Dakshina Kannada
Latest Today Breaking dakshina kannada Live News, dakshina-kannada district city weather news headlines in kannada at The Hindustan Gazette Kannada.
-

ದ.ಕ |ಅಡ್ಯಾರ್ ಬಳಿ ಐಸ್ಕ್ರೀಂ ಘಟಕದ ಎಳನೀರು ಸೇವಿಸಿದ ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಮಂಗಳೂರು (Mangalore) ಹೊರವಲಯದ ಅಡ್ಯಾರ್ನಲ್ಲಿರುವ (Adyar) ಐಸ್ಕ್ರೀಂ ಘಟಕವೊಂದರಲ್ಲಿ ಎಳನೀರು (Tender coconut) ಸೇವಿಸಿದ ಆರೋಪದಲ್ಲಿ ಹಲವರು ಅಸ್ವಸ್ಥಗೊಂಡಿದ್ದಾರೆ. ಅಡ್ಯಾರ್, ಕಣ್ಣೂರು ಮತ್ತು ತುಂಬೆ ನಿವಾಸಿಗಳು ಏಪ್ರಿಲ್…
Read More » -

ಒಂದಾಗಿ ಹಬ್ಬ ಆಚರಿಸಿದ ನಾವು ಒಟ್ಟಾಗಿ ಇರೋಣ: ಸ್ಪೀಕರ್ ಯು.ಟಿ. ಕಾದರ್
ಮಂಗಳೂರು: ಇವತ್ತು ನಾವೆಲ್ಲರೂ ಸಂಭ್ರಮದಿಂದ ಈದುಲ್ ಫಿತರ್ ಆಚರಿಸುತ್ತಿದ್ದೇವೆ. ನಿನ್ನೆ ಹಿಂದೂಗಳು ಯುಗಾದಿ ಹಬ್ಬ ಆಚರಿಸಿದರು. ಕೆಲ ದಿನಗಳ ಹಿಂದೆ ಕ್ರೈಸ್ತರು ಈಸ್ಟರ್ ಮತ್ತು ಗುಡ್ಫ್ರೈಡೇ ಆಚರಿಸಿದರು.…
Read More » -

ಮಂಗಳೂರು: ಕೋಮು ವೈಷಮ್ಯದ ಎರಡು ಕೊಲೆ ಪ್ರಕರಣ; ನ್ಯಾಯಾಲಯದಲ್ಲಿ ಆರೋಪ ಸಾಬೀತು
ಮಂಗಳೂರು: ಉಳ್ಳಾಲ ಮತ್ತು ಮೆಲ್ಕಾರ್ ಸಮೀಪ ಕೋಮುದ್ವೇಷದ ಹಿನ್ನೆಲೆಯಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಕೊಲೆ ಪ್ರಕರಣಗಳ ಆರೋಪಿಗಳ ಮೇಲಿನ ಆರೋಪವು ನ್ಯಾಯಾಲಯದಲ್ಲಿ ಸಾಬೀತಾಗಿದೆ. 2015ರ ಆ. 6ರಂದು…
Read More » -

ಉಳ್ಳಾಲ: ಚೂರಿಯಿಂದ ಇರಿದು ಗುಜರಿ ವ್ಯಾಪಾರಿಯ ಕೊಲೆ ಯತ್ನ
ಉಳ್ಳಾಲ: ಗುಜುರಿ ವ್ಯಾಪಾರಿಯ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲ ನಗರಸಭೆ ಸಮೀಪದ ಬಾಡಿಗೆ ಮನೆಯಲ್ಲಿ ಶನಿವಾರ ನಡೆದಿದೆ. ಪಂಜಿಮೊಗರು ನಿವಾಸಿ ಹಮೀದ್ ಚೂರಿ ಇರಿತಕ್ಕೊಳಗಾದವರು.…
Read More » -

