
ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಖುಲಾಸೆಗೊಂಡ 32 ಆರೋಪಿಗಳು ಯಾರ್ಯಾರು?
ಲಖನೌ,ಸೆ.30:-ಬಾಬ್ರಿ ಮಸೀದಿ ಧ್ವಂಸಗೊಳಿಸಿ ದೇಶಾದ್ಯಂತ ಹಿಂಸಾಚಾರಕ್ಕೆ ಕಾರಣವಾಗಿದ್ದ ಪ್ರಕರಣದ ತೀರ್ಪು ಇಂದು ಬಂದಿದೆ. ಧ್ವಂಸದ ನಂತರ ನಡೆದ ಹಿಂಸಾಚಾರದಲ್ಲಿ ಸಾವಿರಾರು ಭಾರತೀಯ ನಾಗರಿಕರು ಸಾವನ್ನಪ್ಪಿದ್ದರು, ಕೋಟ್ಯಾಂತರ ರೂಪಾಯಿ ಆಸ್ತಿ-ಪಾಸ್ತಿ ನಷ್ಟವಾಗಿತ್ತು.
ಇಂದು ಕೋರ್ಟಿನಲ್ಲಿ ಖುಲಾಸೆಗೊಂಡ ಆರೋಪಿಗಳ ಹೆಸರು ಈ ಕೆಳಗಿನಂತಿವೆ:
ಲಾಲ್ ಕೃಷ್ಣ ಅಡ್ವಾಣಿ,
ಮುರಳಿ ಮನೋಹರ್ ಜೋಶಿ,
ಕಲ್ಯಾಣ್ ಸಿಂಗ್,
ಉಮಾ ಭಾರತಿ,
ಮಹಂತ್ ನತ್ರ್ಯ ಗೋಪಾಲ್ ದಾಸ್,
ಸಾಧ್ವಿ ರಿತಂಭರ,
ಚಂಪತ್ ರಾಯ್,
ವಿನಯ್ ಕಟಿಯಾರ್,
ರಾಮ್ ವಿಲಾಸ್ ವೇದಾಂತಿ,
ಮಹಂತ್ ಧರಮ್ ದಾಸ್,
ಪವನ್ ಪಾಂಡೆ,
ಬ್ರಜ್ ಭೂಷಣ ಶರಣ ಸಿಂಗ್,
ಆರ್.ಎನ್.ಶ್ರೀವಾಸ್ತವ,
ಆಗಿನ ಡಿ.ಎಂ, ಜೈ ಭಗವಾನ್ ಗೋಯಲ್,
ರಾಮಚಂದ್ರ ಖತ್ರಿ,
ಸುಧೀರ್ ಕಕ್ಕಡ್,
ಅಮರನಾಥ್ ಗೋಯಲ್,
ಸಂತೋಷ ದುಬೆ,
ಪ್ರಕಾಶ್ ಶರ್ಮಾ,
ಜೈಭನ್ ಸಿಂಗ್ ಪೊವಾಯಾ,
ಧಮೇರ್ಂದ್ರ ಸಿಂಗ್ ಗುರ್ಜರ್,
ಲಲ್ಲು ಸಿಂಗ್,
ಹಾಲಿ ಸಂಸದ ಓಂ ಪ್ರಕಾಶ್ ಪಾಂಡೆ,
ವಿನಯ್ ಕುಮಾರ್ ರೈ,
ಕಮಲೇಶ್ ತ್ರಿಪಾಠಿ,
ಗಾಂಧಿ ಯಾದವ್,
ವಿಜಯ್ ಬಹದ್ದೂರ್ ಸಿಂಗ್
ನವೀನ್ ಶುಕ್ಲಾ,
ಆಚಾರ್ಯ ಧರ್ಮೇಂದ್ರ,
ರಾಮ್ಜಿ ಗುಪ್ತಾ.
ನಿಧನ ಹೊಂದಿದ ಆರೋಪಿಗಳು:
ಬಾಲ್ ಠಾಕ್ರೆ,
ಅಶೋಕ್ ಸಿಂಘಾಲ್,
ಆಚಾರ್ಯ ಗಿರಿರಾಜ್ ಕಿಶೋರ್,
ವಿಷ್ಣು ಹರಿ ದಾಲ್ಮಿಯಾ,
ಮಹಂತ್ ಅವಿದ್ಯಾನಾಥ್,
ಮಹಂತ್ ಪರಮಹಂಸ ದಾಸ್,
ಮಹಾಮಂಡಲೇಶ್ವರ ಜಗದೀಶ್ ಮುನಿ,
ಬೈಕುಂಟ್ ಲಾಲ್ ಶರ್ಮಾ ಪ್ರೇಮ್,
ಡಾ.ಸತೀಶ್ ನಗರ,
ಮೋರೆಶ್ವರ್ ಸಾಲ್ವೆ (ಶಿವ ಸೇನಾ)
ಡಿವಿ ರೆ (ಆಗಿನ ಎಸ್ಪಿ)
ವಿನೋದ ಕುಮಾರ (ಹರಿಯಾಣ ನಿವಾಸಿ),
ರಾಮನಾರಾಯಣ್ ದಾಸ್,
ಹರ್ಗೋಬಿಂದ್ ಸಿಂಗ್,
ಲಕ್ಷ್ಮಿ ನಾರಾಯಣ್ ದಾಸ್ ಮಹತ್ಯಾಗಿ,
ರಮೇಶ್ ಪ್ರತಾಪ್ ಸಿಂಗ್,
ವಿಜಯರಾಜೆ ಸಿಂಧಿಯಾ.




