ಕೋಟ: ರೈಲು ಡಿಕ್ಕಿಯಾಗಿ ನಿವೃತ್ತ ಪೋಸ್ಟ್’ಮ್ಯಾನ್ ಮೃತ್ಯು

ಕೊಟ: ರೈಲು ಡಿಕ್ಕಿಯಾಗಿ ನಿವೃತ್ತ ಪೋಸ್ಟ್’ಮ್ಯಾನ್ ಮೃತಪಟ್ಟಿದ್ದಾರೆ.

ಮೃತರನ್ನು ಕುಷ್ಠ (78) ಎಂದು ಗುರುತಿಸಲಾಗಿದೆ.

ಮಲ್ಯಾಡಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋಗಿದ್ದು ಸಂಜೆಯಾದರೂ ಮನೆಗೆ ಬಂದಿರುವುದಿಲ್ಲ, ಅವರನ್ನು ಹುಡುಕುತ್ತಿರುವಾಗ ಸಂಜೆ 7 ಗಂಟೆಗೆ ಕೆದೂರು ರೈಲ್ವೇ ಟ್ರ್ಯಾಕ್‌ನಲ್ಲಿ ಮೃತ ದೇಹ ಛಿದ್ರವಾಗಿ ಬಿದ್ದಿದೆ.

ಕೆದೂರು ರೈಲ್ವೇ ಟ್ರ್ಯಾಕ್‌ನಲ್ಲಿ ರೈಲು ಢಿಕ್ಕಿಯಾಗಿ ಮೃತಪಟ್ಟಿದ್ದಾಗಿದೆ . ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 04/2024 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ. ‌

Latest Indian news

Popular Stories