Crime

ಜೈಂಟ್ಸ್ ಉಡುಪಿ ಶಾಲಾ ಮಕ್ಕಳೊಂದಿಗೆ 75ನೇ ಗಣರಾಜ್ಯೋತ್ಸವವನ್ನು ಆಚರಣೆ

ಉಡುಪಿಯ ಅಜ್ಜರಕಾಡಿನ ವಿವೇಕಾನಂದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಳಗಿನ ಉಪಹಾರದ ವ್ಯವಸ್ಥೆ ಮಾಡುವ ಮೂಲಕ ಜೈಂಟ್ಸ್ ಉಡುಪಿ ವತಿಯಿಂದ ಇಂದು 75ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಲತಾ ಸ್ವಾಗತಿಸಿದರು. ಜಯಂಟ್ಸ್ ಉಡುಪಿಯ ಆಡಳಿತ ನಿರ್ದೇಶಕ ವಾದಿರಾಜ್ ವಂದಿಸಿದರು.

ಜೈಂಟ್ಸ್‌ನ ಕೇಂದ್ರ ಸಮಿತಿ ಸದಸ್ಯ- ದಿನಕರ್ ಅಮೀನ್, ಅಧ್ಯಕ್ಷ ಯಶವಂತ ಸಾಲಿಯಾನ್, ಉಪಾಧ್ಯಕ್ಷ ವಿನ್ಸೆಂಟ್ ಸಲ್ಡಾನಾ, ಹಣಕಾಸು ನಿರ್ದೇಶಕ ದಿವಾಕರ ಪೂಜಾರಿ, ರಮೇಶ್ ಪೂಜಾರಿ. ರಾಜೇಶ್ ಶೆಟ್ಟಿ, ಜಗದೀಶ್ ಅಮೀನ್, ಗಣೇಶ್, ಎಂ.ಇಕ್ಬಾಲ್ ಮನ್ನಾ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button