ಉಡುಪಿ | ನೀರಿನ ಅಭಾವದ ನಡುವೆ ನೀರು ಪೋಲು..!

ತೆಂಕಪೇಟೆ ವಾರ್ಡಿನ ಹಳೆ ಅಂಚೆ ಕಛೇರಿ ರಸ್ತೆಯಲ್ಲಿ ಬರುವ ಮಾಲ್ಸಿ ಮೆಡಿಕಲ್ ಅಂಗಡಿಯ ಎದುರು, ಕುಡಿಯುವ ನೀರು ಪೂರೈಸುವ ಕೊಳವೆಯಲ್ಲಿ ಬಿರುಕು ಬಿಟ್ಟಿದ್ದು, ಕೆಲವು ದಿನಗಳಿಂದ ಕುಡಿಯುವ ನೀರು ರಸ್ತೆಯಲ್ಲಿ ಹರಿದು ಚರಂಡಿ ಸೇರುತ್ತಿದೆ. ತಕ್ಷಣ ಪೋಲಾಗುತ್ತಿರುವ ಕುಡಿಯುವ ನೀರನ್ನು ರಕ್ಷಿಸಬೇಕಾಗಿದ್ದು, ಸಂಬಂಧಪಟ್ಟವರು ಘಾಸಿಗೊಂಡಿರುವ ಕೊಳವೆಯನ್ನು ದುರಸ್ತಿ ಪಡಿಸುವಂತೆ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರು ಆಗ್ರಹಿಸಿದ್ದಾರೆ.

Latest Indian news

Popular Stories