ಲಾಕ್ಡೌನ್: ಹೈಕೋರ್ಟ್ ಆದೇಶ ಪಾಲಿಸದ ಯೋಗಿ
ಲಖ್ನೋ: ಉತ್ತರ ಪ್ರದೇಶದ 5 ನಗರಗಳಲ್ಲಿ ಲಾಕ್ಡೌನ್ ಜಾರಿ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ. ಕೊರೊನಾ ಸೋಂಕು ತಡೆಯುವಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ…
Read More »-
Covid-19

ಲಾಕ್ಡೌನ್ ಭೀತಿ, ಸ್ವಗ್ರಾಮಕ್ಕೆ ಮರಳುತ್ತಿರುವ ಜನ
ಬೆಂಗಳೂರು: ಲಾಕ್ಡೌನ್ ಭೀತಿ ಹಿನ್ನೆಲೆಯಲ್ಲಿ ಜನ ಬೆಂಗಳೂರು ತೊರೆಯಲಾರಂಭಿಸಿದ್ದಾರೆ. ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿದೆ ಎಂಬ…
Read More » ಒಂದಿಡೀ ವರ್ಷ ಬಿಜೆಪಿ ಸರಕಾರ ಮಾಡಿದ್ದೇನು ?
ಬೆಂಗಳೂರು: ಆಸ್ಪತ್ರೆಗಳಲ್ಲಿ ಹಾಸಿಗೆ, ಔಷಧಿ, ಆಮ್ಲಜನಕ ಮತ್ತು ವೈದ್ಯರ ಕೊರತೆಗಳು ಕಳೆದ ವರ್ಷದಂತೆ ಈ ವರ್ಷವೂ ಮರುಕಳಿಸಿವೆ. ಒಂದಿಡಿ ವರ್ಷ ಯಾವುದೇ ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಬಿಜೆಪಿ…
Read More »-
Covid-19

ಬಾಯಿ ಮಾತಿನ ಉಪಚಾರದಿಂದ ಕೋವಿಡ್ ತಗ್ಗದು
ಮಂಗಳೂರು: ಬಾಯಿಮಾತಿನ ಉಪಚಾರದಿಂದ ಕೊರೋನ ನಿಯಂತ್ರಣ ಆಗದು. ಸರಕಾರ ಕೇವಲ ಇಂತಹ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆ. ಕೊರೋನ ನಿಯಂತ್ರಣ ಕ್ರಮಗಳಿಗೆ ಸಂಬAಧಿಸಿದAತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ…
Read More » -
Covid-19

ಕೋವಿಡ್ ಹೆಚ್ಚಳಕ್ಕೆ ಪ್ರಧಾನಿ ಮೋದಿ ಕಾರಣ: ದೀದಿ
ಕೋಲ್ಕತ್ತೆ: ಕೊರೊನಾ 2ನೇ ಅಲೆ ಉಲ್ಭಣಕ್ಕೆ ಪ್ರಧಾನಿ ನರೇಂದ್ರಮೋದಿ ಅವರೇ ಕಾರಣ. ಅವರ ಆಡಳಿತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಪ್ರಧಾನಿಯವರು ತಮ್ಮ ಸ್ಥಾನಕ್ಕೆ…
Read More » -
Covid-19

ಕೋವಿಡ್: ಸಿಎಂ ವಿಡಿಯೋ ಸಂವಾದ 20 ಕ್ಕೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಕಾರಣ ವಿಧಾನ ಮಂಡಲದ ಉಭಯ ಸದನಗಳ ಮುಖಂಡರು ಸೇರಿದಂತೆ ಆಡಳಿತ-ವಿರೋಧ ಪಕ್ಷಗಳ ನಾಯಕರೊಂದಿಗೆ ಎಪ್ರಿಲ್ 20ರಂದು ವಿಡಿಯೋ ಸಂವಾದ…
Read More » ಜನರ ಬದುಕು ಮುಖ್ಯ ಎಂದ ಸಚಿವ ಅಶೋಕ
ಬೆಂಗಳೂರು: ಕೊರೊನಾ ವೈರಸ್ ಎರಡನೇ ಅಲೆ ಭಾರೀ ಆತಂಕ ಸೃಷ್ಟಿಸುತ್ತಿದ್ದು, ಮತ್ತೆ ಬೆಂಗಳೂರು ಲಾಕ್ ಡೌನ್ ಆಗಬಹುದು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ವಿಧಾನಸೌಧದಲ್ಲಿ ಮಾತನಾಡಿದ ಸಚಿವ…
Read More »-
Crime

ಪಿಡಿಎಫ್ ಜನಕ ಚಾರ್ಲ್ಸ್ ಇನ್ನಿಲ್ಲ
ಓಹಿಯೊ (ಅಮೆರಿಕ): ಕಂಪ್ಯೂಟರ್ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ತೀರಾ ಚಿರಪರಿಚಿತವಾಗಿರುವ ಪಿಡಿಎಫ್, ಫೋಟೋಶಾಪ್ನಂತಹ ಹಲವಾರು ಸಾಫ್ಟ್ವೇರ್ಗಳನ್ನು ಅಭಿವೃದ್ಧಿಪಡಿಸಿರುವ ವಿಶ್ವಪ್ರಸಿದ್ಧ ಅಡೋಬ್ ಕಂಪೆನಿಯ ಸಹಸಂಸ್ಥಾಪಕ ಚಾರ್ಲ್ಸ್ ಚುಕ್ಗೆಶ್ಕೆ ಇನ್ನಿಲ್ಲ.…
Read More » -
Covid-19

ಆಮ್ಲಜನಕ ಪೂರೈಕೆಗೆ ವಿಶೇಷ ರೈಲು
ನವದೆಹಲಿ: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ವೇಗ ಹೆಚ್ಚುತ್ತಿದ್ದಂತೆ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್ ಕೊರತೆ ಸೃಷ್ಟಿಯಾಗುತ್ತಿದೆ. ಲಿಕ್ವಿಡ್ ಆಕ್ಸಿಜನ್ ಕೊರತೆ ನೀಗಿಸುವುದಕ್ಕೆ ರೈಲ್ವೆ…
Read More » -
Covid-19

ಕೋವಿಡ್ ನಿಯಂತ್ರಣಕ್ಕೆ ದೆಹಲಿಯಲ್ಲಿ ಕರ್ಫ್ಯೂ
ನವದೆಹಲಿ : ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣವನ್ನು ನಿಯಂತ್ರಿಸಲು ದೆಹಲಿ ಸರ್ಕಾರ ಸೋಮವಾರ ರಾತ್ರಿಯಿಂದ ಮುಂದಿನ ಸೋಮವಾರ ಬೆಳಿಗ್ಗೆಯವರೆಗೆ ಕರ್ಫ್ಯೂ ಘೋಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮುಖ್ಯಮಂತ್ರಿ…
Read More »






