-
Election

ಚುನಾವಣೆ ಸಿದ್ಧತೆ, ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ
ಮಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಇದೇ 22ರಿಂದ ರಾಜ್ಯ ಪ್ರವಾಸ ಮಾಡಲಿದ್ದು, 25 ಜಿಲ್ಲೆಗಳ ಕಾಂಗ್ರೆಸ್ ನಾಯಕರೊಂದಿಗೆ…
Read More » -
Bengaluru Urban

ಹಕ್ಕಿ ಜ್ವರ: ದೇಶದಲ್ಲಿ ಮೊದಲ ಸಾವು ವರದಿ
ದೆಹಲಿ : ಇದುವರೆಗೆ ಹಕ್ಕಿ ಜ್ವರದಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ದೇಶದಲ್ಲೇ ಮೊದಲು ಎನ್ನುವಂತೆ ಹಕ್ಕಿಜ್ವರದಿಂದಾಗಿ 12 ವರ್ಷದ ಬಾಲಕನೊಬ್ಬ ಮೃತಪಟ್ಟಿರುವುದು ವರದಿಯಾಗಿದೆ.ದೆಹಲಿಯ ಆಲ್ ಇಂಡಿಯಾ ಇನ್…
Read More » -
Bengaluru Urban

ಬಿಎಸ್ವೈ ಬದಲಾವಣೆ, ಸುತ್ತೂರು ಶ್ರೀ ಮೌನ !
ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವದಂತಿಗಳು ದಿನದಿಂದ ದಿನಕ್ಕೆ ಕುತೂಹಲವುಂಟು ಮಾಡುತ್ತಿದ್ದು, ರಾಜ್ಯದ ಬಹುತೇಕ ಮಠಾಧೀಶರು ಸಿಎಂ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದಾರೆ. ಆದರೆ, ಸುತ್ತೂರು ಶ್ರೀಗಳು ಮಾತ್ರ…
Read More » -
Bengaluru Urban

ಕಾನ್ಪುರದ ಕರೋಡ್ಪತಿಗಳ ಅಚ್ಚರಿಯ ಕಥೆ
ಕಾನ್ಪುರ: ಉತ್ತರ ಪ್ರದೇಶದ ಪ್ರಮುಖ ನಗರಗಳಲ್ಲಿ ಕಾನ್ಪುರ ಒಮದು. ಸದ್ಯ ಅದು ಸುದ್ದಿಯಲ್ಲಿದೆ. ಅದೂ ಕೋಟ್ಯಾಧಿಪತಿಗಳಿಂದಾಗಿ !.ಕಾನ್ಪುರದಲ್ಲಿ ಚಿಂದಿ ಆಯುವವರು, ರಸ್ತೆ ಬದಿ ಸಮೋಸ, ಪಕೋಡ ಮಾರುವವರು,…
Read More » -
Bengaluru Urban

ಪಿಎಂ ಕಿಸಾನ್ ಸಮ್ಮಾನ್: 3000 ಕೋಟಿ ನಷ್ಟ
ನವದೆಹಲಿ : ದೇಶದ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ-ಕಿಸಾನ್) ಯಲ್ಲೂ ವಂಚನೆ ನಡೆಯುತ್ತಿದೆ. ಅಂದಾಜು 42 ಲಕ್ಷಕ್ಕೂ ಹೆಚ್ಚು…
Read More » -
Entertainment

ಅಶ್ಲೀಲ ಚಿತ್ರ ಪ್ರಕರಣ, ರಾಜ್ ಕುಂದ್ರಾ ಪೊಲೀಸ್ ಕಸ್ಟಡಿಗೆ
ಮುಂಬೈ: ಅಶ್ಲೀಲ ಚಲನಚಿತ್ರ ಪ್ರಕರಣಕ್ಕೆ ಸಂಬAಧಿಸಿದAತೆ ಉದ್ಯಮಿ ರಾಜ್ ಕುಂದ್ರಾ ಅವರನ್ನು ಜುಲೈ 23ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಮುಂಬೈ ಸ್ಥಳೀಯ ನ್ಯಾಯಾಲಯವೊಂದು ಈ ಕುರಿತು ಆದೇಶದ…
Read More » -
Bengaluru Urban

ಗುಜರಾತ್ ಮಾದರಿ ಬದಲಾವಣೆ: ಬಿಎಸ್ವೈ ಸ್ಥಾನಕ್ಕೆ ಬಿಎಲ್ ಸಂತೋಷ್ ?
ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸುವ ಬಿರುಸಿನ ಚಟುವಟಿಕೆ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಅಡಿಯೋ ಬಾಂಬ್ ಸ್ಫೋಟಗೊಂಡ ಬಳಿಕ…
Read More » -
Bengaluru Urban

ಆಗಸ್ಟ್ ನಲ್ಲಿ ರಾಜ್ಯ ವಿಧಾನ ಮಂಡಲ ಅಧಿವೇಶನ
ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಕುರಿತು ದೆಹಲಿಯಲ್ಲಿ ಹೈಕಮಾಂಡ್ ತೀವ್ರ ಚರ್ಚೆ ನಡೆಸಿರುವ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಂದಿನ ತಿಂಗಳು ರಾಜ್ಯ ವಿಧಾನ ಮಂಡಲ ಅಧಿವೇಶನ…
Read More » -
Bengaluru Urban

ಆಡಿಯೋ ಬಾಂಬ್ ತಲ್ಲಣ, ಅಲುಗಾಡುತ್ತಿದೆ ಬಿಎಸ್ವೈ ಕುರ್ಚಿ
ಬೆಂಗಳೂರು: ಗೊಂದಲದ ಗೂಡಾಗಿರುವ ರಾಜ್ಯ ಬಿಜೆಪಿಗೆ ಹೊಸ ಆಡಿಯೋ ಬಾಂಬ್ ತಲ್ಲಣಗೊಳಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಧ್ವನಿ ಇರುವ ಈ ಆಡಿಯೋ ನಿಜವೇ…
Read More » -
Bengaluru Urban

ಬಿಜೆಪಿಗೆ ಬಿಎಸ್ವೈ ಆತ್ಮ, ಸರ್ವ ಸಮ್ಮತ ನಾಯಕ
ಮಂಗಳೂರು: ಬಿಜೆಪಿಗೆ ಯಡಿಯೂರಪ್ಪ ಅವರೇ ಆತ್ಮ, ಸರ್ವ ಸಮ್ಮತ ನಾಯಕ ಎಂದು ರಾಜ್ಯ ಬಿಜೆಪಿ ಅದ್ಯಕ್ಷ ನಳೀನಕುಮಾರ ಕಟೀಲ್ ಹೇಳಿದ್ದಾರೆ.ನಾಯಕತ್ವ ಬದಲಾವಣೆ ಕುರಿತ ಅಡಿಯೋ ವೈರಲ್ ಆಗಿರುವ…
Read More »









