ElectionFeatured Story

ಮೀಝೋರಾಮ್ ಮತ ಏಣಿಕೆ; ಆರಂಭಿಕವಾಗಿ ಜಾತ್ಯತೀತ ಪಕ್ಷ ಝಡ್.ಪಿ.ಎಮ್ ಮುನ್ನಡೆ, ಎಮ್.ಎನ್.ಎಫ್ 11 | ಕಾಂಗ್ರೆಸ್ 2 , ಬಿಜೆಪಿ 2

ಮೀಝೋರಾಮ್ ಚುನಾವಣೆಯಲ್ಲಿ ಜಾತ್ಯತೀತ ಝಡ್.ಪಿ.ಎಮ್ ಪಕ್ಷ 24 ಸ್ಥಾನ ಆರಂಭಿಕ ಮುನ್ನಡೆ ಸಾಧಿಸಿದೆ. ಆಡಳಿತರೂಢ ಮಿಝೊ ನ್ಯಾಷನಲ್ ಫ್ರಂಟ್ 11 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

ಇನ್ನುಳಿದಂತೆ ಆರಂಭದಲ್ಲಿ ‌ಎಂಟು ಸ್ಥಾನದಲ್ಲಿ ಮುಂದಿದ್ದ ಕಾಂಗ್ರೆಸ್ 2 ಸ್ಥಾನದಲ್ಲಿ ಇದೀಗ ಮುನ್ನಡೆ ಸಾಧಿಸಿದೆ. ಬಿಜೆಪಿ 2 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button