-
Covid-19

ಮೈಸೂರು ಜಿಲ್ಲಾ ಆಡಳಿತದ ವಿರುದ್ಧ ಶಾಸಕರ ಆಕ್ರೋಶ
ಮೈಸೂರು : ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಕೋವಿಡ್ ಸೋಂಕಿನ ಅಬ್ಬರ ಜಾಸ್ತಿಯಾಗ್ತಾ ಇದೆ. ಇದೇ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರ…
Read More » -
Covid-19

ಬೆಳಗಾವಿ ಕೋವಿಡ್ ನಿಯಂತ್ರಣಕ್ಕೆ ಬಲ
ಬೆಳಗಾವಿ: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಜಿಲ್ಲಾಡಳಿತ ಸರ್ವ ಸನ್ನದ್ದವಾಗಿದ್ದು, ಬಹುಮುಖ್ಯವಾಗಿ ಬೇಕಿರುವ ಆಕ್ಸಿಜನ್ ಕೊರತೆ ನಿಗಿಸಲು ಬೆಳಗಾವಿ ಜಿಲ್ಲಾಡಳಿತ…
Read More » 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ, ಇಂದಿನಿ0ದಲೇ ಹೆಸರು ನೋಂದಣಿ
ನವದೆಹಲಿ: 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನ ಮೇ.1ರಿಂದ ಆರಂಭವಾಗಲಿದ್ದು, ಅದಕ್ಕೆ ಅರ್ಹರು ಹೆಸರು ನೋಂದಾಯಿಸುವ ಪ್ರಕ್ರಿಯೆಗೆ ಬುಧವಾರ ಸಂಜೆ 4 ಗಂಟೆಗೆ ಚಾಲನೆ…
Read More »ಕೋವಿಡ್ ನಿಯಂತ್ರಣ: ಖಾಸಗಿ ಆಸ್ಪತ್ರೆ, ಲ್ಯಾಬ್ಗಳಲ್ಲಿ ನಿರ್ಲಕ್ಷ್ಯ
ಬೀದರ್: ಖಾಸಗಿ ಆಸ್ಪತ್ರೆ ಮತ್ತು ಸಿಟಿ ಸ್ಕ್ಯಾನಿಂಗ್ ಸೆಂಟರ್ಗಳಿ0ದ ಕೋವಿಡ್ ಹರಡುವ ಅಪಾಯ ಹೆಚ್ಚುತ್ತಿದೆಯೇ ?.ಖಾಸಗಿ ಆಸ್ಪತ್ರೆ ಮತ್ತು ಸಿಟಿ ಸ್ಕಾನ್ ಮಾಡುವ ಲ್ಯಾಬ್ಗಳಲ್ಲಿನ ಸ್ಥಿತಿಗತಿ ಕಂಡ…
Read More »-
Election

ಸಾಹಿತ್ಯ ಪರಿಷತ್ ಚುನಾವಣೆ: ಹೆಬ್ಬಾಳೆಗೆ ಜಾನಪದ ಕಲಾವಿದರ ಬೆಂಬಲ
ಬೀದರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡಾ. ರಾಜಕುಮಾರ ಹೆಬ್ಬಾಳೆ ಅವರಿಗೆ ಜಿಲ್ಲೆಯ ಎಲ್ಲ ಹಿರಿಯ ಮತ್ತು ಕಿರಿಯ ಜಾನಪದ ಕಲಾವಿದರು ಬೆಂಬಲ…
Read More » -
Covid-19

ಚುನಾವಣಾ ಆಯೋಗದ ವಿರುದ್ಧ ಮದ್ರಾಸ್ ಹೈಕೋರ್ಟ್ ಗರಂ
ಚೆನ್ನೈ: ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆಗೆ ಚುನಾವಣಾ ಆಯೋಗವೇ ಕಾರಣ ಎಂದು ಮದ್ರಾಸ್ ಹೈ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಚುನಾವಣಾ ಆಯೋಗ ಮಾಡಿರುವ ತಪ್ಪಿಗೆ ಅದರ…
Read More » -
Covid-19

ನಾಳೆಯಿಂದ ರಾಜ್ಯಾದ್ಯಂತ 14 ದಿನ ಕೋವಿಡ್ ಕರ್ಫ್ಯೂ
ಬೆಂಗಳೂರು: ಕೊವಿಡ್ 19 ಸೋಂಕು ತಡೆಗಟ್ಟಲು ಸಚಿವ ಸಂಪುಟ ಸಭೆಯಲ್ಲಿ ಕಠಿಣ ತೀರ್ಮಾನ ಕೈಗೊಳ್ಳಲಾಗಿದೆ. ಕೋವಿಡ್ ಹರಡುವಿಕೆ ತಡೆಯಲು 14 ದಿನ ಇಡೀ ರಾಜ್ಯದಲ್ಲಿ ಕೋವಿಡ್ ಕರ್ಫ್ಯೂ…
Read More » -
Covid-19

ಬೀದರ್: ಕೋವಿಡ್ನಿಂದ ಪ್ರತಿದಿನ 20 ಸಾವು, ನಿಜವೇ ?
ಬೀದರ್: ಕೋವಿಡ್ನಿಂದ ಜಿಲ್ಲೆಯಲ್ಲಿ ಪ್ರತಿದಿನ ಎಷ್ಟು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆರೋಗ್ಯ ಇಲಾಖೆಯ ಬುಲೇಟಿನ್ ಪ್ರಕಾರ 1 ಅಥವಾ 2. ಆದರೆ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ…
Read More » -
Covid-19

ಎಲ್ಲರೂ ಆಸ್ಪತ್ರೆ ಸೇರಬೇಕಿಲ್ಲ, ಮನೆಯಲ್ಲಿದ್ದೂ ಗುಣಮುಖರಾಗಬಹುದು..
ಹೊಸದಿಲ್ಲಿ : ಸೋಂಕುಪೀಡಿತರಲ್ಲಿ ಶೇ. 90ರಷ್ಟು ಮಂದಿ ಆಸ್ಪತ್ರೆಗೆ ತೆರಳದೆ ಮನೆಯಲ್ಲೇ ಇದ್ದು ಗುಣಮುಖರಾಗಲು ಅವಕಾಶ ಇದೆ. ಆದರೆ ಅವರು ನಿಯಮ ಪಾಲನೆ ಮಾಡಬೇಕು.ಈ ಅಭಿಪ್ರಾಯವನ್ನು ಹೊಸದಿಲ್ಲಿಯ…
Read More » -
Covid-19

ಮಹಿಳೆಯರಲ್ಲಿ ರೋನಿರೋಧಕ ಶಕ್ತಿ ಅಧಿಕ !
ಮುಂಬೈನಲ್ಲಿ ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗಿ ಕಂಡುಬAದಿದೆ ಎಂದು ವರದಿಯೊಂದು ಹೇಳಿದೆ. ದೇಶಾದ್ಯಂತ ಕೊರೋನಾ ವೈರಸ್ ಎರಡನೇ ಅಲೆ ತೀವ್ರವಾಗಿದ್ದು, ಮುಂಬೈನಲ್ಲಿ ಪರಿಸ್ಥಿತಿ ಕೈಮೀರಿದೆ.ಸಿರೋ ಸಮೀಕ್ಷೆಯಲ್ಲಿ ಮುಂಬೈನಲ್ಲಿ…
Read More »







