
Bidar
Bidar | ನಗರದಲ್ಲಿ ಜ.21,22ರಂದು ಶ್ರಿ ರಾಮೋತ್ಸವ
ಬೀದರ್ ಜಿಲ್ಲೆಯ ಮಠಾಧೀಶರ ಒಕ್ಕೂಟದ ಹಾಗೂ ಶ್ರೀ ರಾಮಲೀಲಾ ಉತ್ಸವ ಸಮಿತಿ ವತಿಯಿಂದ ನಗರದ ಶ್ರೀ ಸಾಯಿ ಅದರ್ಶ ಶಾಲೆ ಅವರಣದಲ್ಲಿ ಶ್ರಿ ರಾಮೋತ್ಸವ ಜರುಗಲಿದೆ ಎಂದು ನಗರದ ಪ್ರತಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜನೇವರಿ 21 ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಸುಪ್ರಸಿದ್ದ ಕಲಾವಿದರಿಂದ ಸಂಗಿತ ಜಾಗಾರಣ ಕಾರ್ಯಕ್ರಮ ಮತ್ತು ಜನೇವರಿ 22 ರಂದು ಸಂಜೆ 5 ಗಂಟೆಗೆ ಸಾಮೂಹಿಕ ಕಾರ್ಯಕ್ರಮ ನಡೆಯಲ್ಲಿದ್ದು.ಸಂಜೆ 5.30 ನಿಮಿಷಕ್ಕೆ ಶ್ರೀ ರಾಮನ ಮೂರ್ತಿಗೆ ಸರ್ವ ಪೂಜ್ಯರಿಂದ ಅಭಿಷೇಕ ಮತ್ತು ಸಾಮೂಹಿಕ ಹನುಮಾನ ಚಾಲಿಸ್ ಪಠಣ ಅದೇ ರೀತಿ ಕರಸೇವಕರಿಗೆ ಗೌರವ ಸನ್ಮಾನ ಜರುಗಲಿದೆ ಎಂದು ಜಿಲ್ಲೆಯ ಮಠಾಧೀಶರ ಒಕ್ಕೂಟದ ಹಾಗೂ ಶ್ರೀ ರಾಮಲೀಲಾ ಉತ್ಸವ ಸಮಿತಿಯವರು ತಿಳಿಸಿದ್ದರು.
THG BIDAR




