ಪುಟಾಣಿ ವಿದ್ಯಾರ್ಥಿನಿಯನ್ನು ಬೆನ್ನಟ್ಟಿದ ಪತ್ರಕರ್ತ: ಕಾನೂನು ಕ್ರಮಕ್ಕೆ ಸಾರ್ವಜನಿಕರಿಂದ ಆಗ್ರಹ

ಶಿವಮೊಗ್ಗದ ಶಾಲಾ ಆವರಣದಲ್ಲಿ ಪುಟ್ಟ ವಿದ್ಯಾರ್ಥಿನಿಯನ್ನು ಅಟ್ಟಾಡಿಸಿಕೊಂಡು ಹೋಗುವ ವೀಡಿಯೋ ವೈರಲಾಗಿದ್ದು ಇದರ ವಿರುದ್ಧ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತನೊಬ್ಬ ಶಿವಮೊಗ್ಗದ ಸೈನ್ಸ್ ಮೈದಾನದ ಬಳಿಯಿರುವ ಪ್ರೌಢಶಾಲೆ ಆವರಣದಲ್ಲಿ ಈ ಘಟನೆ ನಡೆದಿದ್ದು ಇದೀಗ ಕಾನೂನು ಹೋರಾಟಗಾರರು ಕೃತ್ಯದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಈ ವೀಡಿಯೋ ಪ್ರಕಟಿಸಿದ ಖಾಸಗಿ ಮಾಧ್ಯಮ ವೀಡಿಯೋ ವನ್ನು ಯೂಟ್ಯೂಬ್ ನಿಂದ ಅಳಿಸಿದ್ದು ಪತ್ರಕರ್ತನ ನಡೆಗೆ ವ್ಯಾಪಕ‌ ಆಕ್ರೋಶ ವ್ಯಕ್ತವಾಗುತ್ತಿದೆ.

Latest Indian news

Popular Stories