Dakshina Kannada
Latest Today Breaking dakshina kannada Live News, dakshina-kannada district city weather news headlines in kannada at The Hindustan Gazette Kannada.
-

ಮಂಗಳೂರು: ಲಾಡ್ಜ್ನಲ್ಲಿ ಉತ್ತರ ಪ್ರದೇಶದ ವ್ಯಕ್ತಿ ಆತ್ಮಹತ್ಯೆ; CISF ಮಹಿಳಾ ಅಧಿಕಾರಿಯ ವಿರುದ್ಧ ವಂಚನೆ ಆರೋಪ
ಮಂಗಳೂರು: ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF) ನ ಮಹಿಳಾ ಅಧಿಕಾರಿಯೊಬ್ಬರು ಪ್ರೀತಿಸಿ, ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಮಂಗಳೂರಿನ ಲಾಡ್ಜ್ನಲ್ಲಿ…
Read More » -

ಭಜನಾ ಮಂದಿರದ ಪುನಃ ಪ್ರತಿಷ್ಠೆ ವೇಳೆ ಸ್ವಯಂ ಸೇವಕನಿಗೆ ಹಲ್ಲೆ ಆರೋಪ: ಶಾಸಕ ವೇದವ್ಯಾಸ ಕಾಮತ್ ಮತ್ತಿತರರ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ನಗರದ ಪದವು ಶಕ್ತಿನಗರದ ಶ್ರೀ ಕೃಷ್ಣ ಭಜನಾ ಮಂದಿರದ ಪುನಃಪ್ರತಿಷ್ಠೆ ಕಾರ್ಯಕ್ರಮದ ವೇಳೆ ಅಲ್ಲಿದ್ದ ಸ್ವಯಂ ಸೇವಕರೋರ್ವರಿಗೆ ನಿಂದಿಸಿ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಶಾಸಕ…
Read More » -

ಕರಾವಳಿ ಜಿಲ್ಲೆಗಳಲ್ಲಿ ರವಿವಾರದಿಂದ ರಮ್ಜಾನ್ ಉಪವಾಸ ಆರಂಭ
ಮಂಗಳೂರು: ಕೇರಳದ ಪೊನ್ನಾನಿಯಲ್ಲಿ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರವಿವಾರದಿಂದ ಪವಿತ್ರ ರಮ್ಜಾನ್ ವ್ರತ ಆರಂಭವಾಗಲಿದೆ. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ…
Read More » -

ವಕ್ಫ್ ತಿದ್ದುಪಡಿ ಮಸೂದೆ 2024 ಹಿಂಪಡೆಯಲು ಆಗ್ರಹ: ಮಂಗಳೂರಿನಲ್ಲಿ ಖಾಝಿಗಳು, ಮುಸ್ಲಿಂ ಧಾರ್ಮಿಕ ಮುಖಂಡರಿಂದ ಜಂಟಿ ಪತ್ರಿಕಾಗೋಷ್ಠಿ
ಮಂಗಳೂರು: ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿಯ ಭಾಗವಾಗಿ 2024ರ ಆಗಸ್ಟ್ನಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ವಕ್ಫ್ ತಿದ್ದುಪಡಿ ಮಸೂದೆಯನ್ನು ತೀವ್ರ ವಿರೋಧದ ಹಿನ್ನೆಲೆಯಲ್ಲಿ ಜಂಟಿ ಸಂಸದೀಯ ಸಮಿತಿಯ…
Read More » -

ಮಂಗಳೂರು: ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಬೃಹತ್ ಪ್ರತಿಭಟನೆ
ಮಂಗಳೂರು: ಕೇಂದ್ರ ಸರಕಾರದ ಉದ್ದೇಶಿತ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಮಂಗಳೂರಿನ ಅಂಬೇಡ್ಕರ್…
Read More » -

ಪ್ರಸಾದ್ ಅತ್ತಾವರ ಮೊಬೈಲ್ ನಲ್ಲಿ ವಾಮಾಚಾರ ಬೆಳಕಿಗೆ ಪ್ರಕರಣ: ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡ ಉಡುಪಿ ಎಸ್ಐ – ಕಮಿಷನರ್ ಹೇಳಿದ್ದೇನು?
ದ.ಕ ಪ್ರತಿನಿಧಿ ಮಂಗಳೂರು: ಮೈಸೂರು ಮುಡಾ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣ ಅವರಿಗೆ ಬಲ ತುಂಬಲು ನಡೆಸಲಾದ ವಾಮಾಚಾರ ಪ್ರಕರಣದ ಆರೋಪಿ ಪ್ರಸಾದ್ ಅತ್ತಾವರನೊಂದಿಗೆ ಆತನ ಪತ್ನಿ, ಉಡುಪಿಯ…
Read More » -

