
Bidar
ಬೀದರ್ | ತ್ರೈ ಮಾಸಿಕ ಕೆ.ಡಿ.ಪಿ ಸಭೆ ಜ.9 ರಂದು
ಬೀದರ, ಜನವರಿ.05 (ಕರ್ನಾಟಕ ವಾರ್ತೆ)-ಶಾಸಕರುಗಳು ಬೀದರ ಉತ್ತರ ಹಾಗೂ ದಕ್ಷಿಣ ಅವರ ಅಧ್ಯಕ್ಷತೆಯಲ್ಲಿ/ಸಹ ಅಧ್ಯಕ್ಷತೆಯಲ್ಲಿ ಜನವರಿ 9 ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕ ಪಂಚಾಯತ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ನಿಗದಿಪಡಿಸಲಾಗಿದೆ. ಪ್ರಯುಕ್ತ ತಾಲೂಕ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಗೂ ಖುದ್ದಾಗಿ ತಮ್ಮ ಇಲಾಖೆಯ ನವೆಂಬರ್ 2023ರ ಅಂತ್ಯದವರೆಗಿನ ಪ್ರಗತಿಯೊಂದಿಗೆ ಹಾಜರಾಗಲು ಬೀದರ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.




