ಮಂಗಳೂರು, ಆ.20: ಮೇ 15ರ ಮಧ್ಯಾಹ್ನದಿಂದ ತಾಯಿ ಮತ್ತು ಮಗ ನಾಪತ್ತೆಯಾಗಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ.
ಆರ್ ಶಾಂತಾ ರೆಡ್ಡಿ (41) ಮತ್ತು ಅವರ 12 ವರ್ಷದ ಮಗ ಕೀರ್ತನ್‌ರಾಜ್ ನಾಪತ್ತೆಯಾಗಿದ್ದಾರೆ.
ಮೇ 15 ರಂದು ಮಧ್ಯಾಹ್ನ ಅವರು ತಮ್ಮ ನಿವಾಸವನ್ನು ತೊರೆದಿದ್ದಾರೆ.ಕಾಣೆಯಾದ ತಾಯಿ ಮತ್ತು ಮಗನ ಬಗ್ಗೆ ಮಾಹಿತಿ ಇರುವವರು ನಗರದ ದಕ್ಷಿಣ ಪೊಲೀಸ್ ಠಾಣೆ ದೂ.ಸಂ.0824-2220518 ನ್ನು ಸಂಪರ್ಕಿಸಲು ಕೋರಲಾಗಿದೆ.