ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ: ಮತ ಎಣಿಕೆ ಆರಂಭ | ನಾಲ್ಕು ರಾಜ್ಯದಲ್ಲೂ ಕಾಂಗ್ರೇಸ್’ಗೆ ಆರಂಭಿಕ ಮುನ್ನಡೆ

ನಾಲ್ಕು ರಾಜ್ಯಗಳಾದ ಛತ್ತೀಸ್ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಧ್ಯ ಪ್ರದೇಶದಲ್ಲಿ ಚುನಾವಣಾ ಫಲಿತಾಂಶ ಎಣಿಕೆ ಆರಂಭವಾಗಿದ್ದು ಅಂಚೆ ಮತದಾನ ಎಣಿಕೆ ಕಾರ್ಯ ಆರಂಭವಾಗಿದೆ.

ಆರಂಭಿಕ ಅಂಚೆ ಮತ ಎಣಿಕೆಯಲ್ಲಿ ತೆಲಂಗಾಣ, ಮದ್ಯಪ್ರದೇಶ, ಛತ್ತೀಸ್ಗಢ, ರಾಜಸ್ತಾನದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

Latest Indian news

Popular Stories