Education
-

ಚಾಣಕ್ಯ ಖಾಸಗಿ ವಿಶ್ವವಿದ್ಯಾಲಯ ಮಸೂದೆ: ದೊಡ್ಡ ಹಗರಣ – ಸಿದ್ದರಾಮಯ್ಯ ಗಂಭೀರ ಆರೋಪ
ಬೆಂಗಳೂರು: ರಾಜ್ಯದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಚಾಣಕ್ಯ ಖಾಸಗಿ ವಿಶ್ವವಿದ್ಯಾಲಯ ಮಸೂದೆ 2021ನ್ನು ವಿರೋಧಿಸುತ್ತಿದೆ. ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರದ ಸದಸ್ಯರೆಲ್ಲರೂ ಆರ್ ಎಸ್…
Read More » -

ಎಂಜಿನಿಯರಿಂಗ್ ಸೇರುವ ವಿದ್ಯಾರ್ಥಿಗಳಿಗೆ ಸಿಇಟಿ ಕಟಾಫ್ ಮಾರ್ಕ್ಸ್ ಇಲ್ಲ !
ಬೆಂಗಳೂರು: ಎಂಜಿನೀಯರಿಂಗ್ ಕೋರ್ಸ್ ಸೇರುವ ವಿದ್ಯಾರ್ಥಿಗಳಿಗೆ ಈ ವರ್ಷ ಸಿಇಟಿ ಕಟಾಫ್ ಮಾರ್ಕ್ಸ್ ಇರುವುದಿಲ್ಲ, ಈ ವರ್ಷ ಎಂಜಿನೀಯರಿಂಗ್ ಕೋರ್ಸ್ ಗೆ ಸೇರಲು ಸುಮಾರು 1.83 ಲಕ್ಷ…
Read More » -

ಬೀದರ್ ಹುಡುಗಿ ನಿಶತ್ ಫಾತಿಮಾಳಿಗೆ ಕೆಸಿಇಟಿ ಪರೀಕ್ಷೆಯಲ್ಲಿ 9 ನೇ ರ಼್ಯಾಂಕ್
ಬೀದರ್ ಹುಡುಗಿ ನಿಶತ್ ಫಾತಿಮಾ ಕೆಸಿಇಟಿ ಪರೀಕ್ಷೆಯಲ್ಲಿ 9 ನೇ ರ್ಯಾಂಕ್ ಪಡೆದಿದ್ದಾರೆ. ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2021 ಫಲಿತಾಂಶಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ…
Read More » -

1-5 ನೇ ತರಗತಿ ಸದ್ಯಕ್ಕೆ ತೆರೆಯುವುದಿಲ್ಲ ಎಂದ ಶಿಕ್ಷಣ ಸಚಿವ ಬಿ.ಸಿ ನಾಗೇಶ್
ರಾಣೆಬೆನ್ನೂರು: ರಾಜ್ಯದಲ್ಲಿ 1ರಿಂದ 5ರ ವರೆಗೆ ಭೌತಿಕ ತರಗತಿಗಳನ್ನು ಆರಂಭಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಪುಟ್ಟ ಮಕ್ಕಳನ್ನು ಕೋವಿಡ್, ಡೆಂಗ್ಯೂ ಸಹಿತ ಇತರ ಮಾರಕ ರೋಗಗಳಿಂದ ರಕ್ಷಿಸುವ…
Read More » -

ನೂತನ ರಾಷ್ಟ್ರೀಯ ಶಿಕ್ಷಣ ನೀತಿ: ಮುಕ್ತ ಚರ್ಚೆಗೆ ಸರಕಾರ ಸಿದ್ಧ – ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಮುಕ್ತವಾಗಿ ಚರ್ಚಿಸಲು ಸರಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬುಧವಾರ ಭಾರತ ರತ್ನ ಸರ್ ಎಂ.…
Read More » -

