ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾ ಮಲೈ ಕುರ್’ಆನ್ ಮತ್ತು ಹದೀಸನ್ನು ಯಾಕೆ ಓದುತ್ತಾರೆ ಗೊತ್ತಾ?

ತಮಿಳುನಾಡು: ಐ.ಪಿ.ಎಸ್ ಅಧಿಕಾರಿಯಾಗಿ ನಂತರ ರಾಜೀನಾಮೆ ಕೊಟ್ಟು ಬಂದ ಬಿಜೆಪಿ ಸೇರಿದ ಕೆ.ಅಣ್ಣಾಮಲೈ ಇದೀಗ ಸಂದರ್ಶನವೊಂದರಲ್ಲಿ ಅವರು ಕುರ್’ಆನ್ ಮತ್ತು ಹದೀಸನ್ನು ಯಾಕೆ ಓದುತ್ತಾರೆ ಎಂಬುವುದನ್ನು ತಿಳಿಸಿದ್ದಾರೆ.

ಮುಸ್ಲಿಮರ ರಂಝಾನ್ ಉಪವಾಸವನ್ನು ಶ್ಲಾಘಿಸಿರುವ ಅವರು ಅದರಿಂದ ಪ್ರೇರಣೆಗೊಂಡು ಕುರಾನ್, ಹದೀಸ್ ಓದುತ್ತಿರುವ ಕುರಿತು ತಿಳಿಸಿದ್ದಾರೆ.

ಉಡುಪಿ, ಮಂಗಳೂರು ಭಾಗದಲ್ಲಿ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಮುಸ್ಲಿಮರ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಕುರಿತು ಉಲ್ಲೇಖಿಸಿರುವ ಅಣ್ಣಾಮಲೈ, ಯುವಕರು ತೀವ್ರಗಾಮಿ ವಿಚಾರಗಳ ಕಡೆಗೆ ಆಕರ್ಷಿತರಾಗದಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲೂ ಭಾಗವಹಿಸಿರಯವುದಾಗಿ ಹೇಳಿದ್ದಾರೆ. ಅದರ ಸಂಪೂರ್ಣ ವೀಡಿಯೋ ಇಲ್ಲಿದೆ.

Latest Indian news

Popular Stories