-
Crime

ಕೊಡಗು : ಚುನಾವಣಾ ಆಯೋಗದ ನಿರ್ದೇಶನದಂತೆ ಕಾರ್ಯ ನಿರ್ವಹಿಸಿ : ವೀಕ್ಷಕ ವಿ.ಅನ್ಬುಕುಮಾರ್ ಸೂಚನೆ
ಮಡಿಕೇರಿ ಡಿ.5 : ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಮತದಾರರ ಪಟ್ಟಿ ವೀಕ್ಷಕರಾದ…
Read More » -
Crime

ಕೊಡಗು : ಮತದಾರರ ಪಟ್ಟಿ ಪರಿಷ್ಕರಣೆ : ರಾಜಕೀಯ ಪಕ್ಷಗಳ ಪ್ರಮುಖರ ಅಭಿಪ್ರಾಯ ಪಡೆದ ವೀಕ್ಷಕರು
ಮಡಿಕೇರಿ ಡಿ.5 : ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ರಾಜಕೀಯ ಪಕ್ಷಗಳ ಪ್ರಮುಖರ ಅಭಿಪ್ರಾಯವನ್ನು ಮತದಾರರ ಪಟ್ಟಿ ಕೊಡಗು ಜಿಲ್ಲಾ ವೀಕ್ಷಕರಾದ ವಿ.ಅನ್ಬುಕುಮಾರ್…
Read More » -
Crime

ಕೊಡಗು: ನಗರಸಭೆಯಿಂದ ಜಾಗೃತಿ ಅಭಿಯಾನ : 410 ಅರ್ಜಿಗಳ ವಿಲೇವಾರಿ : ಪೌರಾಯುಕ್ತ ಎಸ್.ವಿ.ರಾಮದಾಸ್
ಮಡಿಕೇರಿ ಡಿ.5 : ಸಕಾಲ ಸಪ್ತಾಹ ಪ್ರಯುಕ್ತ ನಗರಸಭೆ ವತಿಯಿಂದ ಶನಿವಾರ ಜಾಗೃತಿ ಜಾಥ ನಡೆಯಿತು. ನಗರಸಭೆಯಿಂದ ಹೊರಟ ಜಾಥವು ಮಂಗೇರಿರ ಮುತ್ತಣ್ಣ ವೃತ್ತ, ಕೆ.ಎಸ್.ಜನರಲ್ ತಿಮ್ಮಯ್ಯ…
Read More » -
Crime

ರಾಯಚೂರು: ಕೋವಿಡ್-19ನ ಅಪ್ಡೇಟ್ಸ್
ರಾಯಚೂರು,ಡಿ.05- ಜಿಲ್ಲೆಯಲ್ಲಿ ಡಿ.5ರ ಶನಿವಾರ ಕೋವಿಡ್-19ನ 19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಇದೂವರೆಗೆ 13,900 ಮಂದಿಗೆ ಕೊರೋನಾ ಸೋಂಕು ವರದಿಯಾಗಿದ್ದು, ಇಂದು 25 ಜನರು ಸೇರಿದಂತೆ ಇದೂವರೆಗೆ…
Read More » -
Crime

ರಾಯಚೂರು: ಗೂಗಲ್ ಸೇತುವೆ, ಗುರ್ಜಾಪೂರ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಲು ಡಿಸಿ ಸೂಚನೆ
ರಾಯಚೂರು,ಡಿ.05:- ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಸೇತುವೆ ಮತ್ತು ರಾಯಚೂರು ತಾಲೂಕಿನ ಗುರ್ಜಾಪೂರ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ತುರ್ತು ಕ್ರಿಯಾ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ…
Read More » -
Crime

