ದೆಹಲಿಗೆ ನಾನಾಗೆ ಹೋಗಲ್ಲ ಕರೆ ಬಂದಮೇಲೆ ತೆರಳುತ್ತೇನೆ : ಬಸನಗೌಡ ಪಾಟೀಲ್ ಯತ್ನಾಳ್

ಬೆಳಗಾವಿ : ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ಕುರಿತಾಗಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಆಗುತ್ತಿದೆ.ಈ ಕುರಿತಂತೆ ನಾನು ನಿರಂತರವಾಗಿ ಹೋರಾಟ ಮಾಡುತ್ತೇನೆ ಇದರಲ್ಲಿ ಯಾವುದೇ ಮೊಲಾಜಿ ಇಲ್ಲ ಯಾರ ಹೆದರಿಕೆಯೂ ನನಗೆ ಇಲ್ಲ ಎಂದು ಗುಡುಗಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನನಗೆ ದೆಹಲಿಗೆ ಹೋಗುವುದಿಲ್ಲ ಅಕಸ್ಮಾತ್ ಕರೆ ಬಂದರೆ ಹೋಗುತ್ತೇನೆ ಎಂದು ತಿಳಿಸಿದರು.

ಸುವರ್ಣ ಸಹೋದರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಹೋಗುವುದು ನಿಶ್ಚಿತ ಖಚಿತ. ಉಚಿತ ಮಾತ್ರ ಅಲ್ಲ ಹಣ ಕೊಟ್ಟು ಟಿಕೆಟ್ ಪಡೆದು ಹೋಗಬೇಕು.ನಾನಾಗಿಯೇ ದೆಹಲಿಗೆ ಹೋಗಲ್ಲ ಕರೆ ಬಂದಮೇಲೆ ದೆಹಲಿಗೆ ತೆರಳುತ್ತೇನೆ.ಯಾವಾಗ ಕರೆ ಬರುತ್ತದೆಯೋ ಆಗ ದೆಹಲಿಗೆ ಹೋಗುತ್ತೇನೆ. ಶಾಸಕ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರಿಗೆ ಹೇಳಿರಬಹುದು.ಇಬ್ಬರು ಮಹಾನುಭಾವರಿಂದ ಕರ್ನಾಟಕದಲ್ಲಿ ಈ ಪರಿಸ್ಥಿತಿ ಬಂದಿದೆ ಎಂದರು.

Latest Indian news

Popular Stories