
Dakshina KannadaCrime
ಮಂಗಳೂರು ವಿಮಾನ ನಿಲ್ದಾಣದಲ್ಲಿ 60 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಮಂಗಳೂರು, ಡಿ.14: ದುಬೈನಿಂದ ಡಿಸೆಂಬರ್ 11 ರಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಆಗಮಿಸಿದ ಮೂವರು ಪ್ರಯಾಣಿಕರಿಂದ 60,07,800 ಮೌಲ್ಯದ 969 ಗ್ರಾಂ ಚಿನ್ನಾಭರಣವನ್ನು ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಳ್ಳಲಾದ ಚಿನ್ನವನ್ನು 24-ಕ್ಯಾರೆಟ್ ಹಳದಿ-ಕಾಲರ್ ಪೇಸ್ಟ್ ರೂಪದಲ್ಲಿ ಇಬ್ಬರು ಪ್ರಯಾಣಿಕರು ಧರಿಸಿರುವ ಶೂಗಳ ಅಡಿಭಾಗದೊಳಗೆ ಜಾಣ್ಮೆಯಿಂದ ಬಚ್ಚಿಡಲಾಗಿತ್ತು.
ಚಾಕೊಲೇಟ್ ಬಾಕ್ಸ್ಗಳು ಮತ್ತು ಬೆಡ್ಸ್ಪ್ರೆಡ್ ಪ್ಯಾಕೆಟ್ಗಳಲ್ಲಿ ಚಿನ್ನವನ್ನು ಬಚ್ಚಿಡಲಾಗಿತ್ತು.




