-
Crime

ಕೊಡಗು: ಗೋಣಿಕೊಪ್ಪದಲ್ಲಿ ಪ್ರಗತಿ ಸ್ಟಡಿ ಸೆಂಟರ್ ಆರಂಭ : ಪುಸ್ತಕಗಳ ಅಧ್ಯಯನಕ್ಕೆ ಸ್ವಾಮಿ ಬೋಧಸ್ವರೂಪನಂದಜೀ ಕರೆ
ಮಡಿಕೇರಿ ಫೆ.25 : ವಿದ್ಯಾರ್ಥಿಗಳಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಲು ಉತ್ತಮ ಪುಸ್ತಕಗಳ ಅಧ್ಯಯನದಿಂದ ಮಾತ್ರ ಸಾಧ್ಯವೆಂದು ಪೆÇನ್ನಂಪೇಟೆ ಶ್ರೀರಾಮಕೃಷ್ಣ ಶಾರಾದಾಶ್ರಮದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪನಂದಜೀ ಅಭಿಪ್ರಾಯಪಟ್ಟಿದ್ದಾರೆ.ಗೋಣಿಕೊಪ್ಪದ ಪೂಜಾರಿ ಆರ್ಕೆಡ್…
Read More » -
Crime

ಕೊಡಗಿನ ರೈತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿರುವ “ನಾಡ ಪೆದ ಆಶಾ”
ಮಡಿಕೇರಿ ಫೆ.25 : ಅಂಗನವಾಡಿ ಕಾರ್ಯಕರ್ತೆಯೊಬ್ಬಳ ಬದುಕಿನ ಕುರಿತು ಚಿತ್ರಿಸಲಾಗುತ್ತಿರುವ ಕೊಡವ ಭಾಷಾ ಚಲನಚಿತ್ರ “ನಾಡ ಪೆದ ಆಶಾ” ದ ಚಿತ್ರೀಕರಣ ಭರದಿಂದ ಸಾಗಿದೆ. ಪ್ರಸ್ತುತ ಕೊಡಗಿನ…
Read More » -
Crime

ಗ್ರೀನ್ ಕಾರ್ಡ್ ನಿರ್ಬಂಧ ತೆರವು, ಭಾರತೀಯರಿಗೆ ನಿರಾಳ
ಸ್ಯಾನ್ ಡಿಯಾಗೋ: ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ಹೇರಲಾಗಿದ್ದ ಗ್ರೀನ್ ಕಾರ್ಡು ಕಾನೂನಾತ್ಮಕ ವಲಸೆ ನೀತಿ ನಿರ್ಬಂಧವನ್ನು ನೂತನ ಅಧ್ಯಕ್ಷ ಜೊ ಬೈಡನ್ ತೆಗೆದುಹಾಕುವ…
Read More » -
Crime

ಒತ್ತಡ ಹೇರಿ ಮೀಸಲಾತಿ ಪಡೆಯಲು ಆಗಲ್ಲ ಎಂದ ಈಶ್ವರಪ್ಪ
ಬಾಗಲಕೋಟೆ : ಯಾವುದೇ ಒತ್ತಡದ ಮೂಲಕ ಮೀಸಲಾತಿ ತೆಗೆದುಕೊಳ್ಳಲು ಆಗಲ್ಲ, ಅರ್ಹತೆಗೆ ತಕ್ಕಂತೆ ಮೀಸಲಾತಿ ಸಿಗಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ,…
Read More » -
Crime