“ಸೌಜನ್ಯಾ” ನ್ಯಾಯಕ್ಕೆ ಆಗ್ರಹಿಸಿ ವಿನೂತನ ಪ್ರಯೋಗ: ರಾಜ್ಯಾದ್ಯಂತ ‘ನೋಟಾ’ ಅಭಿಯಾನ
ಮಂಗಳೂರು: 2012ರ ಅಕ್ಟೊಬರ್ನಲ್ಲಿ ದುಷ್ಕರ್ಮಿಗಳಿಂದ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದ ಧರ್ಮಸ್ಥಳದ ಸೌಜನ್ಯಾಳಿಗೆ ನ್ಯಾಯಕ್ಕೆ ಆಗ್ರಹಿಸಿ ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ‘ನೋಟಾ’ಕೆ ಮತ ಚಲಾಯಿಸಲು ಅಭಿಯಾನ…
Read More » -

ಬೃಹತ್ ಮೆರವಣಿಗೆಯಲ್ಲಿ ನಾಮಪತ್ರ ಸಲ್ಲಿಸಲು ಆಗಮಿಸಿದ ಬ್ರಿಜೇಶ್ ಚೌಟ: ರಾರಾಜಿಸಿದ ಜೆಡಿಎಸ್ ಧ್ವಜ
ಮಂಗಳೂರು: ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಗುರುವಾರ ಚುನಾವಣಾಧಿಕಾರಿ ಕಚೇರಿಯಲ್ಲಿ…
Read More » -

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ನಾಮಪತ್ರ ಸಲ್ಲಿಕೆ
ಮಂಗಳೂರು: ಲೋಕಸಭೆ ಚುನಾವಣೆಗೆ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ಆರ್. ಅವರು ಬುಧವಾರ ನಾಮಪತ್ರ ಸಲ್ಲಿಸಿದರು. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಮಂಗಳೂರು ಜಿಲ್ಲಾಧಿಕಾರಿ…
Read More » -

Manglore | ಮೊಬೈಲ್ ನೋಡುತ್ತಲೇ ಮಹಡಿಯಿಂದ ಬಿದ್ದ ಬಾಲಕ ಮೃತ್ಯು
ಮಂಗಳೂರು: ಮೊಬೈಲ್ ನೋಡುತ್ತಾ ಮನೆಯ ಮೇಲಿನ ಮಹಡಿಯಿಂದ ಕೆಳಗೆಬಿದ್ದ 15ರ ಬಾಲಕ ಮೃತಪಟ್ಟಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳದ ಜಕ್ರಿಬೆಟ್ಟು ನಿವಾಸಿ ಆದಿಶ್ ಮೃತಪಟ್ಟ ಬಾಲಕ. ಬಂಟ್ವಾಳ…
Read More » -

ಮಂಗಳೂರು: ಆತ್ಮಹತ್ಯೆಗೆ ಯತ್ನಿಸಿದ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ
ಮಂಗಳೂರು: ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಏ. 2ರ ಮಂಗಳವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ…
Read More » -

ಬಂಟ್ವಾಳ: ಚುನಾವಣೆ ಕರ್ತವ್ಯದಲ್ಲಿದ್ದ ಗ್ರಾ.ಪಂ. ಕಾರ್ಯದರ್ಶಿಯ ಮೃತದೇಹ ನದಿಯಲ್ಲಿ ಪತ್ತೆ
ಬಂಟ್ವಾಳ: ಚುನಾವಣಾ ಕರ್ತವ್ಯದಲ್ಲಿದ್ದ ಗ್ರಾಮ ಪಂಚಾಯತ್ ಕಾರ್ಯದರ್ಶಿಯ ಮೃತದೇಹ ಧರ್ಮಸ್ಥಳ ಬಳಿಯ ಪಟ್ರಮೆ ಎಂಬಲ್ಲಿ ನದಿಯಲ್ಲಿ ಪತ್ತೆಯಾಗಿದೆ.ಅಮ್ಟಾಡಿ ಗ್ರಾಪಂ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಎಂಬವರೇ ಶಂಕಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ…
Read More »









