ಪ್ರತಿ ಮೂರು ನಿಮಿಷಕ್ಕೆ ಒಬ್ಬರು ಕೋವಿಡ್ಗೆ ಬಲಿ
ಮುಂಬೈ : ಕೊರೊನಾ ವೈರಸ್ ಸಾಂಕ್ರಾಮಿಕದ ಎರಡನೇ ಅಲೆ ದೇಶದಲ್ಲಿ ಅಬ್ಬರಿಸುತ್ತಿದ್ದು, ಮಹಾರಾಷ್ಟç ಅತೀ ಹೆಚ್ಚು ಪ್ರಭಾವಿತವಾಗಿದೆ. ದತ್ತಾಂಶ ವಿಶ್ಲೇಷÀಣೆಯ ಪ್ರಕಾರ ಪ್ರತಿ ಗಂಟೆಗೆ 2000 ಕ್ಕೂ…
Read More »-
Covid-19

ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿದ ಮಹಾರಾಷ್ಟ
ಮುಂಬೈ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಷ್ಟç ರಾಜಧಾನಿ ದೆಹಲಿ, ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಆರು ರಾಜ್ಯಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಮಹಾರಾಷ್ಟç ಸರ್ಕಾರ ಘೋಷÀಣೆ ಮಾಡಿದೆ. ಕೇರಳ,…
Read More » -
Covid-19

ಆಕ್ಸಿಜನ್ ಸಿಲೆಂಡರ್ನೊAದಿಗೆ ಆಸ್ಪತ್ರೆ ಅಲೆದಾಟ
ಕಲಬುರ್ಗಿ: ಜಿಲ್ಲೆಯಲ್ಲಿ ತೀವ್ರವಾಗಿ ಕೋವಿಡ್ ವ್ಯಾಪಿಸುತ್ತಿದ್ದು, ಇತರೆ ಕಾಯಿಲೆಯಿಂದ ಬಳಲುತ್ತಿರುವವರೂ ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಹಾಸಿಗೆ ಸಿಗದ ಕಾರಣ ಭಾನುವಾರ ಮಹಿಳೆಯೊಬ್ಬರು ಆಟೊದಲ್ಲಿ ಆಕ್ಸಿಜನ್ ಸಿಲಿಂಡರ್ನೊAದಿಗೆ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ.ಇಲ್ಲಿನ…
Read More » -
Covid-19

ಕೋವಿಡ್ ನಿಯಂತ್ರಣಕ್ಕೆ ಮೂರು ಮಾರ್ಗ
ನವದೆಹಲಿ: ಹೆಚ್ಚುತ್ತಿರುವ ಮಹಾಮಾರಿ ಕರೊನಾ ವೈರಸ್ ಎರಡನೇ ಅಲೆಯ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಭಾರತದ ಪ್ರಧಾನ ವೈದ್ಯಕೀಯ ವಿಜ್ಞಾನ ಸಂಸ್ಥೆ ಏಮ್ಸ್ನ ಮುಖ್ಯಸ್ಥರು ಮೂರು ಪ್ರಮುಖ ಸಲಹೆಗಳನ್ನು…
Read More » -
Covid-19

ಏನಿದು ರೆಮ್ಡೆಸಿವಿರ್, ಏನಿದರ ಪ್ರಯೋಜನ ?
ದೇಶದಲ್ಲೀಗ ಕೋವಿಡ್ನಷ್ಟೇ ಸುದ್ದಿ ಮಡುತ್ತಿರುವುದು ರೆಮ್ಡಿಸಿವಿರ್. ಪ್ರತಿದಿನ ರೆಮ್ಡಿಸಿವಿರ್ ಕುರಿತಾದ ಸುದ್ದಿಗಳು ಬರುತ್ತಲೇ ಇವೆ. ಅಷ್ಟಕ್ಕೂ ಏನಿದು ರೆಮ್ಡಿಸಿವಿರ್, ಏನಿದರ ಪ್ರಯೋಜನ..? ಇಲ್ಲಿದೆ ಸಂಪೂರ್ಣ ವಿವರ.ಇದು ರೆಮ್ಡಿಸಿವಿರ್…
Read More » -
Covid-19

