ಇಟಲಿ : ಸೇತುವೆಯಿಂದ ಬಸ್ ಕೆಳಗೆ ಬಿದ್ದು 21 ಮಂದಿ ಪ್ರವಾಸಿಗರು ಸ್ಥಳದಲ್ಲೇ ಮೃತ್ಯು

ಇಟಲಿ :ಕ್ಯಾಂಪ್‌ಗ್ರೌಂಡ್‌ಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸಿಟಿ ಬಸ್ ಉತ್ತರ ಇಟಲಿಯ ವೆನಿಸ್ ಬಳಿಯ ಮೇಲ್ಸೇತುವೆಯಿಂದ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ 21 ಪ್ರವಾಸಿಗರು ಸಾವನ್ನಪ್ಪಿದ್ದಾರೆ.

ಮಂಗಳವಾರ 7:45 ರ ಸುಮಾರಿಗೆ ವಾಹನವು 30 ಮೀಟರ್ (98 ಅಡಿ) ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ಅವಘದ ಸಂಭವಿಸಿದೆ.ಇಲ್ಲಿಯವರೆಗೆ ಗುರುತಿಸಲಾದ ಪ್ರಯಾಣಿಕರಲ್ಲಿ ಉಕ್ರೇನಿಯನ್ ಮತ್ತು ಜರ್ಮನ್ನರು ಸೇರಿದ್ದಾರೆ ಎಂದು ವರದಿಯಾಗಿದೆ.

Latest Indian news

Popular Stories