ಮಸೀದಿಯೊಳಗೆ ನಮಾಜ್ಗಿಲ್ಲ ಅವಕಾಶ
ಮುಂಬೈ: ರಂಜಾನ್ ಆಚರಣೆ ಆರಂಭವಾಗಿದ್ದು, ಮಸೀದಿಯೊಳಗೆ ನಮಾಜ್ ಮಾಡಲು ಅನುಮತಿ ಕೋರಿ ಜುಮ್ಮಾ ಮಸೀದಿ ಟ್ರಸ್ಟ್ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.ಕರ್ನಾಟಕ, ದೆಹಲಿ ಸೇರಿದಂತೆ ವಿವಿಧೆಡೆ…
Read More »-
Covid-19

ದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂ
ನವದೆಹಲಿ: ಕೋವಿಡ್ 19 ಮಹಾಮಾರಿ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ(ಏಪ್ರಿಲ್ 15) ತಿಳಿಸಿದ್ದಾರೆ.ವೀಕೆಂಡ್ ಕರ್ಫ್ಯೂ…
Read More » -
Covid-19

ಕುಂಭಮೇಳ ಯಾತ್ರಿಗಳಿಗೆ ಕಡ್ಡಾಯ ಹೋಂ ಕ್ವಾರಂಟೈನ್
ಬೆAಗಳೂರು: ಉತ್ತರಾಖಂಡ್ ರಾಜ್ಯದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಮರಳುವ ಯಾತ್ರಿಗಳು ವಾಪಸ್ಸಾದ ಬಳಿಕ ಕಡ್ಡಾಯವಾಗಿ ತಮ್ಮ ಮನೆಗಳಲ್ಲಿ ಪ್ರತ್ಯೇಕಗೊಂಡು ಕೊರೊನಾ ಪರೀಕ್ಷೆಗೆ ಒಳಪಡಬೇಕು ಎಂದು…
Read More » -
Bengaluru Urban

ಸಾರಿಗೆ ನೌಕರರ ಬೆಂಬಲಕ್ಕೆ ಧಾವಿಸಿದ ನಟ ಯಶ್
ಬೆಂಗಳೂರು: ನಟ ಯಶ್ ಸಾರಿಗೆ ನೌಕರರ ಬೆಂಬಲಕ್ಕೆ ಧಾವಿಸಿದ್ದಾರೆ. ವೇತನ ಸೇರಿದಂತೆ ಸಾರಿಗೆ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷö್ಮಣ ಸವದಿ…
Read More » ಆಹಾರ ಕೊಳೆಯಲು ಬಿಟ್ಟ ಸರಕಾರ: ಪಿ. ಸಾಯಿನಾಥ್
ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಕೋಟ್ಯಂತರ ಜನ ಆಹಾರವಿಲ್ಲದೆ ನರಳಿದರು. ಆಹಾರ ಧಾನ್ಯ ಸಂಗ್ರಹ ಸಾಕಷ್ಟಿದ್ದರೂ ಸರ್ಕಾರ ಅದನ್ನು ಬಡವರಿಗೆ ಹಂಚದೆ ಕೊಳೆಯಲು ಬಿಟ್ಟಿತು’ ಎಂದು ಹಿರಿಯ ಪತ್ರಕರ್ತ…
Read More »ಆಹಾರ ಕೊಳೆಯಲು ಬಿಟ್ಟ ಸರಕಾರ: ಪಿ. ಸಾಯಿನಾಥ್
ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಕೋಟ್ಯಂತರ ಜನ ಆಹಾರವಿಲ್ಲದೆ ನರಳಿದರು. ಆಹಾರ ಧಾನ್ಯ ಸಂಗ್ರಹ ಸಾಕಷ್ಟಿದ್ದರೂ ಸರ್ಕಾರ ಅದನ್ನು ಬಡವರಿಗೆ ಹಂಚದೆ ಕೊಳೆಯಲು ಬಿಟ್ಟಿತು’ ಎಂದು ಹಿರಿಯ ಪತ್ರಕರ್ತ…
Read More »ಸಿಬಿಎಸ್ಇ: 10 ನೇ ಪರೀಕ್ಷೆ ರದ್ದು
ನವದೆಹಲಿ: ಕೊರೊನಾದಿಂದಾಗಿ ಇಡೀ ದೇಶ ನಲುಗುತ್ತಿರುವ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸುರಕ್ಷಿತವಲ್ಲ ಎಂಬ ತಜ್ಞರ ತೀರ್ಮಾನದ ಹಿನ್ನೆಲೆಯಲ್ಲಿ 10ನೆ ತರಗತಿ ಸಿಬಿಎಸ್ಇ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಇಂದು ಪ್ರಧಾನಿ…
Read More »-
Bengaluru Urban

ಸಾಹಿತ್ಯ ಪರಿಷತ್ ಚುನಾವಣೆ, ಬಿರುಸಿನ ಪ್ರಚಾರ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಪ್ರಚಾರದ ಕಾವು ರಂಗೇರತೊಡಗಿದೆ. ಪರಿಷÀತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ 21 ಅಭ್ಯರ್ಥಿಗಳ ನಾಮಪತ್ರ ಅಂಗೀಕೃತಗೊAಡಿದೆ. ಮೇ 19 ರಂದು ನಡೆಯಲಿರುವ ಚುನಾವಣೆಗೆ…
Read More » -
Election

ಉಪಚುನಾವಣೆ: ಮೂರೂ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ
ಬೆಂಗಳೂರು: ರಾಜ್ಯದಲ್ಲಿ ಉಪಸಮರದ ಕಾವು ದಿನೇ ದಿನೆ ಹೆಚ್ಚಾಗುತ್ತಿದೆ. ಘಟಾನುಘಟಿ ನಾಯಕರು ಉಪಚುನಾವಣೆ ರಣಕಣಕ್ಕಿಳಿದು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಈ ಮೂರು ಕ್ಷೇತ್ರಗಳಲ್ಲಿ ಇಲ್ಲಿವರೆಗೆ ನಡೆದ ನೀತಿ…
Read More » -
Bengaluru Urban

ಕೋವಿಡ್ ನಿಯಂತ್ರಣಕ್ಕೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ
ಬೆಂಗಳೂರು: ನಗೆಪಾಟಲಾಗಿರುವ ರಾತ್ರಿ ಕಫ್ರ್ಯೂನಂತಹ ಕ್ರಮಗಳಿಂದ ಯಾವುದೇ ಪುರುಷಾರ್ಥ ಸಾಧನೆಯಾಗುವುದಿಲ್ಲ. ಅದನ್ನು ಕೈ ಬಿಟ್ಟು ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್…
Read More »





