-
Sports

ಬಿಲ್ಲುಗಾರಿಕೆ: ದೀಪಿಕಾಗೆ 9 ನೇ ಸ್ಥಾನ
ಟೋಕಿಯೊ: ಮಹಿಳೆಯರ ವೈಯಕ್ತಿಕ ಬಿಲ್ಲುಗಾರಿಕೆ ಸ್ಪರ್ಧಾ ವಿಭಾಗದಲ್ಲಿ ಭಾರತದ ದೀಪಿಕಾ ಕುಮಾರಿ ಅರ್ಹತಾ ಸುತ್ತಿನಲ್ಲಿ 9ನೇ ಸ್ಥಾನ ಪಡೆದಿದ್ದಾರೆ. ಟೋಕಿಯೊದ ಯುಮೆನೊಶಿಮ ಪಾರ್ಕ್ ನಲ್ಲಿ ಆರಂಭವಾದ ಒಲಿಂಪಿಕ್…
Read More » -
Bengaluru Urban

ಶಾಲಾ ಪ್ರವಾಸದಲ್ಲಿ ಅನಾರೋಗ್ಯಕ್ಕೀಡಾದ ಯುವತಿಗೆ 88 ಲಕ್ಷ ರೂ. ಪರಿಹಾರ
ಹೊಸದಿಲ್ಲಿ : ಡಿಸೆಂಬರ್ 2006ರಲ್ಲಿ ಶಾಲಾ ಪ್ರವಾಸವೊಂದರ ಸಂದರ್ಭ ಅನಾರೋಗ್ಯಕ್ಕೀಡಾಗಿ ನಂತರ ಹಾಸಿಗೆ ಹಿಡಿದಿರುವ ಆಗ 14 ವರ್ಷದವಳಾಗಿದ್ದ ಹಾಗೂ ಈಗ 29 ವರ್ಷದವಳಾಗಿರುವ ಯುವತಿಗೆ ರೂ…
Read More » -
Crime

ನೂರಕ್ಕೂ ಹೆಚ್ಚು ನೀಲಿ ಚಿತ್ರ ನಿರ್ಮಿಸಿದ್ದ ರಾಜ್ ಕುಂದ್ರಾ
ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಕಳೆದ ಒಂದೂವರೆ ವರ್ಷದಲ್ಲಿ ನೂರಕ್ಕೂ ಹೆಚ್ಚು ನೀಲಿ ಚಿತ್ರಗಳನ್ನು ನಿರ್ಮಿಸಿದ್ದರು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.ಉದ್ಯಮಿ…
Read More » -
Bengaluru Urban

ಬಿಎಸ್ವೈ ರಾಜೀನಾಮೆ ಯಾವಾಗ ಗೊತ್ತೇ ?
ಬೆಂಗಳೂರು : ಬಿಜೆಪಿ ಹೈಕಮಾಂಡ್ ಸೂಚನೆಯಂತೆ ತಾವು ನಡೆದುಕೊಳ್ಳುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಇದರೊಂದಿಗೆ ಬಿಎಸ್ವೈ ಯಾವಾಗ ಪದತ್ಯಾಗ ಮಾಡಬಹುದು ಎಂಬ ಚರ್ಚೆ ಶುರುವಾಗಿದೆ. ಮೂಲಗಳ ಪ್ರಕಾರ…
Read More » -
Education

ಎಂಬಿಬಿಎಸ್ ಪದವಿಧರರಿಗೆ ಗ್ರಾಮೀಣ ಸೇವೆ ಕಡ್ಡಾಯ
ಬೆಂಗಳೂರು: ಎಂಬಿಬಿಎಸ್ ಪದವೀಧರರಿಗೆ ಗ್ರಾಮೀಣ ಸೇವೆ ಕಡ್ಡಾಯದಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.ಈ ವಿಷಯದಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಕರಾರು ಮಾಡಿಕೊಟ್ಟಿದ್ದಾರೆ ಎಂದು ಪೀಠ…
Read More » -
Crime

ಮಹಾರಾಷ್ಟ್ರದಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಮುಂಬೈ: ಮಹಾರಾಷ್ಟ್ರದ ಥಾಣೆ ಮತ್ತು ಪಾಲ್ಗಾರ್ ಜಿಲ್ಲೆಗಳಲ್ಲಿ ನಿನ್ನೆಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಕೆಲವೆಡೆ ಭಾರಿ ಅವಘಡಗಳು ಸಂಭವಿಸಿವೆ. ಮಳೆಯಿಂದ ಕೆಲ ಪ್ರದೇಶಗಳ ರಸ್ತೆಗಳಿಗೆ ಭಾರಿ ಪ್ರಮಾಣದ ಕಲ್ಲುಗಳು…
Read More » -
Bengaluru Urban

ಪದತ್ಯಾಗಕ್ಕೆ ಸಿದ್ಧರಾದರಾ ಸಿಎಂ ಯಡಿಯೂರಪ್ಪ ?
ಬೆಂಗಳೂರು: ಪಕ್ಷದ ವರಿಷ್ಠರು ಏನು ಸೂಚನೆ ಕೊಡುತ್ತಾರೋ ಅದರಂತೆ ನಾನು ನಡೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರೋಕ್ಷವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ…
Read More » -
Crime

ದೈನಿಕ ಭಾಸ್ಕರ್ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ
ಮಧ್ಯಪ್ರದೇಶ : ಆದಾಯ ತೆರಿಗೆ ಇಲಾಖೆ ಜುಲೈ 22ರ ಗುರುವಾರ ದೈನಿಕ ಭಾಸ್ಕರ್ ಮಾಧ್ಯಮ ಸಮೂಹದ ಕಚೇರಿಗಳ ಮೇಲೆ ದಾಳಿ ನಡೆಸಿದೆ. ತೆರಿಗೆ ವಂಚನೆ ಪ್ರಕರಣಕ್ಕೆ ಸಂಬAಧಿಸಿದAತೆ…
Read More » -
Bengaluru Urban

ಸಹಕಾರ: ಕಾನೂನು ರಚನೆ ಅಧಿಕಾರ ಕೇಂದ್ರಕ್ಕಿಲ್ಲ
ನವದೆಹಲಿ: ಸಹಕಾರ ಕ್ಷೇತ್ರ ರಾಜ್ಯಗಳ ವ್ಯಾಪ್ತಿಗೆ ಬರುತ್ತದೆ. ಈ ಕ್ಷೇತ್ರಕ್ಕೆ ಸಂಬAಧಿಸಿದAತೆ ಕೇಂದ್ರ ಸರ್ಕಾರ ಕಾನೂನು ರೂಪಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.ಸಹಕಾರ ವಿಷಯದಲ್ಲಿ…
Read More »









