ಪಡುಬಿದ್ರಿ | ಬಸ್-ಬೈಕ್ ಅಪಘಾತ – ಯುವಕ ಮೃತ್ಯು

ಪಡುಬಿದ್ರಿ: ಬೈಕ್‌ – ಬಸ್‌ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ‌ ವಾಹನ ಸವಾರ ಸಾವನ್ನಪ್ಪಿರುವ ಘಟನೆ ನಂದಿಕೂರು ಮುದರಂಗಡಿ ಜಂಕ್ಷನ್ ನಲ್ಲಿ ಬುಧವಾರ(ಸೆ.13 ರಂದು) ಮುಂಜಾನೆ ನಡೆದಿದೆ.

ಕಾರ್ಕಳ ಅಜೆಕಾರು ನಿವಾಸಿ ಅಶ್ವಿತ್ ಶೆಟ್ಟಿ(22) ಮೃತ ಯುವಕ.  ಮೋಟಾರು ಬೈಕ್ ಬಸ್ಸಿಗೆ ಢಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದಾರೆ.

ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Latest Indian news

Popular Stories