JEE ಫಲಿತಾಂಶ ಪ್ರಕಟ: ಕರ್ನಾಟಕದ ಗೌರಬ್ ದಾಸ್ ಸೇರಿ 18 ಮಂದಿಗೆ ಪ್ರಥಮ ಸ್ಥಾನ
ನವದೆಹಲಿ: JEE ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು ಕರ್ನಾಟಕದ ಗೌರಬ್ ದಾಸ್ ಸೇರಿ 18 ಮಂದಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಬಹಳ ವಿಳಂಬವಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ…
Read More » -

ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಶೇ 19.43% ಅಭ್ಯರ್ಥಿಗಳು ಉತ್ತೀರ್ಣ!
ಬೆಂಗಳೂರು: ಇತ್ತೀಚಿಗೆ ನಡೆದ 2021ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆ ಸೋಮವಾರ ಪ್ರಕಟಗೊಂಡಿದ್ದು, ಶೇಕಡಾ 19.43 ರಷ್ಟು ಅಭ್ಯರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. 1 ರಿಂದ 5ನೇ ತರಗತಿಗೆ…
Read More » -

ಮಂಗಳೂರಿನ ರುಥ್ ಕ್ಲೇರ್ ಡಿ’ಸಿಲ್ವ ಸಿ.ಎ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ
ಮಂಗಳೂರು: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ)ಯು ಜುಲೈಯಲ್ಲಿ ನಡೆಸಿದ ಅಖೀಲ ಭಾರತ ಸಿಎ ಅಂತಿಮ ಪರೀಕ್ಷೆಯಲ್ಲಿ ನಗರದ ರುಥ್ ಕ್ಲೇರ್ ಡಿ’ಸಿಲ್ವ ಅವರು ಪ್ರಥಮ ರ್ಯಾಂಕ್ ಪಡೆದಿದ್ದಾರೆ.…
Read More » -

ಸಿ.ಎ ಪರೀಕ್ಷೆಯಲ್ಲಿ ಅಣ್ಣ-ತಂಗಿ ಜೋಡಿಗೆ ರ಼್ಯಾಂಕ್!
ಸಿಎ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಒಟ್ಟು 83,606 ಅಭ್ಯರ್ಥಿಗಳಲ್ಲಿ ಮಧ್ಯಪ್ರದೇಶದ ನಂದಿನಿ ಅಗರ್ವಾಲ್ ಎಂಬ ಹೆಣ್ಣುಮಗಳು 800ಕ್ಕೆ 614 ಅಂಕ ಗಳಿಸಿ ಮೊದಲ ಸ್ಥಾನ ಗಳಿಸಿದ್ದಾಳೆ. ಈಕೆಯ 21…
Read More » -

ಎನ್.ಐ.ಆರ್.ಎಫ್ ರ಼್ಯಾಂಕಿನಲ್ಲಿ ಜಾಮೀಯಾ ಮಿಲ್ಲಿಯಾಗೆ 6 ಮತ್ತು ಅಲಿಘರ್ ಮುಸ್ಲಿಮ್ ವಿಶ್ವಿವಿದ್ಯಾಲಯಕ್ಕೆ ಹತ್ತನೇ ರ಼್ಯಾಂಕ್!
ನವದೆಹಲಿ: ಇತ್ತೀಚಿಗೆ ಬಿಡುಗಡೆಯಾದ ಎನ್.ಐ.ಆರ್.ಎಫ್ ರ಼್ಯಾಂಕ್’ನಲ್ಲಿ ಜಾಮೀಯಾ ಮಿಲ್ಲಿಯಾ ವಿಶ್ವವಿದ್ಯಾಲಯಕ್ಕೆ 6 ನೇ ಮತ್ತು ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯಕ್ಕೆ ಹತ್ತನೇ ರ಼್ಯಾಂಕ್ ದಕ್ಕಿದೆ. ಕಳೆದ ಬಾರಿ ಜಾಮೀಯಾ…
Read More »









