-
Crime

ಅಕ್ರಮ ಗಣಿಗಾರಿಕೆಗೆ ಅವಕಾಶ ಇಲ್ಲ ಎಂದ ಸಿಎಂ
ಮೈಸೂರು,ಜ.23:- ರಾಜ್ಯದಲ್ಲಿ ಇನ್ಮುಂದೆ ಅಕ್ರಮ ಗಣಿಗಾರಿಕೆಗೆ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಡಕ್ ಎಚ್ಚರಿಕೆ ನೀಡಿದ್ದಾರೆ.ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಲೈಸನ್ಸ್ ಇದ್ರೆ ಮಾತ್ರ ಗಣಿಗಾರಿಕೆ…
Read More » -
Crime

ರೈತ ಮುಖಂಡರನ್ನು ಹತ್ಯೆ ಮಾಡಲು ಯತ್ನ: ಪೊಲೀಸ್ ಸಮವಸ್ತ್ರದೊಂದಿಗೆ ಆಗಮಿಸಿದ್ದ ಆಗಂತುಕ ಪೊಲೀಸ್ ವಶಕ್ಕೆ
ನವದೆಹಲಿ, ಜ.23 (ಯುಎನ್ಐ):- ಇದೇ 26ರ ಗಣರಾಜ್ಯೊತ್ಸವ ದಿನದಂದು ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ಜಾಥಾಗೆ ಅಡ್ಡಿಯನ್ನುಂಟು ಮಾಡಲು ಮತ್ತು ಹಿಂಸಾಚಾರ ನಡೆಸಿ ನಾಲ್ವರು ರೈತ ಮುಖಂಡರನ್ನು…
Read More » -
Crime

ಕೊಡಗು: ಶಾಸಕರು ಮೊದಲು ಸರ್ಕಾರದ ಮನೆಯನ್ನು ಸರಿಪಡಿಸಲಿ : ಕೆ.ಕೆ.ಮಂಜುನಾಥ್ ಕುಮಾರ್ ತಿರುಗೇಟು
ಮಡಿಕೇರಿ ಜ.22: ಅಧಿಕಾರದ ಹಸಿವಿನ ಆಡಳಿತ ಪಕ್ಷದ ಶಾಸಕರುಗಳಿಂದಾಗಿ ರಾಜ್ಯ ಸರ್ಕಾರ ಮನೆಯೊಂದು ಮೂರು ಬಾಗಿಲಾಗಿದೆ. ಕಾಂಗ್ರೆಸ್ ಪ್ರತಿಭಟನೆಯನ್ನು ಟೀಕಿಸುವ ಶಾಸಕರು ಮೊದಲು ತಮ್ಮ ಸರ್ಕಾರದ ಮನೆಯೊಳಗಿನ…
Read More » -
Crime

ಕೊಡಗು: ಕುಶಾಲನಗರದಲ್ಲಿ ಗಾಂಜಾ ದಂಧೆ : ಓರ್ವನ ಬಂಧನ
ಮಡಿಕೇರಿ ಜ.22 : ಕುಶಾಲನಗರ ಸುತ್ತ-ಮುತ್ತ ಹಾಗೂ ಶಾಲಾ ಕಾಲೇಜುಗಳ ಆವರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಓರ್ವನನ್ನು ಮಾಲು ಸಹಿತ ಕುಶಾಲನಗರ ಗ್ರಾಮಾಂತರ ಪೆÇಲೀಸರು ಬಂಧಿಸಿದ್ದಾರೆ.ಆರೋಪಿಯನ್ನು…
Read More » -
Crime

ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ ಅನಾಹುತ ತಪ್ಪಿಸಿ : ಕೊಡಗು ಕಾಂಗ್ರೆಸ್ ಒತ್ತಾಯ
ಮಡಿಕೇರಿ ಜ.22 : ಶಿವಮೊಗ್ಗದಲ್ಲಿ ನಡೆದ ಗಣಿಸ್ಫೋಟ ದುರಂತಕ್ಕೆ ಅಕ್ರಮ ಗಣಿಗಾರಿಕೆಯೇ ಕಾರಣವಾಗಿದ್ದು, ಘಟನೆಗೆ ಸರ್ಕಾರವೇ ನೇರ ಹೊಣೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರ ಟಿ.ಈ.ಸುರೇಶ್…
Read More » -
Crime

ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಿಸಿದ ಶಾಸಕ ಕೆ.ಜಿ.ಬೋಪಯ್ಯ
ಮಡಿಕೇರಿ ಜ.22 : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ನಿಧಿ ಸಮರ್ಪಿಸಿದರು.ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಮ್ಮಿಕೊಂಡಿರುವ ನಿಧಿ ಸಮರ್ಪಣಾ ಅಭಿಯಾನದಡಿ…
Read More » -
Crime

ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಖಂಡನೆ : ಮಡಿಕೇರಿಯಲ್ಲಿ ಜೆಡಿಎಸ್ ಪ್ರತಿಭಟನೆ
ಮಡಿಕೇರಿ ಜ.22 : ಸರ್ಕಾರ ಆಸ್ತಿ ತೆರಿಗೆ ಹೆಚ್ಚಳದ ನಿರ್ಧಾರವನ್ನು ತಕ್ಷಣ ಕೈಬಿಡಬೇಕು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಜಾತ್ಯತೀತ…
Read More » -
Crime

ಕೊಡಗು: ಮಡಿಕೇರಿ ಆಕಾಶವಾಣಿ ಸಹಪ್ರಸಾರ ಕೇಂದ್ರವಾಗಬಾರದು : ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮನವಿ
ಮಡಿಕೇರಿ ಜ.22: ಗುಡ್ಡಗಾಡು ಪ್ರದೇಶ ಕೊಡಗಿನ ಜನರ ಹಿತದೃಷ್ಟಿಯಿಂದ ಮಡಿಕೇರಿ ಆಕಾಶವಾಣಿ ಕೇಂದ್ರವನ್ನು ಬೆಂಗಳೂರು ಕೇಂದ್ರದ ಸಹಪ್ರಸಾರ (ರಿಲೇ ಸೆಂಟರ್) ಕೇಂದ್ರವನ್ನಾಗಿ ಪರಿವರ್ತಿಸದೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕೆಂದು ಕೊಡಗು…
Read More » -
Crime

ಕೊಡಗು: ಕೇರಳ ಮಾದರಿಯಲ್ಲಿ ಕೊಡಗಿಗೂ ಪ್ಯಾಕೇಜ್ ಘೋಷಿಸಿ : ಸಾರ್ವಜನಿಕ ಹಿತ ರಕ್ಷಣಾ ಸಮಿತಿ ಒತ್ತಾಯ
ಮಡಿಕೇರಿ ಜ.22 : ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಭತ್ತ ಮತ್ತು ಕಾಫಿ ಬೆಳೆ ನೆಲಕಚ್ಚಿದ್ದು, ರೈತರ ಹಾಗೂ ಬೆಳೆಗಾರರ ಸಂಕಷ್ಟವನ್ನು ಜಿಲ್ಲಾಡಳಿತ ತಕ್ಷಣ…
Read More » -
Crime

ಹುಲಿದಾಳಿಗೆ ಹಸು ಬಲಿ : ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಘಟನೆ
ಮಡಿಕೇರಿ ಜ. 22 : ಹುಲಿದಾಳಿಗೆ ಹಸುವೊಂದು ಬಲಿಯಾದ ಘಟನೆವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ನಡೆದಿದೆ.ಗ್ರಾಮದ ನಿವಾಸಿ ಚೆಟ್ಟಂಗಡ ನವೀನ್ ಎಂಬವರ ಹಸುವಿನ ಮೇಲೆ ಹುಲಿ ದಾಳಿ ಮಾಡಿ…
Read More »









