bellaryCrime

Missing Women Uma ಮಹಿಳೆ ಕಾಣೆ: ಪ್ರಕರಣ ದಾಖಲು

ಬಳ್ಳಾರಿ,ಏ.17(ಕರ್ನಾಟಕ ವಾರ್ತೆ): Missing Women Uma ತೋರಣಗಲ್ಲು ಪೊಲೀಸ್ ಠಾಣೆ ವ್ಯಾಪ್ತಿಯ 31 ವರ್ಷದ ಉಮಾ ಎಂಬ ಮಹಿಳೆ ಫೆ.19 ರಂದು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಅಪರಾಧ ವಿಭಾಗ ಪೊಲೀಸ್ ಸಬ್ ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಮಹಿಳೆಯ ಚಹರೆ ಗುರುತು: 4.10 ಅಡಿ ಎತ್ತರ, ಕೋಲು ಮುಖ, ಪೇರು ಮೈಬಣ್ಣ, ತೆಳ್ಳನೆಯ ಮೈಕಟ್ಟು, ತಲೆಯಲ್ಲಿ 14ಇಂಚು ಉದ್ದದ ಕಪ್ಪು ಕೂದಲು

, ಕೊರಳಲ್ಲಿ ಮಾಂಗಲ್ಯ ಸರ, ಗಾಜಿನ ಬಳೆಗಳು, ಧರಿಸಿರುತ್ತಾಳೆ. ಹಿಂದಿ ನಾಗ್ಪುರಿ ಭಾಷೆ ಮಾತನಾಡುತ್ತಾಳೆ.
ಕಾಣೆಯಾದ ಮಹಿಳೆಯ ಸುಳಿವು ಸಿಕ್ಕಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯ ದೊ.ಸಂ.08395-250100, ಸಿ.ಪಿ.ಐ ಸಂಡೂರು 9480803062, ಡಿ.ವೈ.ಎಸ್.ಪಿ. ಕೂಡ್ಲಿಗಿ 08395-260100, 9580803036, ಎಸ್.ಪಿ ಬಳ್ಳಾರಿ 08391-220326, ಬಳ್ಳಾರಿ ಕಂಟ್ರೋಲ್ ರೂ. 08392-258300, 08392-279100. ಸಂಪರ್ಕಿಸಲು ಕೊರಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button