ಕೇರಳದಲ್ಲಿ ಅಧಿಕಾರಕ್ಕೆ ಬಂದ ಎಲ್ಡಿಎಫ್
ತಿರುವನಂತಪುರ :ಅಧಿಕಾರವಿಲ್ಲದವರು ಪುನರಾಯ್ಕೆಯಾಗದ ನಾಲ್ಕು ದಶಕಗಳ ಪ್ರವೃತ್ತಿಯನ್ನು ಮುರಿದಿರುವ ಪಿಣರಾಯಿ ವಿಜಯನ್ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್ ಡಿಎಫ್) ಕೇರಳದಲ್ಲಿ 140 ರಲ್ಲಿ 99 ಸ್ಥಾನಗಳೊಂದಿಗೆ…
Read More »ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆ
ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಪಕ್ಷದ ಕಳಪೆ ಸಾಧನೆಗೆ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷ ರಿಪುನ್ ಬೋರ ರಾಜೀನಾಮೆ ನೀಡಿದ್ದಾರೆ.ರಾಜ್ಯಸಭೆ ಸದಸ್ಯರಾಗಿರುವ ರಿಪುನ್ ಬೋರ,…
Read More »-
Covid-19

ಕ್ಯಾಮೆರಾಕ್ಕೆ ವಿದಾಯ ಹೇಳಿದ ಮಾರುತಿ ಮಾಮಾ
ಬೀದರ್: ಬಾಲ್ಯ, ಯೌವನ ಸೇರಿದಂತೆ ಬದುಕಿನ ಬಹುಭಾಗವನ್ನು ಕ್ಯಾಮೆರಾ ಜೊತೆ ಕಳೆದ ಮಾರುತಿ ಮಾಮಾ ಅವರು ಕ್ಲಿಕ್ ಮಾಡುವುದನ್ನು ಶಾಶ್ವತವಾಗಿ ನಿಲ್ಲಿಸಿದ್ದಾರೆ. ಬಜಾಜ್ ಸ್ಕೂಟರ್ ಮೇಲೆ, ಕ್ಯಾಮೆರಾಕ್ಕೆ…
Read More » -
Election

ಬಸವಕಲ್ಯಾಣ ಗೆಲುವು, ಅಭಿವೃದ್ಧಿಗೆ ದೊರೆತ ಅಭೂತಪೂರ್ವ ಬೆಂಬಲ
ಬೀದರ್: ಬಸವಕಲ್ಯಾಣ ಉಪಚುನಾವಣೆಯಲ್ಲಿನ ಗೆಲುವು ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರಕಾರದ ಅಭಿವೃದ್ಧಿ ಯೋಜನೆಗಳಿಗೆ ಸಿಕ್ಕ ಜನ ಬೆಂಬಲವಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಾನಂದ ಮಂಠಾಳಕರ್…
Read More » ಹೀನಾಯ ಸೋಲು ಕಂಡ ಮಲ್ಲಿಕಾರ್ಜುನ ಖೂಬಾ
ಬೀದರ್: ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಹೀನಾಯ ಸೋಲು ಕಂಡಿದ್ದಾರೆ. 10 ಸಾವಿರದಷ್ಟೂ ಮತಗಳನ್ನು ಪಡೆಯಲು ಅವರಿಗೆ…
Read More »ಲಿಂಬಾವಳಿಗೆ ಬೀದರ್ ಉಸ್ತುವಾರಿ
ಬೀದರ್: ರಾಜ್ಯ ಸರಕಾರ ಜಿಲ್ಲೆಯ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿದೆ. ಆರಂಭದಿAದಲೂ ಪಶು ಸಂಗೋಪನಾ ಸಚಿವ ಪ್ರಭು ಚಹ್ವಾಣ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಇದೀಗ ಸಚಿವ…
Read More »-
Election

ಬಸವಕಲ್ಯಾಣದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು
ಬೀದರ್: ನಿರೀಕ್ಷೆಯಂತೆ ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿಯ ಶರಣು ಸಲಗರ್ ಗೆದ್ದಿದ್ದಾರೆ. ಅನುಕಂಪವನ್ನೇ ಬಹುವಾಗಿ ನಂಬಿದ್ದ ಕಾಂಗ್ರೆಸ್ ಈ ಕ್ಷೇತ್ರವನ್ನು ಕಳೆದುಕೊಂಡಿದೆ. ಜಾತಿ ಲೆಕ್ಕಾಚಾರದಲ್ಲಿ ತೊಡಗಿದ್ದ ಜೆಡಿಎಸ್ ಮೂರನೇ…
Read More » -
Election

ನಗರಸಭೆ ಮೆಟ್ಟಿಲು ಹತ್ತಿದ ವಕೀಲೆ
ಬೀದರ್: ವಕೀಲೆ, ಎಂಎಸ್ಡಬ್ಲೂö್ಯ ಪದವೀಧರೆ ಆಗಿರುವ ಇಲ್ಲಿಯ ಉಲ್ಲಾಸಿನಿ ವಿಕ್ರಮ ಮುದಾಳೆ ಮೊದಲ ಬಾರಿಗೆ ಬೀದರ್ ನಗರಸಭೆ ಮೆಟ್ಟಿಲು ಹತ್ತಿದ್ದಾರೆ. ವಾರ್ಡ್ ಸಂಖ್ಯೆ 18 ರಿಂದ ಬಿಜೆಪಿಯಿಂದ…
Read More » -
Election

ಬಸವಕಲ್ಯಾಣ: ಯಾರಿಗೆ ಮತದಾರರ ಮನ್ನಣೆ ?
ಬೀದರ್: ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಭಾನುವಾರ ಮತ ಎಣಿಕೆ ನಡೆಯಲಿದ್ದು, ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ.ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮಸ್ಕಿ…
Read More » -
Covid-19

ಕೋವಿಡ್ ತಡೆಗೆ ಲಾಕ್ಡೌನ್ಗಿಂತ ಮಾಸ್ಕ್ ಪರಿಣಾಮಕಾರಿ
ಬೆಂಗಳೂರು: ಲಾಕ್ಡೌನ್ ಜಾರಿಗೊಳಿಸಿ ಜನರ ಸಂಪರ್ಕ ತಡೆಯುವ ಬದಲು, ಜನರ ನಡುವಿನ ಸಂಪಕ್ ಸುರಕ್ಷಿತವಾಗಿರುವುಂತೆ ನೋಡಿಕೊಳ್ಳುವುದು ಹೆಚ್ಚು ಪರಿಣಾಮಕಾರಿ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.ಖ್ಯಾತ ವೈರಾಲಜಿಸ್ಟ್ ಹಾಗೂ ಅನುಭವಿ…
Read More »





