Entertainment
Latest Today Breaking news about entertainment . Also check Bollywood, tv, news celebrity Kannada Cinema News at The Hindustan Gazette Kannada
-

ಮೊಘಲರೇ ಈ ದೇಶವನ್ನು ನಿಜವಾಗಿ ಕಟ್ಟಿದ್ದು, ಅವರು ಕೆಟ್ಟವರಲ್ಲ – ನಿರ್ದೇಶಕ ಕಬೀರ್ ಖಾನ್
ಮುಂಬಯಿ:ಭಾರತವನ್ನು ನೂರಾರು ವರ್ಷಗಳ ಕಾಲ ಆಳಿದ್ದ ಮೊಘಲರನ್ನು ದುಷ್ಟರಂತೆ ಬಿಂಬಿಸಿರುವ ಸಿನಿಮಾಗಳನ್ನು ವೀಕ್ಷಿಸಲು ತುಂಬಾ ಗೊಂದಲಕಾರಿಯಾಗುತ್ತದೆ. ಯಾಕೆಂದರೆ ಕೇವಲ ಜನಪ್ರಿಯತೆಗಾಗಿ ಸಿನಿಮಾ ಕಥೆಯನ್ನು ಹೆಣೆದಿರುತ್ತಾರೆಯೇ ಹೊರತು, ಐತಿಹಾಸಿಕ…
Read More » -

ಕಲೆಗೂ ಅಶ್ಲೀಲತೆಗೂ ವ್ಯತ್ಯಾಸ ಗೊತ್ತಾಗುದಿಲ್ವಾ? – ಟ್ರೋಲಿಗರಿಗೆ ಆದಿಲ್ ಹುಸೇನ್ ಸವಾಲ್
ಕಲೆಗೂ ಅಶ್ಲೀಲತೆಗೂ ವ್ಯತ್ಯಾಸ ಗೊತ್ತಾಗಲ್ವಾ? ಎಂಬ ಪ್ರಶ್ನೆಯನ್ನು ನಟ ಆದಿಲ್ ಹುಸೇನ್ ಕೇಳಿದ್ದಾರೆ. ಯಾಕೆ ಆದಿಲ್ ಈ ಮಾತು ಹೇಳಿರಬಹುದು ಎಂದು ಕೆಲವರಿಗೆ ಸಂದೇಹ ಮೂಡಿರುತ್ತದೆ. ಅದಕ್ಕೆ…
Read More » -

ಶಸ್ತ್ರ ಚಿಕಿತ್ಸೆಗಾಗಿ ಹೈದರಾಬಾದ್ ತೆರಳಿದ ನಟ ಪ್ರಕಾಶ್ ರೈ
ಹೈದರಾಬಾದ್ : ಬಹುಭಾಷಾ ನಟ ಪ್ರಕಾಶ್ ರೈ ಅವರು ಶಸ್ತ್ರ ಚಿಕಿತ್ಸೆಗೆಗಾಗಿ ಹೈದರಾಬಾದ್ ಗೆ ತೆರಳಿದ್ದಾರೆ. ಇಂದು ಟ್ವೀಟ್ ಮೂಲಕ ಈ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿರುವ ಅವರು,…
Read More » -

ಬಂಧನದ ಭೀತಿಯಲ್ಲಿ ನಟಿ ಶಿಲ್ಪಾ ಶೆಟ್ಟಿ!
ಮುಂಬೈ : ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ತಾಯಿ ಸುನಂದಾ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದೀಗ…
Read More » -

ನೂರಕ್ಕೂ ಹೆಚ್ಚು ನೀಲಿ ಚಿತ್ರ ನಿರ್ಮಿಸಿದ್ದ ರಾಜ್ ಕುಂದ್ರಾ
ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಕಳೆದ ಒಂದೂವರೆ ವರ್ಷದಲ್ಲಿ ನೂರಕ್ಕೂ ಹೆಚ್ಚು ನೀಲಿ ಚಿತ್ರಗಳನ್ನು ನಿರ್ಮಿಸಿದ್ದರು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.ಉದ್ಯಮಿ…
Read More » -

ಅಶ್ಲೀಲ ಚಿತ್ರ ಪ್ರಕರಣ, ರಾಜ್ ಕುಂದ್ರಾ ಪೊಲೀಸ್ ಕಸ್ಟಡಿಗೆ
ಮುಂಬೈ: ಅಶ್ಲೀಲ ಚಲನಚಿತ್ರ ಪ್ರಕರಣಕ್ಕೆ ಸಂಬAಧಿಸಿದAತೆ ಉದ್ಯಮಿ ರಾಜ್ ಕುಂದ್ರಾ ಅವರನ್ನು ಜುಲೈ 23ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಮುಂಬೈ ಸ್ಥಳೀಯ ನ್ಯಾಯಾಲಯವೊಂದು ಈ ಕುರಿತು ಆದೇಶದ…
Read More » -

ಕೋವ್ಯಾಕ್ಸಿನ್ಗೆ ಡಬ್ಲ್ಯೂಎಚ್ಒ ಅನುಮತಿ ಶೀಘ್ರ
ಬೆಂಗಳೂರು: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆಗೆ 4-6 ವಾರಗಳಲ್ಲಿ ಡಬ್ಲ್ಯೂಎಚ್ಒ ಅನುಮತಿ ಸಿಗುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆಯ…
Read More » -

ಹೆಸರಾಂತ ನಟ ದಿಲೀಪಕುಮಾರ್ ಇನ್ನಿಲ್ಲ
ಮುಂಬೈ : ಹಿಂದಿ ಸಿನಿಮಾದ ದಿಗ್ಗಜ, ಟ್ರ್ಯಾಜಿಡಿ ಕಿಂಗ್ ದಿಲೀಪ್ ಕುಮಾರ್ (98) ಇಂದು ಬೆಳಗ್ಗೆ 7.30ಕ್ಕೆ ನಿಧನರಾಗಿದ್ದಾರೆ. ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.…
Read More » -

ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪರ ಪುಣ್ಯ ತಿಥಿಯ ಬಗ್ಗೆ ಬರೆಯಲು ಹೋಗಿ ಎಡವಟ್ಟು ಮಾಡಿಕೊಂಡ ಕಾಂಗ್ರೆಸ್
ಇಂದು ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪರವರ ಪುಣ್ಯ ತಿಥಿಯ ಬಗ್ಗೆ ಟ್ವೀಟ್ ಮಾಡಲು ಹೋಗಿ ಅವಾಂತರ ಮಾಡಿಕೊಂಡಿತು ಕಾಂಗ್ರೆಸ್. ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ“ಫೀಲ್ಡ್…
Read More »









