
Bidar
ಇಂದು ಗಡಿ ಜಿಲ್ಲೆ ಬೀದರ್ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರವಾಸ | ಪ್ರವಾಸದ ಪಿನ್ ಟು ಪಿನ್ ಮಾಹಿತಿ
1.ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಬೀದರ್ಗೆ ಆಗಮಿಸುತ್ತಿರೊ ಬಿವೈ ವಿಜಯೇಂದ್ರ.
ರಸ್ತೆ ಮೂಲಕ ಕಲಬುರಗಿಯಿಂದ ಬೀದರ್ಗೆ ಆಗಮನ
2.ಬೂತ್ ಮಟ್ಟದ ಅಧ್ಯಕ್ಷರಾದ ಮೋವಿ ಸಮಾಜದ ಲಾಲಪ್ಪ ಮನೆಗೆ ಭೇಟಿ, ಉಪಹಾರ.
ಬಳಿಕ ಚಿಟ್ಟವಾಡಿಯ ನೂತನ ಬಸವೇಶ್ವರ, ಪುತ್ತಳಿ ಉದ್ಘಾಟನೆ.
3.12 ಗಂಟೆ ಸುಮಾರಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಂತರ ಗಣೇಶ್ ಮೈದಾನದಲ್ಲಿ ಆಯೋಜಿಸಿರುವ ಬಿಜೆಪಿ ಸಮಾರಂಭದಲ್ಲಿ ಭಾಗಿ.
4.ಸಭೆಯಲ್ಲಿ ನೂತನ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ, ವಿಜಯೇಂದ್ರ ಅಭಿನಂದನಿಸಿ ಸನ್ಮಾನ.
ಸಮಾರಂಭದಲ್ಲಿ ಬಿಜೆಪಿ ಕಾರ್ಯರ್ತರು, ಜನರನ್ನುದ್ದೇಶಿಸಿ ಮಾತನಾಡಲಿರುವ ವಿಜಯೇಂದ್ರ.