ಷೇರುಪೇಟೆ ಮೇಲೆ ಕೋವಿಡ್ ಕರಿ ನೆರಳು
ಮುಂಬಯಿ: ದೇಶದಲ್ಲಿ ಕೋವಿಡ್ ನ ಎರಡನೇ ಅಲೆ ತೀವ್ರಗತಿಯಲ್ಲಿ ಮುಂದುವರಿದ ಹಿನ್ನೆಲೆಯಲ್ಲಿ ಮುಂಬಯಿ ಷೇರುಮಾರುಕಟ್ಟೆಯ ವಹಿವಾಟಿನ ಮೇಲೆ ಪರಿಣಾಮ ಬೀರಿದ್ದು, ಸೋಮವಾರ(ಏ.19) ಸಂವೇದಿ ಸೂಚ್ಯಂಕ ಬರೋಬ್ಬರಿ 1000…
Read More » -
Bengaluru Urban

ನಿಘಂಟು ತಜ್ಞ ಪ್ರೊ. ವೆಂಕಟಸುಬ್ಬಯ್ಯ ಇನ್ನಿಲ್ಲ
ಬೆಂಗಳೂರು : ನಾಡಿನ ಖ್ಯಾತ ಸಂಶೋದಕ, ನಿಘಂಟು ತಜ್ಞ ಫ್ರೊ.ಜಿ.ವೆಂಕಟಸುಬ್ಬಯ್ಯ ಅವರು ಸೋಮವಾರ ರಾತ್ರಿ 1.15 ರ ವೇಳೆಗೆ ತಮ್ಮ ವಯೋ ಸಹಜ ಕಾರಣಗಳಿಂದ 108ನೇ ವಯಸ್ಸಿನಲ್ಲಿ…
Read More » ಬೆಂಗಳೂರು: 11 ಜನರಲ್ಲಿ ಯುಕೆ ರೂಪಾಂತರಿ ವೈರಸ್
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಈ ನಡುವೆ ಬೆಂಗಳೂರು ನಗರದಲ್ಲಿ 11 ಜನರಲ್ಲಿ ಯುಕೆ ರೂಪಾಂತರಿ…
Read More »ಮುಗಿದ ಉಪಸಮರ; ಸೋಲು ಗೆಲುವಿನ ಲೆಕ್ಕಾಚಾರ ಶುರು
ಬೆಳಗಾವಿ: ತೀವ್ರ ಕುತೂಹಲ ಮೂಡಿಸಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.ಮತದಾರರು ಯಾರಿಗೆ ಬೆಂಬಲ ನೀಡಿರಬಹುದು ಎನ್ನುವ…
Read More »-
Covid-19

ಕೋವಿಡ್-19 ನಿಯಂತ್ರಣಕ್ಕೆ ಲಾಕ್ಡೌನ್, ನೈಟ್ ಕರ್ಫ್ಯೂ ಒಂದೇ ಪರಿಹಾರವಲ್ಲ.
ಹುಬ್ಬಳ್ಳಿ: ಕೋವಿಡ್-19 ನಿಯಂತ್ರಣಕ್ಕೆ ಲಾಕ್ಡೌನ್, ನೈಟ್ ಕರ್ಫ್ಯೂ ಒಂದೇ ಪರಿಹಾರವಲ್ಲ. ಸೋಂಕು ನಿಯಂತ್ರಣಕ್ಕೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದೇವೆ. ಯಾವುದೇ ಕಾರಣಕ್ಕೂ ಲಾಕ್ಡೌನ್ ಅಗತ್ಯವಿಲ್ಲ ಎಂದು ಕೇಂದ್ರ…
Read More »






