Dakshina Kannada
Latest Today Breaking dakshina kannada Live News, dakshina-kannada district city weather news headlines in kannada at The Hindustan Gazette Kannada.
-

ಬೆಳ್ತಂಗಡಿ: ವಿದ್ಯುತ್ ಆಘಾತ; ಕ್ರಿಸ್ಮಸ್ ತಯಾರಿಯಲ್ಲಿದ್ದ ಬಾಲಕ ಮೃತ್ಯು
ಬೆಳ್ತಂಗಡಿ: ಕ್ರಿಸ್ಮಸ್ ಪ್ರಯುಕ್ತ ಮನೆಗೆ ಬರಲಿದ್ದ ಸಾಂತಾಕ್ಲಾಸ್ನನ್ನು ಬರಮಾಡಿಕೊಳ್ಳಲು ಸಿದ್ಧತೆ ಮಾಡುತ್ತಿದ್ದ 14 ವರ್ಷದ ಬಾಲಕನೊಬ್ಬ ವಿದ್ಯುತ್ ಆಘಾತದಿಂದ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪೆರೊಡಿತ್ತಾಯನ ಕಟ್ಟೆ…
Read More » -

4 ಲಕ್ಷ ರೂ.ಗೆ ಬೇಡಿಕೆ: ಮುಲ್ಕಿ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ
ಮಂಗಳೂರು: ಆಸ್ತಿ ಪಹಣಿಯಲ್ಲಿ ವಾರಸುದಾರರ ಹೆಸರು ಸೇರ್ಪಡೆ ಮಾಡಲು 4ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಮುಲ್ಕಿ ಕಂದಾಯ ನಿರೀಕ್ಷಕ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ…
Read More » -

ಮಂಗಳೂರು: 9ಲಕ್ಷ ರೂ. ಮೌಲ್ಯದ ಮಾದಕ ವಸ್ತ ವಶ; ಉಡುಪಿ ಮೂಲದ ಮೂವರ ಬಂಧನ
ಮಂಗಳೂರು: ಹೊಸವರ್ಷಾಚರಣೆಗೆ ಮಾರಾಟಕ್ಕೆಂದು ತಂದಿದ್ದ ಸುಮಾರು 9 ಲಕ್ಷ ರೂ. ಮೌಲ್ಯದ ಹಲವು ವಿಧದ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಡುಪಿ ನಿವಾಸಿಗಳಾದ…
Read More » -

ಕೊರೊನಾ ಬಳಿಕ ಮೊದಲ ಬಾರಿಗೆ ಮಂಗಳೂರಿನಲ್ಲಿ ಕರಾವಳಿ ಉತ್ಸವ: ಡಿ.21ರಿಂದ ಜ.19ರವರೆಗೆ ವಿವಿಧ ಸಾಂಸ್ಕೃತಿಕ ಉತ್ಸವ
ಮಂಗಳೂರು: ಕೊರೊನಾ ಬಳಿಕ ಮೊದಲ ಬಾರಿಗೆ ಮಂಗಳೂರಿನಲ್ಲಿ ಕರಾವಳಿ ಉತ್ಸವ ನಡೆಯಲಿದ್ದು, ಡಿಸೆಂಬರ್ 21ರಿಂದ ಜನವರಿ 19ರವರೆಗೆ ಮಂಗಳೂರಿನಲ್ಲಿ ವಿವಿಧ ಸಾಂಸ್ಕೃತಿಕ ಉತ್ಸವ ನಡೆಯಲಿದೆ.ಕರ್ನಾಟಕ, ತುಳು, ಬ್ಯಾರಿ,…
Read More » -

Mangaluru | ಕಮರಿಗೆ ಬಿದ್ದ ಕ್ರೇನ್; ಅದರಡಿ ಸಿಲುಕಿದ ಆಪರೇಟರ್ಗೆ ಗಂಭೀರ ಗಾಯ
ಬಜಪೆ: ಅದ್ಯಪಾಡಿಯಿಂದ ಕೆಂಜಾರಿಗೆ ಬರುತ್ತಿದ್ದ ಕ್ರೇನ್ವೊಂದು ಕೆಂಜಾರು ವಿಮಾನ ನಿಲ್ದಾಣದ ನಿರ್ಗಮನ ದ್ವಾರದ ಬಳಿ ಅಪರೇಟರ್ನ ನಿಯಂತ್ರಣ ತಪ್ಪಿ ರಾಜ್ಯ ಹೆದ್ದಾರಿ 67ರ ಬದಿಯ ಸುಮಾರು 20 ಅಡಿ…
Read More » -