ಆರೋಪಿ ಖರ್ಚಿನಲ್ಲಿ ಜಾಲಿ ಟ್ರಿಪ್ ಮಾಡಿಲ್ಲ| ಆರೋಪಿಯಿಂದ ತರಬೇತಿ ನೀಡಿಲ್ಲ: ಪತ್ರಿಕಾ ವರದಿಗೆ ಪೊಲೀಸ್ ಕಮಿಷನರ್ ಸ್ಪಷ್ಟನೆ| ಆರೋಪಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಹೆಡ್ ಕಾನ್ಸ್ಟೇಬಲ್ ಅಮಾನತು
ಮಂಗಳೂರು: ಫೆ. 25ರಂದು ಪತ್ರಿಕೆ ಮತ್ತು ಇನ್ನಿತರ ಮಾಧ್ಯಮಗಳಲ್ಲಿ ಸೈಬರ್ ವಂಚಕ ಆರೋಪಿಗಳೊಂದಿಗೆ ಪೊಲೀಸರು ಸಲುಗೆಯಿಂದ ನಡೆದುಕೊಂಡಿದ್ದಾರೆ, ಜಾಲಿ ಟ್ರಿಪ್ ಹೊರಟಿದ್ದಾರೆ, ಆರೋಪಿಯಿಂದ ಕಾರ್ಯಾಗಾರ ನಡೆಸಿದ್ದಾರೆ ಮೊದಲಾದ…
Read More » -

ಮಂಗಳೂರು: ಕೋಟ್ಯಾಂತರ ರೂ. ಸೈಬರ್ ವಂಚನೆ ಆರೋಪಿಗಳ ಜೊತೆ ಪೊಲೀಸರ ಸಲುಗೆ| ತನಿಖೆ ಹೆಸರಿನಲ್ಲಿ ಪ್ರವಾಸ| ಸೆಲ್ಪಿ| ಸೈಬರ್ ಕ್ರೈಂ ಜಾಗೃತಿ ತರಬೇತಿ
ಮಂಗಳೂರು: ಸೈಬರ್ ವಂಚನೆ ಆರೋಪಿಯ ಜೊತೆ ಸಲುಗೆ ವರ್ತಿಸಿ ಉರ್ವಾ ಠಾಣೆಯ ಪೊಲೀಸರು ಇದೀಗ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಅಮೆಜಾನ್ ಕಂಪೆನಿಗೆ ವಂಚಿಸಿದ ಆರೋಪದ ಮೇಲೆ ಬಂಧಿತರಾದ ಸೈಬರ್…
Read More » -

ಪುತ್ತೂರು: ಹೆರಿಗೆ ಬಳಿಕ ಬಾಣಂತಿ ಹೊಟ್ಟೆಯೊಳಗೆ ಬಾಕಿಯಾದ ಬಟ್ಟೆ: ವೈದ್ಯರ ನಿರ್ಲಕ್ಷ್ಯಕ್ಕೆ ಪತಿ ಆಕ್ರೋಶ
ಮಂಗಳೂರು: ಸಿಝೇರಿಯನ್ ಹೆರಿಗೆಯಾದ ಬಳಿಕ ಬಾಣಂತಿಯ ಹೊಟ್ಟೆಯೊಳಗೆ ಬಟ್ಟೆಯ ತುಂಡು ಬಾಕಿಯಾಗಿದ್ದು, ಇದೀಗ ವೈದ್ಯರ ನಿರ್ಲಕ್ಷ್ಯ ದ ಬಗ್ಗೆ ಬಾಣಂತಿಯ ಪತಿ ಆಕ್ರೋಸ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ…
Read More » -

ಎನ್ ಅಮೀನ್ ಪಕ್ಕಲಡ್ಕ ರವರ ಆನೆ ಬಂತೊಂದಾನೆ ಕಥಾ ಸಂಕಲನ ಬಿಡುಗಡೆ
ಕೊಣಾಜೆ : ಮಂಗಳೂರಿನ ಹಿರಿಯ ಬರಹಗಾರರು ಭಾರತ್ ಸೋಷಿಯಲ್ ವೆಲ್ಫೇರ್ ಆಂಡ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷರಾದ ಎನ್ ಎನ್. ಅಮೀನ್ ಪಕ್ಕಲಡ್ಕ ರವರ ಮೊದಲ ಕಥಾ ಸಂಕಲನ…
Read More »








