
Featured StoryNational
ಛತ್ತೀಸ್ಗಢ, ಮಧ್ಯಪ್ರದೇಶ : ಮತದಾನ ಆರಂಭ
ಛತ್ತೀಸ್ಗಢ, ಮಧ್ಯ ಪ್ರದೇಶದಲ್ಲಿ ಬೆಳಗಿನಿಂದ ಮತದಾನ ಆರಂಭವಾಗಿದೆ.ಮಧ್ಯ ಪ್ರದೇಶದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಇನ್ನು ಛತ್ತೀಸ್ಗಢದಲ್ಲಿ ಎರಡು ಹಂತದ ಮತದಾನ ನಡೆಯಲಿದೆ.
ತೆಲಂಗಾಣ, ರಾಜಸ್ಥಾನ ಮತ್ತು ಮಿಜೋರಾಂನ ಮತಗಳ ಜೊತೆಗೆ ಎರಡೂ ರಾಜ್ಯಗಳ ಮತ ಎಣಿಕೆ ಡಿಸೆಂಬರ್ 3 ರಂದು ನಡೆಯಲಿದೆ.




