
Crime
ಮಲ್ಪೆ ಬಾಪುತೋಟದ ವ್ಯಕ್ತಿ ನಾಪತ್ತೆ
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಬೋಟುಗಳ ಎಲೆಕ್ಟ್ರೀಶಿಯನ್ ಕಾಯಕವನ್ನು ಮಾಡುತ್ತಿದ್ದ ಮಲ್ಪೆ ಬಾಪುತೋಟದ ನಿವಾಸಿ ಜಲೀಲ್ (49) ಎಂಬವರು ಬೆಳಿಗ್ಗೆ 5 ಗಂಟೆಯಿಂದ ನಾಪತ್ತೆಯಾಗಿದ್ದು, ಅವರ ಬೈಕ್ ಮಲ್ಪೆ ಪಡುಕರೆ ಸೇತುವೆ ಬಳಿ ಪತ್ತೆಯಾಗಿದೆ.
ಇವರನ್ನು ಯಾರಾದರೂ ಕಂಡಲ್ಲಿ ಅಥವಾ ಅಪರಿಚಿತ ಮ್ರತದೇಹ ಎಲ್ಲಾದರೂ ಕಂಡಲ್ಲಿ ತಕ್ಷಣ ಈಶ್ವರ್ ಮಲ್ಪೆ 9663434415 ಅಥವಾ ಸ್ಥಳೀಯ ಪೋಲೀಸ್ ಠಾಣೆಯನ್ನು ಸಂಪರ್ಕಿಸಬೇಕಾಗಿ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡದ ಮೂಲಕ ಸಾರ್ವಜನಿಕರಲ್ಲಿ ವಿನಂತಿಸುತ್ತಿದ್ದೇವೆ ಎಂದು ಹೇಳಿದ್ದಾರೆ.




