ಹನುಮಂತಿ ಬಳಿ ಕಾರ್ ಬೈಕ್ ನಡುವೆ ಅಪಘಾತ : ಓರ್ವನ ಸಾವು

ಕಾರವಾರ: ಕುಮಟಾ ಶಿರಸಿ ಹೆದ್ದಾರಿಯಲ್ಲಿ ಬೈಕ್ ಮತ್ತು ಕಾರ್ ನಡುವೆ ಹನುಮಂತಿ ಗ್ರಾಮದ ಬಳಿ ಭೀಕರ ಅಪಘಾತವಾಗಿದ್ದು,‌ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶಾಮ ಸುಂದರ ಹೆಗಡೆ (58) ಮೃತಪಟ್ಟ ದುದ್ವೈವಿ.

ಬೈಕ್ ಮತ್ತು ಕಾರ್ ಡಿಕ್ಕಿಯಾದವು ಎನ್ನಲಾಗಿದೆ. ಕಾರ್ ಸೇತುವೆಯಿಂದ ಕೆಳಗೆ ಉರುಳಿದೆ. ಸಂಪೂರ್ಣ ನುಜ್ಜಾಗಿದೆ.

ಹೆಚ್ಚಿನ ವಿವರಗಳು ತಿಳಿದು ಬರಬೇಕಿದೆ‌ . ಕಾರ್ ಸವಾರ ವಿನಾಯಕ ಎಂಬುವವರಾಗಿದ್ದು, ಅವರು ಸಹ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಶಿರಸಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
….

Latest Indian news

Popular Stories