Dakshina Kannada
Latest Today Breaking dakshina kannada Live News, dakshina-kannada district city weather news headlines in kannada at The Hindustan Gazette Kannada.
-

ಸುರತ್ಕಲ್: ನಾಪತ್ತೆಯಾಗಿದ್ದ ನಾಲ್ಕು ವಿದ್ಯಾರ್ಥಿಗಳ ಮೃತದೇಹ ನದಿಯಲ್ಲಿ ಪತ್ತೆ
ಮಂಗಳೂರು: ಮಂಗಳವಾರ ನಾಪತ್ತೆಯಾಗಿದ್ದ ಸುರತ್ಕಲ್ ವಿದ್ಯಾದಾಯಿನಿ ಶಾಲೆಯ ನಾಲ್ವರು ವಿದ್ಯಾರ್ಥಿಗಳ ಮೃತದೇಹ ಹಳೆಯಂಗಡಿ ಸಮೀಪದ ಡ್ಯಾಂನಲ್ಲಿ ಪತ್ತೆಯಾಗಿದೆ. 10ನೇ ತರಗತಿ ವಿದ್ಯಾರ್ಥಿಗಳಾದ ಯಶ್ವಿತ್ ಚಂದ್ರಕಾಂತ್, ನಿರುಪ್, ಅನ್ವಿತ್,…
Read More » -

ಇನ್ನೂ ಸುಮ್ಮನಿದ್ದರೆ ಪ್ರಜಾಪ್ರಭುತ್ವ ಅವನತಿಯತ್ತ: ಮೋದಿ ವಿರುದ್ಧ ಪ್ರಕಾಶ್ರಾಜ್ ವಾಗ್ದಾಳಿ
ಮಂಗಳೂರು: ದೇಶದ ಜನರನ್ನು ವ್ಯವಸ್ಥಿತವಾಗಿ ಮಂಗ ಮಾಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ನಾವೆಲ್ಲಾ ಸುಮ್ಮನಿದ್ದುದಕ್ಕೆ ಇದು ಮುಂದುವರಿದಿದೆ. ಆದರೆ ಇದನ್ನು ನಾವು ಪ್ರಶ್ನಿಸದಿದ್ದಲ್ಲಿ ದೇಶ,…
Read More » -

ಬ್ರೇಕಿಂಗ್: ಮಂಗಳೂರು | ಒಂದೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ನಾಪತ್ತೆ
Breaking ಮಂಗಳೂರು: ಒಂದೇ ತರಗತಿ ನಾಲ್ವರು ವಿದ್ಯಾರ್ಥಿಗಳು ನಾಪತ್ತೆಯಾದ ಘಟನೆ ಸುರತ್ಕಲ್ನಲ್ಲಿ ನಡೆದಿದೆ. ಇಲ್ಲಿನ ವಿದ್ಯಾದಾಯಿನಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಾದ ಯಶ್ವಿತ್ ಚಂದ್ರಕಾಂತ್, ನಿರುಪ್, ಅನ್ವಿತ್,…
Read More » -

ಸುರತ್ಕಲ್: ಗೇಲ್ ವಿರುದ್ಧ ರಸ್ತೆ ತಡೆದು ಪ್ರತಿಭಟನೆ
ಮಂಗಳೂರು: ಕಂಪೆನಿಗಾಗಿ ಭೂಮಿ ಕಳೆದುಕೊಂಡವರಿಗೆ ಉದ್ಯೋಗ ನೀಡಿಲ್ಲ ಎಂದು ಆರೋಪಿಸಿ ಗೈಲ್ ಕಂಪನಿಯ ವಿರುದ್ಧ ಸಂತ್ರಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ…
Read More » -

ಭಂಡಾಜೆ ಫಾಲ್ಸ್ ಚಾರಣಕ್ಕೆ ಬಂದು ನಾಪತ್ತೆಯಾಗಿದ್ದ ಯುವಕ ಪತ್ತೆ
ಮೂಡಿಗೆರೆ: ಬಾಳೂರು ಠಾಣಾ ವ್ಯಾಪ್ತಿಯ ಬಲ್ಲಾಳ ರಾಯ ದುರ್ಗ ಹಾಗೂ ಭಂಡಾಜೆ ಫಾಲ್ಸ್ ಗೆ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಯುವಕನನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಇದರೊಂದಿಗೆ…
Read More » -

