CrimeUdupi

ಪಡುಬಿದ್ರಿ: ಟೈಲರ್ ನಾಪತ್ತೆ

ಪಡುಬಿದ್ರಿ: ಟೈಲರ್ ವೊಬ್ಬರು ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.

ಕಾಪು ತಾಲೂಕು ಸಾಂತೂರು ಕೊಪ್ಲ ಚರ್ಚ್ ಬಳಿ, ಒಬ್ಬರೇ ಟೈಲರಿಂಗ್ ಶಾಪ್ ಇಟ್ಟುಕೊಂಡಿದ್ದ ಟೈಲರ್ ಶ್ಯಾಮ್   ಅವರು ದಿನಾಂಕ 12/01/2024 ರಂದು  ಬೆಳಿಗ್ಗೆ. 6:00 ಗಂಟೆಯ ವೇಳೆಗೆ ಮನೆಯಿಂದ ಹೋದವರು  ಮನೆಗೆ ವಾಪಾಸು ಬಂದಿರುವುದಿಲ್ಲ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 10/2024, ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button