Chamarajanagar

ಹಾಡುಹಗಲೇ ಬ್ಯಾಂಕ್‌‌ ಕ್ಯಾಶ್‌ ಕೌಂಟರ್‌ಗೆ ನುಸುಳಿ 5 ಲಕ್ಷ ರೂ. ಎಗರಸಿದ ಕಳ್ಳ

ಚಾಮರಾಜನಗರ (ಅ.18):ರಾಜ್ಯದ ಗಡಿಜಿಲ್ಲೆ ಚಾಮರಾಜನಗರದಲ್ಲಿ ಹಾಡುಹಗಲೇ ಬ್ಯಾಂಕ್‌‌ ಕ್ಯಾಶ್‌ ಕೌಂಟರ್‌ಗೆ ನುಸುಳಿ 5 ಲಕ್ಷ ರೂ. ಎಗರಸಿಕೊಂಡು ಖತರ್ನಾಕ್‌ ಕಳ್ಳನೊಬ್ಬ ಪರಾರಿಯಾಗಿದ್ದಾನೆ.

ಬ್ಯಾಂಕ್‌ ಸಿಬ್ಬಂದಿ ಮಾತ್ರ ಓಡಾಡುವ ಬಾಗಿಲಿನಿಂದ ಒಳಬಂದ ವ್ಯಕ್ತಿ ಕ್ಯಾಶ್‌ ಕೌಂಟರ್‌ ಇರುವ ಬ್ಯಾರೇಜ್‌ ಒಳಗೆ ಹೋಗಿ ಅಲ್ಲಿದ್ದ 1 ಲಕ್ಷ ರೂ. ಮೌಲ್ಯದ ಐದು ನೋಟಿನ ಕಂತೆಗಳನ್ನು ಕದ್ದಿದ್ದಾನೆ.
ಬ್ಯಾಂಕ್‌ ಸಿಬ್ಬಂದಿ ಊಟಕ್ಕೆಂದು ಹೋದಾಗ ಬ್ಯಾಂಕ್‌ ಸಿಬ್ಬಂದಿ
ಕೂರುವ ಸ್ಥಳಕ್ಕೆ ಹೋಗಿದ್ದ ಕಳ್ಳ, ಕ್ಯಾಷ್ ಕೌಂಟರ್ ನಲ್ಲಿಟ್ಟಿದ್ದ 5 ಲಕ್ಷ ರೂಪಾಯಿಗಳನ್ಮು ಮೆಲ್ಲಗೆ ಎಗರಿಸಿಕೊಂಡು ಹೊರ ಬಂದಿದ್ದಾನೆ. ಈತ ಬ್ಯಾಂಕ್‌ನಲ್ಲಿ ಹಣ ಕದಿಯಲು ಇಬ್ಬರು ಕಳ್ಳರು ಕೂಡ ಸಾಥ್‌ ನೀಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button