ಕೊಡಗಿನ ರೆಸಾರ್ಟ್ ನಲ್ಲಿ ಮಗುವನ್ನು ಕೊಂದು ದಂಪತಿಗಳು ನೇಣು ಬಿಗಿದು ಆತ್ಮಹತ್ಯೆ

ಕೇರಳದ ಕೊಲ್ಲಂ ನಿಂದ ಮಡಿಕೇರಿಗೆ ಆಗಮಿಸಿದ ಕುಟುಂಬ ಒಂದು ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ರೆಸಾರ್ಟ್ ಒಂದರಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಗಂಡ ಹೆಂಡತಿ ಹಾಗೂ ಮಗು ಸೇರಿ ಮೂವರು ಸಾವಿಗೆ ಶರಣಾಗಿದ್ದಾರೆ.

ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇವರುಗಳು ಕೇರಳದ ಕೊಲ್ಲಂ ನಿಂದ ಮಡಿಕೇರಿಗೆ ಆಗಮಿಸಿದ ಕುಟುಂಬವಾಗಿದು. ಆದರೆ ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಕಾರಣ ಇನ್ನು ತಿಳಿದು ಬಂದಿಲ್ಲ ಮೃತರ ಗುರುತು ಇನ್ನಷ್ಟೇ ತಿಳಿದುಬರಬೇಕಿದೆ ದಂಪತಿಗಳು ಮಗುವನ್ನು ಕೊಂದು ಬಳಿಕ ಇಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ .

Latest Indian news

Popular Stories