ಮಂಗಳೂರು: ಪಾರ್ಕಿಂಗ್ ವೇಳೆ ಹೊತ್ತಿ ಉರಿದ ಕಾರು- ಅಪಾಯದಿಂದ ವೈದ್ಯೆ ಪಾರು
ಮಂಗಳೂರು: ಪಾರ್ಕಿಂಗ್ ವೇಳೆ ವೈದ್ಯರೊಬ್ಬರ ಕಾರು ಹೊತ್ತಿ ಉರಿದಿದ್ದು, ವೈದ್ಯೆ ಅಪಾಯದಿಂದ ಪಾರಾದ ಘಟನೆ ನಗರದ ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್ ಮಾಲ್ ಬಳಿ ಸೋಮವಾರ ನಡೆದಿದೆ.…
Read More » -

ವಿಸ್ಡಂಮ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಾರ್ಷಿಕ ಕ್ರೀಡಾ ಕೂಟದ ಸಂಭ್ರಮ
ಬಂಟ್ವಾಳ, ಡಿ. 15: ಬಂಟ್ವಾಳ ತಾಲೂಕಿನ ಬುಡೋಳಿ ಪರಿಸರದ ಪ್ರತಿಷ್ಟಿತ, ವಿಸ್ಡಂಮ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬುಡೋಳಿ-ಗಡಿಯಾರ ಇದರ, ವಾರ್ಷಿಕ ಕ್ರೀಡಾ ಕೂಟವು ಇತ್ತೀಚೆಗೆ ದಿನಾಂಕ…
Read More » -

ಆಳ್ವಾಸ್ ವಿರಾಸತ್ | ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರೆ | ಇಂದು ತೆರೆದಿರಲಿದೆ ಮಳಿಗೆ!
ಮೂಡುಬಿದಿರೆ: ಐದು ದಿನಗಳ ಮೊದಲು ವಿರಾಸತ್ ವೇದಿಕೆಯಲ್ಲಿ ಬಲದಿಂದ ಸಂಚರಿಸಿ ಎಡಭಾಗದಲ್ಲಿ ಸ್ಥಿತಗೊಂಡಿದ್ದ ಸಾಂಸ್ಕೃತಿಕ ರಥ ಶನಿವಾರ ರಾತ್ರಿ ಸ್ವಸ್ಥಾನಕ್ಕೆ ಮರಳಿತು. ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ, ವೇದಘೋಷಗಳ ನಿನಾದ,…
Read More » -

BSWT ವರ್ಷದ ವ್ಯಕ್ತಿ ಪ್ರಶಸ್ತಿಗೆ ಉಡುಪಿ ಮೂಲದ ಶ್ರೀಮತಿ ರೂಪಾ ಬಲ್ಲಾಳ್ ಆಯ್ಕೆ
ಮಂಗಳೂರು: ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಮಂಗಳೂರು (BSWT) ಇದರ 2024ನೆ ಸಾಲಿನ BSWT ವರ್ಷದ ವ್ಯಕ್ತಿ ಪ್ರಶಸ್ತಿಗೆ ಸಮಾಜ ಸೇವಕಿ ಅಲೆಮಾರಿ ಮತ್ತು ವಲಸೆ ಕಾರ್ಮಿಕರ…
Read More » -

ಮಂಗಳೂರು | ಸಿಸಿಬಿ ಪೊಲೀಸರಿಂದ 6.7ಕೆಜಿ ಗಾಂಜಾ ಸಹಿತ ಆರೋಪಿ ಬಂಧನ
ಮಂಗಳೂರು: ‘ ಡ್ರಗ್ಸ್ ಫ್ರಿ ಮಂಗಳೂರು ” ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮುಂಬೈಯಿಂದ ಮಂಗಳೂರು ನಗರಕ್ಕೆ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ…
Read More »









