
ಕಾರ್ಕಳ: ಮನೆಯಿಂದ ಹೊರಗಡೆ ಹೋದವರು ವಾಪಸು ಬಾರದೆ ವ್ಯಕ್ತಿಯೊಬ್ಬರು ಕಾಣೆಯಾಗಿದ್ದಾರೆ.
ಕಾಣೆಯಾದವರನ್ನು ಕಾರ್ಕಳ ಮೂಲದ ಸುಧೀರ್ (40) ಎನ್ನಲಾಗಿದೆ.
ಇವರು ದಿನಾಂಕ 17/08/2024 ರಂದು 16:00 ಗಂಟೆಗೆ ಮನೆಯಿಂದ ಹೊರಗಡೆ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 140/2024 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.




