Crime

ಬಾಗಲಕೋಟೆಯಲ್ಲಿ ಬೀದಿ ನಾಟಕ ಪ್ರದರ್ಶಿಸಿ ಪ್ರತಿಭಟಿಸಿದ ರೈತರು

ಬಾಗಲಕೋಟೆ, ಸೆ.28(ಯುಎನ್‍ಐ):- ಕೃಷಿ ಕಾಯ್ದೆ ತಿದ್ದುಪಡಿ, ಮಸೂದೆ ವಿರೋಧಿಸಿ ರಾಜ್ಯಾದ್ಯಂತ ಬಂದ್ ಘೋಷಣೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು, ಕನ್ನಡಪರ ಸಂಘಟನೆ ಸೇರಿ ಬೀದಿ ನಾಟಕ ಪ್ರದರ್ಶಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ಮಾಡಿದರು.
ನಗರದ ಬಸವೇಶ್ವರ ವೃತ್ತದಲ್ಲಿ ರೈತ ಸಂಘ, ಕರವೇ, ಜಯಕರ್ನಾಟಕ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸುವುದರ ಮೂಲಕ ರಸ್ತೆಯ ಮಧ್ಯೆದಲ್ಲೇ ಉಪಹಾರ ಸೇವಿಸಿದರು.
ಪ್ರತಿಭಟನೆ ವೇಳೆ ಜ್ಯೂನಿಯರ್ ಉಪೇಂದ್ರ ಎಂದೇ ಗುರುತಿಸಿಕೊಂಡಿರುವ ಖ್ಯಾತ ಕಲಾವಿದ ಆರ್.ಡಿ. ಬಾಬು ಅವರು ರೈತನ ಸಂಕಷ್ಟ ಕುರಿತಾದ ಅಣುಕು ಪ್ರದರ್ಶನ ಮಾಡಿ ಗಮನ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button