HomeElection

Election

14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪೂರ್ಣ; ಉತ್ತರ ಕರ್ನಾಟಕದತ್ತ ಈಗ ಚಿತ್ತ

ಬೆಂಗಳೂರು: ಹಳೇ ಮೈಸೂರು ಭಾಗ ಸೇರಿದಂತೆ 14 ಲೋಕಸಭಾ ಸ್ಥಾನಗಳಿಗೆ ಶುಕ್ರವಾರ ಮೊದಲ ಹಂತದ ಮತದಾನ ನಡೆದಿದ್ದು, ರಾಜ್ಯದ ಉತ್ತರ ಭಾಗದ ಉಳಿದ 14 ಸ್ಥಾನಗಳಿಗೆ ನಡೆಯಲಿರುವ ಚುನಾವಣಾ ಕಣ ಇದೀಗ ರಂಗೇರಿದೆ. ಮೇ...

ಕೈಕೊಟ್ಟ ಮತಯಂತ್ರ: ತಡವಾದ ಮತದಾನ

ಕುಶಾಲನಗರ,ಏ೨೬:ಕೂಡುಮಂಗಳೂರು ಗ್ರಾ.ಪಂ ನ ಚಿಕ್ಕತ್ತೂರು ಬೂತ್ ನಲ್ಲಿ ಮತಯಂತ್ರ ರಿಪೇರಿಯಾದ ಹಿನ್ನಲೆ ಮತದಾನ ತಡವಾದ ಘಟನೆ ನಡೆದಿದೆ. ೧೩೦೦ ಕ್ಕೂ ಹೆಚ್ಚು ಮತದಾರರಿರುವ ಬೂತ್ ನಲ್ಲಿ ಒಂದು ಮತಯಂತ್ರ ಮಾತ್ರ ಬಳಸಿದ್ದು, ಮತದಾರರು...

ಉ.ಕ : ಮತದಾನ ಜಾಗೃತಿಗೆ ಸ್ಕೂಟರ್ ಏರಿದ ಜಿಲ್ಲಾಧಿಕಾರಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾನದ ಮಹತ್ವ ಕುರಿತಂತೆ ಜಾಗೃತಿ ಮೂಡಿಸಲು ಶುಕ್ರವಾರ ನಡೆದ ಬೈಕ್ ಜಾಥಾ ಕಾರ್ಯಕ್ರಮದಲ್ಲಿ , ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಬಿರು ಬಿಸಿಲಿನಲ್ಲಿ...

ಉಡುಪಿ ಜಿಲ್ಲೆಯಲ್ಲಿ ಮತ್ತೆ ಮೂರು ಚೆಕ್‌ಪೋಸ್ಟ್ ಸ್ಥಾಪನೆ: ಡಿಸಿ

ಉಡುಪಿ: ಕೊನೆಯ 78ಗಂಟೆಗಳಲ್ಲಿ ಹೆಚ್ಚಿನ ತಪಾಸಣೆ ನಡೆಸಲು ಜಿಲ್ಲೆಯಲ್ಲಿ ಮೂರು ಚೆಕ್‌ಪೋಸ್ಟ್‌ಗಳನ್ನು ಹೆಚ್ಚುವರಿಯಾಗಿ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದರು. ಹೊಸದಾಗಿ ಕುಂದಾಪುರ ಕ್ಷೇತ್ರದ ಕಂಡ್ಲೂರು, ಹಾಲಾಡಿ ಹಾಗೂ ಉಡುಪಿ ಕ್ಷೇತ್ರದ ನೇಜಾರಿನಲ್ಲಿ...

ರಾಜ್ಯಗಳ ಸಂಬಂಧ ಚೆನ್ನಾಗಿರಬೇಕು: ಕಾವೇರಿ ನೀರಿನ ವಿಚಾರದಲ್ಲಿ “ಅಡ್ಡಗೋಡೆಯ ಮೇಲೆಯ ದೀಪವಿಟ್ಟ” ಅಣ್ಣಾ ಮಲೈ

ಮಂಗಳೂರು: ಕಾವೇರಿ ನೀರಿನ ವಿಚಾರದಲ್ಲಿ ರಾಜಕೀಯ ಬೇಡ. ನಾವೆಲ್ಲರೂ ಅಣ್ಣ ತಮ್ಮಂದಿರಂತೆ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರ ಕಾವೇರಿ ನೀರಿನ ವಿಚಾರದ ಪ್ರಶ್ನೆಗೆ ಅಣ್ಣಾ ಮಲೈ ಈ...