ಕಲಬುರಗಿ-ಹೈದ್ರಾಬಾದ್ ಮಾರ್ಗದಲ್ಲಿ ಸಂಚರಿಸುವ (ರಾಜಹಂಸ) ಬಸ್ಸಿನ ಪ್ರಯಾಣ ದರ ಇಳಿಕೆ
ಕಲಬುರಗಿ.ಡಿ.05:-ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ ವಿಭಾಗ-1 ರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಕಲಬುರಗಿ-ಹೈದ್ರಾಬಾದ ಮಾರ್ಗದಲ್ಲಿ ಸಂಚರಿಸುವ (ರಾಜಹಂಸ) ಬಸ್ಗಳ ಪ್ರಯಾಣದರದಲ್ಲಿ ಇಳಿಕೆ ಮಾಡಲಾಗಿದೆ. ಪ್ರಯಾಣಿಕರು ಇದರ…
Read More » -
Crime

ಕೊಡಗು: ವಿರಾಜಪೇಟೆ ತಾಲ್ಲೂಕು ಲೋಕೋಪಯೋಗಿ ಗುತ್ತಿಗೆದಾರರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ಪೆÇನ್ನಂಪೇಟೆ, ಡಿ.05: ವಿರಾಜಪೇಟೆ ತಾಲೂಕು ಲೋಕೋಪಯೋಗಿ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷರಾಗಿ ಗೋಣಿಕೊಪ್ಪಲಿನ ಕೆ.ಆರ್. ವಿಜು ವಿಶ್ವನಾಥ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪೆÇನ್ನಂಪೇಟೆಯಲ್ಲಿ ಇತ್ತೀಚಿಗೆ ನಡೆದ ಸಂಘದ ಮಹಾಸಭೆಯಲ್ಲಿ…
Read More » -
Crime

ಕೊಡಗು: ಚುನಾವಣಾ ಪೂರ್ವ ಸಿದ್ಧತಾ ಸಭೆ : ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ : ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಕರೆ
ಮಡಿಕೇರಿ ಡಿ. 4 : ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಚುನಾವಣಾ ಪೂರ್ವ ಸಿದ್ಧತಾ ಸಭೆ ನಡೆಸಿತು.ನಗರದ ಜಿಲ್ಲಾ ಜೆಡಿಎಸ್…
Read More » -
Crime

ರಾಯಚೂರು: ಗ್ರಾಮ ಪಂಚಾಯತ್ ಚುನಾವಣೆ ಯಶಸ್ವಿಯಾಗಿ ನಿರ್ವಹಿಸಲು ರಿರ್ಟನಿಂಗ್ ಅಧಿಕಾರಗಳ ಪಾತ್ರ ಅತಿ ಮುಖ್ಯ- ವೆಂಕಟೇಶ ಕುಮಾರ್
ರಾಯಚೂರು,ಡಿ.05:- ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯನ್ನು ಶಾಂತಿ, ನ್ಯಾಯಸಮ್ಮತವಾಗಿ ಯಶಸ್ವಿಯಾಗಿ ನಿರ್ವಹಿಸಲು ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಪಾತ್ರ ಅತಿ ಮುಖ್ಯವಾಗಿದೆಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್…
Read More » -
Crime

ಬಳ್ಳಾರಿ: ಮಣ್ಣು ಜೀವ ತುಂಬಿದ ಸಚೇತನ ವಸ್ತು : ಸಹದೇವ ಯರಗುಪ್ಪ
ಬಳ್ಳಾರಿ,ಡಿ.05:- ವೈಜ್ಞಾನಿಕ ದೃಷ್ಟಿಯಲ್ಲಿ ಮಣ್ಣು ಎಂದರೆ ಒಂದು ನೈಸರ್ಗಿಕವಾದ ವಸ್ತು. ಇದು ಭೂಮಿಯ ಮೇಲ್ಭಾಗದಲ್ಲಿ ಒಂದು ತೆಳುವಾದ ರೂಪದಲ್ಲಿದೆ. ಮಣ್ಣು ಜೀವ ತುಂಬಿದ ಸಚೇತನ ವಸ್ತು ಹಾಗೂ…
Read More »









