ಕಲಾವಿದ ಜಾಶ್ವಾ ಅಜಯ್‍ಗೆ ಪ್ರಶಸ್ತಿ

ಬೀದರ್,ಜ.19:- ಜಿಲ್ಲೆಯ ಪ್ರತಿಭಾವಂತ ಕಲಾವಿದ ಜಾಶ್ವಾ ಅಜಯ್ ಅವರು ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪಂಜಾಬ್ ರಾಜ್ಯದ ಅಕ್ಮಾ ಕಲಾ ಸಂಘ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಜಾಶ್ವಾ ಅಜಯ್ ಅವರ ಕಲಾಕೃತಿ `ಸರ್ವ್ ಹುಮ್ಯಾನಿಟಿ’ ಕೃತಿಯು ಪ್ರಶಸ್ತಿಗೆ ಆಯ್ಕೆಯಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Latest Indian news

Popular Stories