಿತಿ ದರದಲ್ಲಿ ಎಂಜಿಯೊಗ್ರಾಫಿ, ಎಂಜಿಯೊಪ್ಲಾಸ್ಟಿ ಚಿಕಿತ್ಸೆ ಪತ್ರಕರ್ತರಿಗೂ, ಸರ್ಕಾರಿ ನೌಕರರಿಗೂ ಉಚಿತ…
Read More » -
Bidar

ಸಾರಿಗೆ ವಲಯದಲ್ಲಿ ಕನ್ನಡ ಜಾಗೃತಿ ಅಭಿಯಾನ
ಬೀದರ, ಆ. ೨೪ಃ ರಾಜ್ಯ ಸರ್ಕಾರ ೨೦೨೦ರ ನವೆಂಬರ್ ೧ ರಿಂದ ೨೦೨೧ರ ಅಕ್ಟೋಬರ್ ೩೧ರವರೆಗಿನ ಅವಧಿಯನ್ನು ಕನ್ನಡ ಕಾಯಕ ವರ್ಷ ಎಂದು ಘೋಷಣೆ ಮಾಡಿದೆ. ಕನ್ನಡ…
Read More » -
Bidar

ಶಾಲೆಗಳಲ್ಲಿ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪ್ರಕರಣ ತಡೆಯಲು ಬಿಇಓ, ಶಾಲಾ ಮುಖ್ಯಸ್ಥರಿಗೆ ಡಿಡಿಪಿಐ ಸೂಚನೆ
ಬೀದರ ಅಗಸ್ಟ್ 20 (ಕರ್ನಾಟಕ ವಾರ್ತೆ): ಬೀದರ್ ಜಿಲ್ಲೆ ಶಾಲೆಗಳಲ್ಲಿ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪ್ರಕರಣಗಳನ್ನು ತಡೆಗಟ್ಟಲು ನಿಮಾನುಸಾರ ಸೂಕ್ತ ಕ್ರಮ ಜರುಗಿಸಲು ಆಯಾ…
Read More » -
Bidar

ಉದ್ಯೋಗಿನಿ ಯೋಜನೆಯಡಿ; ಸಾಲ, ಸಹಾಯಧನಕ್ಕೆ ಅರ್ಜಿ ಆಹ್ವಾನ
ಬೀದರ ಅಗಸ್ಟ್ 13 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಉದ್ಯೋಗಿನಿ ಸಾಲ ಯೋಜನೆಯಡಿ ವಿವಿಧ ಆದಾಯ ಉತ್ಪನ್ನ ಚಟುವಟಿಕೆಗಳನ್ನು ನಡೆಸಲು ಬ್ಯಾಂಕಿನಿಂದ ಸಾಲ…
Read More » -
Bidar

ಸಮರ್ಪಕ ಅನುಷ್ಠಾನಕ್ಕೆ ಒತ್ತು ಕೊಡಿ: ಪ್ರಭು ಚವ್ಹಾಣ್
ಬೀದರ ಆಗಸ್ಟ್ ೧೩ (ಕರ್ನಾಟಕ ವಾರ್ತೆ): ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಫಸಲ್ ಭಿಮಾ ವಿಮಾ ಯೋಜನೆಯಡಿ ವಿಮೆ ಕಂತು ಕಟ್ಟಿದ ರೈತರಿಗೆ ಬೆಳೆನಷ್ಟ ಪರಿಹಾರವು ಸಕಾಲಕ್ಕೆ ಆಗುವಂತೆ ನೋಡಿಕೊಳ್ಳಲು…
Read More » -
Bidar

ಆಗಸ್ಟ್ 15ರಂದು ಸ್ವಾತಂತ್ರ್ಯೊತ್ಸವ ಪೂರ್ವಭಾವಿ ಸಿದ್ಧತಾ ಸಭೆ
ಬೀದರ ಆಗಸ್ಟ್ 9 (ಕರ್ನಾಟಕ ವಾರ್ತೆ): ಆಗಸ್ಟ್ 15ರಂದು ಆಚರಿಸಲ್ಪಡುವ ಭಾರತದ ಸ್ವಾತಂತ್ರ್ಯೊತ್ಸವ ದಿನಾಚರಣೆಯ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್. ಅವರ ಅಧ್ಯಕ್ಷತೆಯಲ್ಲಿ…
Read More » -
Bidar

ಶಾಲಾ ಕಟ್ಟಡಗಳು ಸರಿಯಾಗಿ ನಿರ್ವಹಣೆಯಾಗಲಿ: ಡಾ.ರಿಚರ್ಡ್ ವಿನ್ಸೆಟ್ ಡಿಸೋಜ
ಬೀದರ ಆಗಸ್ಟ್ 04 ( ಕರ್ನಾಟಕ ವಾರ್ತೆ): ಮಳೆ ತೀವ್ರ ಸುರಿಯುತ್ತಿರುವ ಹಿನ್ನೆಲೆಯಲ್ಲಿ, ಮಕ್ಕಳ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿನ ಎಲ್ಲ ಶಾಲಾ ಕಟ್ಟಡಗಳು ಸುಸ್ಥಿತಿಯಲ್ಲಿರುವಂತೆ ನಿರ್ವಹಣೆಗೆ ಒತ್ತು ಕೊಡಬೇಕು…
Read More » -
Bidar

ಮೊದಲನೇ ತ್ರೈಮಾಸಿಕ ಪಿ.ಸಿ.ಪಿ.ಎನ್.ಡಿ.ಟಿ. ಜಿಲ್ಲಾ ಸಲಹಾ ಸಮಿತಿ ಸಭೆ ಅಕ್ರಮ ಸ್ಕಾ್ನಿಂಗ್ ಸೆಂಟರ್ ನಡೆಸಿದರೆ ಕಾನೂನು ಕ್ರಮ: ರಾಮಚಂದ್ರನ್ ಆರ್
ಬೀದರ ಜುಲೈ 30 (ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರ ಅಧ್ಯಕ್ಷತೆಯಲ್ಲಿ ಜುಲೈ 29ರಂದು ಮೊದಲನೇ ತ್ರೈಮಾಸಿಕ ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಜಿಲ್ಲಾ ಸಲಹಾ ಸಮಿತಿ…
Read More » -
Bidar

ಮೃತ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ ಮನವಿ
ಬೀದರ ಜುಲೈ 30 (ಕರ್ನಾಟಕ ವಾರ್ತೆ): ಗೋಡಂಪಳ್ಳಿ ಗ್ರಾಮದ ಶಿವಾರದ ಇಬ್ರಾಹಿಂ ಸಾಬ್ ಅವರ ಹೊಲದಲ್ಲಿನ ಬೇವಿನ ಗಿಡಕ್ಕೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಹಗ್ಗದಿಂದ ನೇಣು…
Read More »









