1993ರ ರೈಲು ಸ್ಫೋಟ ಪ್ರಕರಣ: ಅಬ್ದುಲ್ ಕರೀಂ ತುಂಡಾ ಖುಲಾಸೆ

ಅಜ್ಮೀರ್: 1993ರ ರೈಲು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತುಂಡಾ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ರಾಜಸ್ಥಾನದ ಅಜ್ಮೀರ್‌ನಲ್ಲಿರುವ ಟಾಡಾ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ.

ಇದೇ ವೇಳೆ ಇನ್ನಿಬ್ಬರು ಆರೋಪಿಗಳಾದ ಇರ್ಫಾನ್ ಮತ್ತು ಹಮೀದುದ್ದೀನ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಜನವರಿ 22, 1997 ರಂದು ರೋಹ್ಟಕ್‌ನಲ್ಲಿ ಓಲ್ಡ್ ಸಬ್ಜಿ ಮಂಡಿ ಮತ್ತು ಕಿಲಾ ರಸ್ತೆಯಲ್ಲಿ ಎರಡು ಬಾಂಬ್‌ಗಳು ಸ್ಫೋಟಗೊಂಡವು, ಎಂಟು ಮಂದಿ ಗಾಯಗೊಂಡಿದ್ದ ಪ್ರಜರಣದಲ್ಲಿ ಪ್ರಮುಖ ಆರೋಪಿಯೆಂದು‌ ಬಂಧಿಸಲಾಗಿತ್ತು.

Latest Indian news

Popular Stories