ಮಹಾರಾಷ್ಟ್ರ: ಒಂದೇ ಹಾಸ್ಟೆಲ್ನಲ್ಲಿ 190 ಕೋವಿಡ್ ಪಾಸಿಟೀವ್
ಮುಂಬಯಿ: ವಾಶಿಮ್ ಜಿಲ್ಲೆಯ ಶಾಲೆಯಲ್ಲಿ ಒಂದೇ ಹಾಸ್ಟೆಲ್ನಲ್ಲಿ 190 ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿವೆ.ಪಾಸಿಟಿವ್ ಬಂದವರಲ್ಲಿ 186 ವಿದ್ಯಾರ್ಥಿಗಳು ಮತ್ತು ನಾಲ್ವರು ಶಿಕ್ಷಕರು ಸೇರಿದ್ದಾರೆ. ವಿದ್ಯಾರ್ಥಿಗಳು ಹೆಚ್ಚಾಗಿ…
Read More » -
Crime

ಟೋಲ್ಕಿಟ್ ಪ್ರಕರಣ, ಮಾರ್ಚ್ 9 ರವರೆಗೆ ಶಂತನು ಬಂಧನ ಇಲ್ಲ
ನವದೆಹಲಿ,ಫೆ.25:- ರೈತರ ಪ್ರತಿಭಟನೆ ಸಂಬಂಧ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಹಂಚಿಕೊಂಡಿದ್ದ ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂತನು ಮುಲುಕ್ ಅವರಿಗೆ ಬಂಧನದಿಂದ ದೆಹಲಿ ಹೈಕೋರ್ಟ್ ರಕ್ಷಣೆ ನೀಡಿದೆ.ಮಾರ್ಚ್…
Read More » -
Crime

ಖಾಸಗಿ ಬ್ಯಾಂಕುಗಳಿಗೆ ಸರಕಾರಿ ವ್ಯವಹಾರ ನಡೆಸಲು ಅನುಮತಿ ನೀಡಿದ ಕೇಂದ್ರ..
ನವದೆಹಲಿ, ಫೆ.25:- ಖಾಸಗಿ ಬ್ಯಾಂಕ್ ಗಳಿಗೆ ಸರ್ಕಾರಿ ವಹಿವಾಟಿನ ವ್ಯವಹಾರ ನಡೆಸುವದರ ಮೇಲಿನ ನಿಬರ್ಂಧವನ್ನು ಕೇಂದ್ರ ಬುಧವಾರ(ಫೆ.24) ತೆಗೆದುಹಾಕಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್…
Read More » -
Crime

ಕ್ರೀಡಾಂಗಣಕ್ಕೆ ಮೋದಿ ಹೆಸರು: ಸರದಾರ್ ಪಟೇಲರ್ ವಿರುದ್ಧ ಪ್ರತಿಕಾರಕ್ಕಾಗಿ ಹೊಸ ಹೆಸರು ಇಟ್ಟ ಬಿಜೆಪಿ.. ಕಾಂಗ್ರೆಸ್ ಆರೋಪ
ನವದೆಹಲಿ,ಫೆ.25:- ದೇಶದ ಮೊದಲ ಗೃಹ ಸಚಿವ ಸರದಾರ್ ವಲ್ಲಭಭಾಯಿ ಪಟೇಲ್ ಅವರು ಆರ್ಎಸ್ಎಸ್ ಅನ್ನು ನಿಷೇಧಿಸಿದ್ದರಿಂದಲೇ ಅವರ ಹೆಸರಿನ ಕ್ರೀಡಾಂಗಣಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಸರು ಇಡುವ…
Read More » -
Crime

ಮೇಕೇರಿ ರಸ್ತೆ ಬಂದ್ : ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ನವೀನ್ ಕುಶಾಲಪ್ಪ ಅಸಮಾಧಾನ
ಮಡಿಕೇರಿ ಫೆ.24 : ಮಡಿಕೇರಿಯಿಂದ ಮೇಕೇರಿವರೆಗಿನ ರಸ್ತೆಯಲ್ಲಿ ಫೆ.25 ರಿಂದ ಮಾ.25 ರವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿರುವುದು ಸರಿಯಾದ ಕ್ರಮವಲ್ಲವೆಂದು ಜಿಲ್ಲಾ ಚೇಂಬರ್ ಆಫ್…
Read More »









