ನಗರಗಳಲ್ಲಿ ಮೈಕ್ರೋ ಕಂಟೈನ್ಮೆAಟ್ ವಲಯ
ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ…
Read More »ಉಪಚುನಾವಣೆ ಮತದಾನಕ್ಕೆ ಮಸ್ಕಿ ಸಿದ್ಧ
ಮಸ್ಕಿ: ಶನಿವಾರ ನಡೆಯುವ ಮಸ್ಕಿ ವಿಧಾನಸಭೆ ಉಪ ಚುನಾವಣೆಗಾಗಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಶಾಂತಿಯುತ ಹಾಗೂ ಸುಗಮ ಮತದಾನಕ್ಕಾಗಿ ಜಿಲ್ಲಾಧಿಕಾರಿ ಆರ್ ವೆಂಕಟೇಶ್ಕುಮಾರ್ ಸಕಲ ತಯಾರಿ…
Read More »ಕೃಷಿಕರಿಗೆ ಖುಷಿಯ ಸುದ್ದಿ, ಈ ವರ್ಷ ಉತ್ತಮ ಮಳೆ
ನವದೆಹಲಿ : 2021ರಲ್ಲಿ ಮಾನ್ಸೂನ್ ದೀರ್ಘಾವಧಿಯ ಸರಾಸರಿಯ (ಎಲ್ಪಿಎ) ಸುಮಾರು 98% ನಷ್ಟು ಸಾಮಾನ್ಯ' ಆಗಿರಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತನ್ನ ದೂರಗಾಮಿ…
Read More »-
Madikeri

ಮಡಿಕೇರಿ ನಗರಸಭಾ ಚುನಾವಣೆ : ೨೩ ವಾರ್ಡ್ಗಳಿಗೆ ೧೦೦ ಕ್ಕೂ ಅಧಿಕ ನಾಮಪತ್ರ ಸಲ್ಲಿಕೆ : ಏ.೨೭ ರಂದು ಮತದಾನ
ಮಡಿಕೇರಿ ಏ.೧೫ : ಮಡಿಕೇರಿ ನಗರಸಭೆಯ ೨೩ ವಾರ್ಡ್ಗಳಿಗೆ ನಡೆಯಲಿರುವ ಚುನಾವಣೆಗೆ ಪ್ರಮುಖ ರಾಜಕೀಯ ಪಕ್ಷಗಳು ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾಗಿದ್ದ ಗುರುವಾರದಂದು…
Read More » -
Bidar

ತಿದ್ದುಪಡಿ ಹೆಸರಲ್ಲಿ ಸಂವಿಧಾನ ಬದಲಾವಣೆಗೆ ಷಡ್ಯಂತ್ರ
ಬೀದರ: ಸಂವಿಧಾನ ಜಾರಿಗೆ ಬಂದ 71 ವರ್ಷಗಳಲ್ಲಿ ಕೇಂದ್ರ ಸರ್ಕಾರಗಳು ಸುಮಾರು 125 ಸಲ ಸಂವಿಧಾನದಲ್ಲಿ ಹಲವು ಆರ್ಟಿಕಲ್ಗಳ ತಿದ್ದುಪಡಿ ಮಾಡಿವೆ. ತಿದ್ದುಪರಿ ಹೆಸರಿನಲ್ಲಿ ಸಂವಿಧಾನ ಬದಲಾವಣೆಗೆ…
Read More » -
Covid-19

ಮೂರು ರಾಜ್ಯಗಳಲ್ಲಿ ಒಂದು ಕೋಟಿ ಲಸಿಕೆ ಡೋಸ್
ನವದೆಹಲಿ: `ಲಸಿಕೆ ಉತ್ಸವ’ ವೇಳೆ ಮೂರು ರಾಜ್ಯಗಳಲ್ಲಿ ಒಂದು ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ…
Read More » ಬಸವಕಲ್ಯಾಣ ಉಪ ಚುನಾವಣೆ: ಮತದಾನಕ್ಕೆ ಅಗತ್ಯ ಸಿದ್ಧತೆ ಬೀದರ
ಬೀದರ ಏಪ್ರೀಲ್ ೧೫ (ಕ.ವಾ):- ೪೭ ಬಸವಕಲ್ಯಾಣ ಉಪ ಚುನಾವಣೆಗಾಗಿ ಏಪ್ರೀಲ್೧೭ರಂದು ನಡೆಯಲಿರುವ ಮತದಾನಕ್ಕೆ ಜಿಲ್ಲಾಡಳಿತವು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್…
Read More »ಭಾರತೀಯ-ಅಮೆರಿಕನ್ ಮಹಿಳೆಯರಿಗೆ ಪ್ರಮುಖ ಸ್ಥಾನ
ವಾಷಿಂಗ್ಟನ್: ಅಮೆರಿಕಾ ಸರ್ಕಾರದಲ್ಲಿ ಎರಡು ಮಹತ್ವದ ಹುದ್ದೆಗಳಿಗೆ ಇನ್ನೂ ಇಬ್ಬರು ಭಾರತೀಯ-ಅಮೆರಿಕನ್ನರನ್ನು ಆಯ್ಕೆ ಮಾಡಿರುವುದಾಗಿ ಅಧ್ಯಕ್ಷ ಜೋ ಬೈಡನ್ ಬುಧವಾರ ಪ್ರಕಟಿಸಿದ್ದಾರೆ.ಅಟಾರ್ನಿ ಜನರಲ್ ಹಾಗೂ ಕಾರ್ಯನಿರ್ವಾಹಕ ಹುದ್ದೆಗಳಿಗೆ…
Read More »ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು:ಈಶ್ವರಪ್ಪ
ಶಿವಮೊಗ್ಗ: ಬೆಳಗಾವಿ ಲೋಕಸಭಾ ಕ್ಷೇತ್ರ ಸೇರಿದಂತೆ ಇದೇ 17ರಂದು ನಡೆಯಲಿರುವ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸುವುದು ನಿಶ್ಚಿತ ಎಂದು ಪಕ್ಷದ ಹಿರಿಯ ನಾಯಕ,…
Read More »-
Belagavi

ಬೆಳಗಾವಿಯಲ್ಲಿ ಕೋವಿಡ್ ಲಸಿಕೆ ಕೊರತೆ
ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕೋವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಈ ನಡುವೆ, ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ನಿರೋಧಕ ಲಸಿಕೆ ಖಾಲಿಯಾಗಿದೆ. ಹೀಗಾಗಿ ಲಸಿಕೆ…
Read More »



