ಕೈಕೊಟ್ಟ ಮತಯಂತ್ರ: ತಡವಾದ ಮತದಾನ


ಕುಶಾಲನಗರ,ಏ೨೬:ಕೂಡುಮಂಗಳೂರು ಗ್ರಾ.ಪಂ ನ ಚಿಕ್ಕತ್ತೂರು ಬೂತ್ ನಲ್ಲಿ ಮತಯಂತ್ರ ರಿಪೇರಿಯಾದ ಹಿನ್ನಲೆ ಮತದಾನ ತಡವಾದ ಘಟನೆ ನಡೆದಿದೆ. ೧೩೦೦ ಕ್ಕೂ ಹೆಚ್ಚು ಮತದಾರರಿರುವ ಬೂತ್ ನಲ್ಲಿ ಒಂದು ಮತಯಂತ್ರ ಮಾತ್ರ ಬಳಸಿದ್ದು, ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ವಾರ್ಡ್ ವಿಸ್ತರಣೆ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Latest Indian news

Popular Stories