ಬಂಟ್ವಾಳ: ರಿಕ್ಷಾ ಮುಖಾಮುಖಿ ಡಿಕ್ಕಿ – ಒರ್ವ ಮೃತ್ಯು, ಎಂಟು ಮಂದಿಗೆ ಗಾಯ
ಬಂಟ್ವಾಳ, ಫೆ.26: ವಿಟ್ಲದಿಂದ ಅಳಿಕೆಗೆ ಹೋಗುವ ರಸ್ತೆಯ ಪಡಿಬಾಗಲು ಗೇಟ್ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಎರಡು ಆಟೋ ರಿಕ್ಷಾಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪ್ರಾಣ ಕಳೆದುಕೊಂಡು…
Read More » -

ಮೂಡಬಿದರೆ: ಕಾಲೇಜು ವಿದ್ಯಾರ್ಥಿನಿ ನಾಪತ್ತೆ
ಮೂಡುಬಿದಿರೆ, ಫೆ.25: ನಗರದ ಪ್ರಥಮ ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬರು ನಾಪತ್ತೆಯಾಗಿದ್ದಾರೆ. ಕೊಲ್ಲೂರು ಮೂಲದ ಆದಿರಾ (19) ಕಾಣೆಯಾದ ವಿದ್ಯಾರ್ಥಿನಿ. ಲಭ್ಯ ಮಾಹಿತಿ ಪ್ರಕಾರ ಆದಿರಾ ಶುಕ್ರವಾರ ಕಾಲೇಜಿಗೆ ಹಾಜರಾಗಿದ್ದರು.ಅವಳು…
Read More » -

ಮಂಗಳೂರು: ತಾನು ಇಳಿದ ಶಾಲಾ ಬಸ್ಸಿನಡಿಗೆ ಬಿದ್ದ ವಿದ್ಯಾರ್ಥಿ ಪವಾಡ ಸದೃಶ ಪಾರು
ಮಂಗಳೂರು: ತಾನು ಶಾಲೆಯಿಂದ ಬಂದಿಳಿದು ರೋಡ್ ಕ್ರಾಸ್ ಮಾಡುತ್ತಿದ್ದಾಗ ಅದೇ ಬಸ್ಸಿನಡಿ ಬಿದ್ದ ವಿದ್ಯಾರ್ಥಿಯೋರ್ವ ಪವಾಡ ಸದೃಶ ಪಾರಾದ ಘಟನೆ ಮಂಗಳೂರಿನ ಹೊರವಲಯದ ಕುಳಾಯಿಯಲ್ಲಿ ನಡೆದಿದೆ. ಸುರತ್ಕಲ್…
Read More » -

ಮಂಗಳೂರು: ಬಾಲಕಿಯೊಂದಿಗೆ ಅಸಭ್ಯ ವರ್ತನೆ: ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಗೆ ಜೈಲು ಶಿಕ್ಷೆ, ದಂಡ
ಮಂಗಳೂರು: ಬಸ್ಸಿನಲ್ಲಿ ಅಪ್ರಾಪ್ತೆ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಎಫ್ಟಿಎಸ್ಸಿ-1 ಪೊಕ್ಸೊ) ಕೆಎಸ್ಆರ್ಟಿಸಿ ಬಸ್ ಕಂಡೆಕ್ಟರ್…
Read More » -

ಅನಿಲ್ ಸಿಕ್ವೆರಾ ಕರ್ನಾಟಕದ ಅತೀ ಕಿರಿಯ ಜಡ್ಜ್: ಇವರ ವಯಸ್ಸು ಎಷ್ಟು ಗೊತ್ತಾ ?
ಮಂಗಳೂರು: 2023ನೇ ಸಾಲಿನ ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅನಿಲ್ ಜಾನ್ ಸಿಕ್ವೆರಾ ಉತ್ತೀರ್ಣಗೊಂಡು ರಾಜ್ಯದಲ್ಲಿಯೇ ಜಡ್ಜ್ ಹುದ್ದೆಗೇರಿದ ಅತಿ ಕಿರಿಯ…
Read More »