ನೀತಿ ಸಂಹಿತೆ ಉಲ್ಲಂಘನೆ ಆರೋಪ ಮಣಿಪಾಲದ ಮುದ್ರಕ ಸಂಸ್ಥೆಯ ಮೇಲೆ ಎಫ್.ಐ.ಆರ್

ಉಡುಪಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಮಣಿಪಾಲದ ಮುದ್ರಕ ಸಂಸ್ಥೆಯ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ. ಇವರ ಪರಿಷ್ಕೃತ ನಡಾವಳಿ ನಂ.ಇ ಎಲ್ ಎನ್ (1)...

ಸೂರತ್​ನಲ್ಲಿ ಚುನಾವಣೆಗೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ | ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ರದ್ದು!

ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ವಿರೋಧವನ್ನು ಎದುರಿಸದೆ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾಣಿ ಅವರ ನಾಮಪತ್ರ ರದ್ದು, ಏಳು ಸ್ವತಂತ್ರ ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯುವಿಕೆಯೊಂದಿಗೆ ಬಿಜೆಪಿಯ ಮುಖೇಶ್...

ಲೋಕಸಭಾ ಚುನಾವಣಾ ಅಖಾಡದಿಂದ ಹಿಂದೆ ಸರಿದ ದಿಂಗಾಲೇಶ್ವರ ಶ್ರೀ

ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಕಣಕ್ಕೆ ಇಳಿದಿದ್ದ ಶಿರಹಟ್ಟಿಯ ಬಾಳೆಹೊಸೂರು ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ದಿಂಗಾಲೇಶ್ವರ ಶ್ರೀಗಳು ನಾಪಮಪತ್ರವನ್ನು ಹಿಂಪಡೆದಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ತಮ್ಮ ಸೂಚಕಾರದ...

“ಕೈ’ ಅಭ್ಯರ್ಥಿ ಜಯಪ್ರಕಾಶ್‌ಹೆಗ್ಡೆ ಪರ ಪತ್ನಿ ವೀಣಾ ಭರ್ಜರಿ ಪ್ರಚಾರ

ಶೃಂಗೇರಿ: ಈ ಹಿಂದೆ ಕ್ಷೇತ್ರದ ಸಂಸದರಾಗಿ ಜನ ಮಾನಸದಲ್ಲಿದ್ದ ಜಯಪ್ರಕಾಶ್‌ ಹೆಗ್ಡೆ ಅವರನ್ನು ಮತದಾರರು ಬೆಂಬಲಿಸಬೇಕು ಎಂದು ಜಯಪ್ರಕಾಶ್‌ ಹೆಗ್ಡೆ ಪತ್ನಿ ವೀಣಾ ಹೆಗ್ಡೆ ಹೇಳಿದರು. ಅಡ್ಡಗದ್ದೆ ಗ್ರಾಪಂನ ಕಾವಡಿಯಲ್ಲಿ ಮನೆ- ಮನೆಗೆ ತೆರಳಿ...

“ಎಕ್ಸಿಟ್ ಪೋಲ್” ಪ್ರಸಾರ ಮಾಡದಂತೆ ನಿರ್ಬಂಧ ಹೇರಿದ ಚುನಾವಣಾ ಆಯೋಗ

ಲೋಕಸಭೆ ಚುನಾವಣೆ ಮತ್ತು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಏಪ್ರಿಲ್ 19ರ ಬೆಳಗ್ಗೆ 7 ರಿಂದ ಜೂನ್ 1ರ ಸಂಜೆ 6.30ರವರೆಗೆ ಎಕ್ಸಿಟ್ ಪೋಲ್(Exit Poll)ನ ಫಲಿತಾಂಶಗಳನ್ನು ಪ್ರಕಟಿಸುವುದಕ್ಕೆ ಚುನಾವಣಾ ಆಯೋಗವು...
[td_block_21 custom_title=”Popular” sort=”popular”]